22/03/2023
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಹೊಸ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು 🙏
UAE ನಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಸ್ನೇಹದ ಬಳಗ!
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು!
22/03/2023
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಹೊಸ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು 🙏
12/11/2022
ಕರ್ನಾಟಕ ಸಂಘ ಶಾರ್ಜಾ ವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮ💛❤️
UAE ಎಲ್ಲಾ ಕನ್ನಡಿಗರಿಗೂ ಆತ್ಮೀಯ ಸ್ವಾಗತ 🙏 #
Date: 13-Nov-2022
Venue: Winners sports club, Ajman.
Time: From 3 pm onwards
01/01/2022
ಹೊಸ ವರ್ಷ ನಮ್ಮ ನಿಮ್ಮೆಲ್ಲರಿಗೂ ಹಾಗು ಕುಟುಂಬಕ್ಕೂ ಸುಖ ಸಂತೋಷ ತರಲಿ. ಹೊಸ ಚೈತನ್ಯ,ಸ್ಪೂರ್ತಿ, ಆಲೋಚನೆಗಳೊಂದಿಗೆ 2022 ಹೊಸ ವರುಷದ ಶುಭಾಶಯಗಳು…!
08/11/2021
ಅಭಿನಂದನೆಗಳು ❤💐
ತನ್ನಂತೆ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಒಂದೇ ಆಸೆಯಿಂದ ತನ್ನ ಮನೆ- ಮಠ ಮತ್ತು ಮನೆಯವರನ್ನು ಬಿಟ್ಟು ಮಂಗಳೂರು ನಗರದಲ್ಲಿ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ಬುಟ್ಟಿಯಿಟ್ಟು ಬೀದಿಗಳನ್ನು ಸುತ್ತಿ ನಗರದ ಉರಿ ಬಿಸಿಲು, ಗಾಳಿ ಮಳೆ ಲೆಕ್ಕಿಸದೆ ಕಿತ್ತಳೆ ಹಣ್ಣುಗಳನ್ನು ಮಾರಿ ತನ್ನ ಪುಟ್ಟ ಊರು ಹರೇಕಳದಲ್ಲಿ ಶಾಲೆ ಆರಂಭಿಸಿ ದೀಪದ ಬತ್ತಿಯಂತೆ ತಾನು ಕರಗಿ ಹೋದರೂ ಬಡ ಮಕ್ಕಳ ಪಾಲಿಗೆ ಬೆಳಕಾದ ಅಕ್ಷರ ಸಂತ ಹಾಜಬ್ಬರು ಇಂದು ದೇಶದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯ ಗೌರವ ಪಡೆದುಕೊಂಡರು.
01/11/2021
💛❤️ನಾಡಿನ ಸಮಸ್ತ ಜನತೆಗೆ ೬೬ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️
29/10/2021
🙏😞💐
21/06/2021
"ಮಾಡಿದರೆ ಯೋಗ - ಓಡುವದು ರೋಗ"
ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು .
#ಕರುನಾಡಕನ್ನಡಿಗರಬಳಗ
#ಈದ್_ಮುಬಾರಕ್ 🌙
09/05/2021
“ಅಮ್ಮ ಅನ್ನುವುದೇ ಜಗತ್ತಿನ ಅತ್ಯದ್ಭುತವಾದ ಶಬ್ಧ”
ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.
ಕನ್ನಡದ ನಿಘಂಟು ತಜ್ಞ ಡಾ. ಜಿ. ವೆಂಕಟಸುಬ್ಬಯ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏
17/04/2021
Team KKB’s 4th year 2021 Blood Donation Drive pictures
Thanks to all Hero’s who donated blood 🙏
ಇಂದು ದುಬೈನಲ್ಲಿ ಕರುನಾಡ ಕನ್ನಡಿಗರ ಬಳಗದ ವತಿಯಿಂದ ನಡೆದ 4ನೇ ವರ್ಷದ ಬೃಹತ್ ರಕ್ತದಾನ ಶೀಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ರಕ್ತದಾನಿಗಳಿಗೂ ಹಾಗು ಸಹಕರಿಸಿದ ಎಲ್ಲರಿಗೂ ನಮ್ಮತಂಡದವತಿಯಿಂದ ಹೃದಯಪೂರ್ವಕ ಧನ್ಯವಾದಗಳು 🙏