01/11/2024
Singam Dalbanjan - Krishnasa Dalbanjan
Contact information, map and directions, contact form, opening hours, services, ratings, photos, videos and announcements from Singam Dalbanjan - Krishnasa Dalbanjan, Behind Church R G Street Gangavathi, Rajshahi Division.
01/11/2024
13/02/2024
https://youtu.be/6O2BEG4wSl4?si=muaee6MCPWnhmwa1
Royal Pre-wedding - Vikas aur ♛𝙐𝙨𝙠𝙞♛ Rani| Ek dil ek jaan | Padmaavat | | Grayhawks Productions. Grayhawks Productions presents a pre-wedding music video, a beautiful love story of King & Queen.For Enquiry:[email protected] us on Instag...
26/11/2023
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದಂತಹ ಮತ್ತು ಜನಪ್ರಿಯ ಶಾಸಕರಾದಂತ ಶ್ರೀ ಗಾಲಿ ಜನಾರ್ಧನ ರೆಡ್ಡಿ ಸರ್ ಅವರಿಗೆ ಶುಭಾಶಯ ಕೋರಿದ ಕ್ಷಣ
17/06/2023
15/06/2023
ಗಂಗಾವತಿ ತಾಲೂಕಿನ ಸಂಗಾ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನ ದುರ್ಗ ಗ್ರಾಮದ ಹೈನುಗಾರಿಕೆ ರೈತನಾದ ಬೈಲಪ್ಪ ಎಂಬುವವರ ಹುಲ್ಲಿನ ಬಣವೆಗೆ ಅಗ್ನಿಸ್ಪರ್ಶವಾಗಿ ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ ಗ್ರಾಮದ ಹಿರಿಯ ಮುಖಂಡರಾದ ಹನುಮಂತಪ್ಪ ಮತ್ತು ಕುಮಾರಸ್ವಾಮಿ ಇವರ ಮನವಿ ಮೇರೆಗೆ ಶ್ರೀ ಜನಾರ್ದನ ರೆಡ್ಡಿ ಶಾಸಕರು ಇವರ ಆದೇಶದ ಮೇರೆಗೆ ಕೆ ಆರ್ ಪಿ ಪಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀ ಭೀಮಶಂಕರ್ ಪಾಟೀಲ್. ಕೆ ಆರ್ ಪಿ ಪಿ ಜಿಲ್ಲಾಧ್ಯಕ್ಷರಾದ ಶ್ರೀ ಮನೋಹರ್ ಗೌಡ್ರು. ಜಿಲ್ಲಾ ಓಬಿಸಿ ಜಿಲ್ಲಾಧ್ಯಕ್ಷರಾದ ಶ್ರೀ ಸಿಂಗಂ. ಕೇರ್ ಪಿಪಿ ಗ್ರಾಮೀಣ ಘಟಕದ ಉಪಾಧ್ಯಕ್ಷರು ಮತ್ತು ಸಮಾಜ ಸೇವಕರು ಶ್ರೀ ಬಿ.ಮಂಜುನಾಥ್ ಕಲಾಲ್. ನಗರ ಘಟಕ ಅಧ್ಯಕ್ಷರಾದ ವೀರೇಶ್ ಬಲಕುಂದಿ. T. G ಬಾಬು. ಶ್ರೀ ಬಾಬುರೆಡ್ಡಿ.ಕೃಷ್ಣಾ ಪಾಟೀಲ್. ಶ್ರೀ ಸಿದ್ದು ಹೊಸಳ್ಳಿ. ಶ್ರೀ ಹನುಮೇಶ್ ಭೋವಿ ಇತರರು ಇದ್ದರು.
15/06/2023
ನಿನ್ನೆ ನಮ್ಮ ಗೃಹ ಕಚೇರಿಯಲ್ಲಿ ಗಂಗಾವತಿ ನಗರದಲ್ಲಿ ನಡೆದ *ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ* ಹಿಂದುಳಿದ ವರ್ಗಗಳ ಪದಾಧಿಕಾರಿಗಳ *ತರಬೇತಿ ಕಾರ್ಯಾಗಾರ* ಕಾರ್ಯಕ್ರಮದಲ್ಲಿ ಯುವ ಘಟಕದ *ರಾಜ್ಯಾಧ್ಯಕ್ಷರಾದ *ಭೀಮಾಶಂಕರ ಪಾಟೀಲ್* ರವರು ಹಾಗೂ ಜಿಲ್ಲಾ ಅಧ್ಯಕ್ಷರಾದ *ಮನೋಹರ್ ಗೌಡ* ಹೇರೂರ ರವರು ಹಾಗೂ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷರಾದ *ಕೃಷ್ಣಸಾ ದಲ್ಬಂಜನ್ (ಸಿಂಗಮ್)* ರವರು ಹಾಗೂ ನಮ್ಮ *ಮಹಾಂತೇಶ್ ಸಂಗಟಿ* ಹಾಗೂ ಪಕ್ಷದ ಪದಾಧಿಕಾರಿಗಳು ಇನ್ನಿತರ ಮುಖಂಡರು ಕೂಡ ಉಪಸ್ಥಿತರಿದ್ದರು.❤️🙏💐💐
Click here to claim your Sponsored Listing.
Location
Culinary Team
Attire
Contact the business
Telephone
Website
Address
Behind Church R G Street Gangavathi
Rajshahi Division
KOPPAL
