Chidanand Savadi

Chidanand Savadi | Politician
| Director millennium strach industries
| Director off Savson distillery Pvt Ltd.

Today, we went to the Shirdi Sai Baba temple, performed puja and received blessings.
27/08/2026

Today, we went to the Shirdi Sai Baba temple, performed puja and received blessings.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.ಲಕ್ಷ್ಮಿ ದೇವಿಯು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ, ಸಂಪತ್ತು, ಸಮೃದ್ಧಿ ಮತ್...
21/08/2026

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.

ಲಕ್ಷ್ಮಿ ದೇವಿಯು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ, ಸಂಪತ್ತು, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Congratulations appa...❤️Laxman Savadi
03/08/2026

Congratulations appa...❤️
Laxman Savadi

ದಿನಾಂಕ 12/07/2026ರಂದು ಅಥಣಿ ಮತಕ್ಷೇತ್ರದ ಕೊಟ್ಟಲಗಿ ಗ್ರಾಮದ ಶ್ರೀ ಮಹದೇವ ಬಡಿಗೇರ ಹಾಗೂ ಶ್ರೀ ಸೈದು ಕೆಂಪವಾಡ ಅವರು ಕೆಲಸ ಮಾಡುವ ವೇಳೆ ಮೇಲ್...
19/07/2026

ದಿನಾಂಕ 12/07/2026ರಂದು ಅಥಣಿ ಮತಕ್ಷೇತ್ರದ ಕೊಟ್ಟಲಗಿ ಗ್ರಾಮದ ಶ್ರೀ ಮಹದೇವ ಬಡಿಗೇರ ಹಾಗೂ ಶ್ರೀ ಸೈದು ಕೆಂಪವಾಡ ಅವರು ಕೆಲಸ ಮಾಡುವ ವೇಳೆ ಮೇಲ್ಚಾವಣಿ ಕುಸಿದು ಸಾವಿಗೀಡಾಗಿರುವ ಸುದ್ದಿ ತಿಳಿದು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಆರ್ಥಿಕ ಸಹಾಯ ನೀಡಿ ,ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದೆ.

ಅಥಣಿ ತಾಲೂಕಿನ ಕೃಷ್ಣಾ ರೈತ ಸಭಾ ಭವನದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ ಅಥಣಿ ತಾಲೂಕಿನ 2000ರ ಕ್ಕಿಂತ ಅಧಿಕ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ...
24/05/2026

ಅಥಣಿ ತಾಲೂಕಿನ ಕೃಷ್ಣಾ ರೈತ ಸಭಾ ಭವನದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ ಅಥಣಿ ತಾಲೂಕಿನ 2000ರ ಕ್ಕಿಂತ ಅಧಿಕ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ 85% ಪ್ರತಿಶತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದೆ. ಹಾಗೂ ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಿ ಅವರ ಮುಂದಿನ ವಿಧ್ಯಾಭ್ಯಾಸಕ್ಕೆ ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಶಿವಬಸವ ಸ್ವಾಮೀಜಿಗಳು,ಗಚ್ಚಿನಮಠ ಅಥಣಿ,ಶ್ರೀ ಮ.ನಿ.ಪ್ರ.ಡಾ.ಮಹಾಂತಪ್ರಭು ಸ್ವಾಮೀಜಿಗಳು,ವಿರಕ್ತ ಮಠ ಶೇಗುಣಶಿ.ವಿಶೇಷ ಉಪನ್ಯಾಸ ನೀಡಿದ ಶ್ರೀ ಶರಣಯ್ಯ ಭಂಡಾರಿಮಠ ಹಾಗೂ ಪೋಷಕರು ಮತ್ತು ಅಥಣಿ ತಾಲೂಕಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

🤎
13/05/2026

🤎

Address

Karanataka
Athani
ATHANI

Website

Alerts

Be the first to know and let us send you an email when Chidanand Savadi posts news and promotions. Your email address will not be used for any other purpose, and you can unsubscribe at any time.

Shortcuts

Share