ದ್ವೇಷಕ್ಕೆ ಕೊಲೆಗಳಾಗುವುದು ಸಹಜ. ಆದರೆ ಪ್ರೀತಿಸಿದರೆ ಕೊಲೆಮಾಡುವ ದೇಶ ಬಹುಶಃ ನನ್ನ ಭಾರತ ಮಾತ್ರ...!
Mohammad khalid kanyady
Being true Indian by heart. server the society to serve the country. Humble , gentle and kind .
12/04/2022
Chief Minister of Karnataka ನೀವು ಹೇಳ್ತೀರಿ, ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳಿಂದ ಯಾವುದೇ ತೊಂದರೆ ಅಥವಾ ಹೊಡೆತ ಆಗಲ್ಲ ಅಂತ, ಇದೇನಿದು ಇಲ್ಲಿಯ ಸ್ಥಿತಿ ನೋಡಿ, ವಿಪ್ರೋ ತೆಲಂಗಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಇದು ಶುರು ಅಷ್ಟೆ, ಇನ್ನೂ ನೀವು ಎಚ್ಚರಿಕೆ ವಹಿಸಿಲ್ಲ ಅಂದ್ರೆ ಏನಾಗ್ಬೋದು ಅಂತ ಗಂಭೀರವಾಗಿ ಯೋಚಿಸಿ!! ಹೋಗ್ಲಿ ಅಂದ್ರೆ ಬಿಟ್ಬಿಡಿ ಅಷ್ಟೆ 🙄
Jab kaanch toot the haina..kaanch ko chot nahi lagti, todne walonki haat me chot lagti hai. Samajlo...
ಗ್ಲಾಸ್ ಒಡೆದಾಗ ..ಗಾಜಿಗೆ ಪೆಟ್ಟಾಗೋದಿಲ್ಲ.. ಒಡೆದವರಿಗೆ ನೋವಾಗುತ್ತೆ. ಅರ್ಥಮಾಡಿಕೊಳ್ಳಿ...
When the glass breaks, the glass won't get hurt, it hurt the one who breaks it . Understand ...
✈️NCT ENTERPRISE🛬
ಕೋವಿಡ್ ವ್ಯಾಕ್ಷಿನ್ ತೆಗೆದುಕೊಳ್ಳುವವರ ಗಮನಕ್ಕೆ
ವ್ಯಾಕ್ಷಿನ್ ತೆಗೆದುಕೊಳ್ಳುವಾಗ ಎಲ್ಲರೂ ಕಡ್ಡಾಯವಾಗಿ #ಪಾಸ್_ಪೋರ್ಟ್ #ನಂಬರ್ ನಮೂದಿಸಿ ವ್ಯಾಕ್ಷಿನ್ ಹಾಕಿಸಿ ಕೊಳ್ಳಿ
ಏಕೆಂದರೆ ಆಧಾರ್ ನಂಬರ್ ನಮೂದಿಸಿ ತೆಗೆದುಕೊಂಡಲ್ಲಿ ಗಲ್ಫ್ ರಾಷ್ಟ್ರಕ್ಕೆ ಪ್ರಯಾಣಿಸಲು ತೊಂದರೆ ಆಗುತ್ತೆ. ಕೆಲಸದ ನಿಮಿತ್ತ ಅಥವಾ ಯಾತ್ರಿಕರಾಗಿ ಬರಬೇಕಾದರೆ 2 ಡೋಸ್ ವ್ಯಾಕ್ಷಿನ್ ಕಡ್ಡಾಯವಾಗಿ ಹಾಕಿರಬೇಕು. ಕೋವ್ಯಾಕ್ಷಿ ನ್ ಗಲ್ಫ್ ರಾಷ್ಟ್ರದಲ್ಲಿ ಅಂಗಿಕೃತ ಆಗಿಲ್ಲ
ಆದ್ದರಿಂದ #ಕೋವಿಶೀಲ್ಡ್* ಮಾತ್ರ ಹಾಕಿಸಿಕೊಳ್ಳಿ.
ಇದನ್ನು ಎಲ್ಲರಿಗೂ ತಿಳಿಸಿ.
To the attention of the Covid Vaccine takers, Everyone must enter the passport number when taking the vaccine.
Because entering the Aadhaar number will cause trouble for travel to the Gulf nation.
only Covishield is valid in gulf countries so don't go for Covaccine *.
Share this to everyone
19/05/2021
Independent India's first terrorist was born on this day .
ಸ್ವತಂತ್ರ ಭಾರತದ ಮೊದಲ ಉಗ್ರವಾದಿ ಹುಟ್ಟಿದ ದಿನವಿಂದು.
India officially stand with Palestine. It clearly shows those who stand with Israel are anti nationals !
ಭಾರತ ಅಧಿಕೃತವಾಗಿ ಪ್ಯಾಲೆಸ್ಟೈನ್ ಜೊತೆ ನಿಂತಿದೆ. ಇಸ್ರೇಲ್ನೊಂದಿಗೆ ನಿಲ್ಲುವವರು ರಾಷ್ಟ್ರ ವಿರೋಧಿಗಳು ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ!
Click here to claim your Sponsored Listing.
