IFFCo ಕಂಪನಿಯಿಂದ ರೈತರಿಗೆ ನಡೆಯುತ್ತಿರುವ ಮೋಸ ಸಾಬೀತು.
IFFCO ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ರವರು ಯಾವುದೇ ಅಕ್ರಮ ನಮ್ಮ ಕಂಪನಿಯ ಕಡೆಯಿಂದ ನಡೆಯುತ್ತಿಲ್ಲ ಅಂತ ತಿಳಿಸಿ ನಿಮಗೆ ಎಲ್ಲಾ ಮಾಹಿತಿ ಕೊಡುತ್ತೇನೆಂದು ಹೇಳಿ ಕೊನೆಗೆ ಯಾವುದೇ ಮಾಹಿತಿ ಕೊಡಲು ಸಾಧ್ಯವಿಲ್ಲ ಅಂತ ತಮ್ಮ ಅಕ್ರಮವನ್ನು ತಾವೇ ಸಾಬೀತು ಪಡಿಸಿಕೊಂಡಿದ್ದಾರೆ. ಇವರ ಅಕ್ರಮಗಳನ್ನು ನಾವು ಮುಂದಿನ ದಿನಗಳಲ್ಲಿ ಬಯಲು ಮಾಡಲಿದ್ದೇವೆ.
ಕೆ ಆರ್ ಎಸ್ ಪಕ್ಷ ಮೈಸೂರು ಅಲ್ಪಸಂಖ್ಯಾತರ ಘಟಕ KRS Party Mysuru Minority Wing
ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣ
#ಏಕರೂಪ ಶಿಕ್ಷಣ ಜಾರಿಯಾಗಲಿ
ಕೆಆರ್‌ಎಸ್ ಪಕ್ಷದ ಬೆಂಬಲ ರಾಜ್ಯದ ಜನರೇ ಪ್ರತಿಯೊಬ್ಬರು ತಮ್ಮ ಹಕ್ಕುಗಳಿಗಾಗಿ ಪ್ರಶ್ನೆ ಮಾಡಿ
ಬಿಡದಿ ಬೈರಮಂಗಲ ರೈತರ ಹೋರಾಟಕ್ಕೆ ಪಾಲ್ಗೊಂಡ ಸಂದರ್ಭ
02/06/2026
ಚಾಮುಂಡೇಶ್ವರ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿನ (ಚಾವಿಸನಿನಿ) ವ್ಯವಸ್ಥಿತ ಕೋಟ್ಯಂತರ ರೂಪಾಯಿ ಹಗರಣ ಬಯಲಿಗೆ ಎಳೆದ KRS ಪಕ್ಷ.
ಚಾಮುಂಡೇಶ್ವರ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿನ (ಚಾವಿಸನಿನಿ) ವ್ಯವಸ್ಥಿತ ಭ್ರಷ್ಟಾಚಾರ, ನಿಯಮಬಾಹಿರ ಆಡಳಿತಾತ್ಮಕ ವರ್ಗಾವಣೆಗಳು ಮತ್ತು ಹಣಕಾಸು ಅಕ್ರಮಗಳ ಕುರಿತಾದ ಸಮಗ್ರ ಆಡಳಿತಾತ್ಮಕ ತನಿಖೆಗೆ ಒತ್ತಾಯಿಸಿ ದೂರು.
ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವ ಇಲಾಖೆಯಲ್ಲಿ, ಯಾವುದೇ ಇ-ಟೆಂಡರ್ ಇಲ್ಲದೆ 2,693 ಪರಿವರ್ತಕಗಳನ್ನು ನೇರ ಖರೀದಿ ಆದೇಶದಡಿ ಹೇಗೆ ಪೂರೈಸಲಾಯಿತು? ತಾಂತ್ರಿಕ ನಿರ್ದೇಶಕರಾಗಿದ್ದ ಮುನಿಗೋಪಾಲರಾಜು ಅವರ ಸ್ವಂತ ಮಗನ ಕಂಪನಿಗೆ ಕೋಟ್ಯಾಂತರ ರೂಪಾಯಿ ಗುತ್ತಿಗೆ ನೀಡುವಾಗ ಹಿತಾಸಕ್ತಿ ಸಂಘರ್ಷ ಮತ್ತು ಭ್ರಷ್ಟಾಚಾರ ಕಣ್ಣಿಗೆ ಕಾಣಲಿಲ್ಲವೇ? ಅವರ ಧರ್ಮಪತ್ನಿ ಒಪ್ಪಂದಕ್ಕೆ ಸಾಕ್ಷಿಯಾಗಿ ಸಹಿ ಮಾಡಿರುವುದು ಸುಳ್ಳೇ?
ನಾಳೆ ದಾಖಲೆ ಸಹಿತ ಕೋಟ್ಯಂತರ ರೂಪಾಯಿ ಹಗರಣ ಬಗ್ಗೆ KRS ಪಕ್ಷ ಸಾರ್ವಜನಿಕ ರ ಮುಂದೆ ಇಡಲಿದೆ.
ರವಿಕುಮಾರ್ ಎಂ ನ್ಯಾಯವಾದಿ
ರಾಜ್ಯ ಸಂಘಟನಾ ಕಾರ್ಯದರ್ಶಿ KRS ಪಕ್ಷ
DR. G Parameshwara Chief Minister of Karnataka ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party Krishna Byre Gowda ಮಂಡ್ಯ ಜಿಲ್ಲಾ ರೈತ ಸಂಘ Dinesh Gundu Rao
,
Notice ವಿವರ
ತುಮಕೂರು ಜಿಲ್ಲೆಯ Nepokid ಮಾಜಿ ಗೃಹಸಚಿವ Dr.G. ಪರಮೇಶ್ವರ್ ಹಾಗೂ ಈವೆಂಟ್ ಮ್ಯಾನೇಜರ್ ಗಳಾದ IAS ,IPS ಗಳ ಆಡಳಿತದ ರೀತಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮೇಲಿನವರ ಅಣತಿಯಂತೆ ಬೆಳ್ಳಂ ಬೆಳಿಗ್ಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದ ನನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ತೋಟಕ್ಕೆ ಬಂದು ಪೋಲಿಸ್ ಗಿರಿ ಮಾಡುತ್ತಿರುವ ಪೊಲೀಸರು...
#ಮಲ್ಲಿಕಾರ್ಜುನಭಟ್ಟರಹಳ್ಳಿ #ಹಳದಿಸೇನೆ #ಚಿಕ್ಕನಾಯಕನಹಳ್ಳಿ #ತುಮಕೂರು #ಕರ್ನಾಟಕ್ಕಾಗಿನಾವು
ಭೈರಮಂಗಲದ ಫಲವತ್ತಾದ ಭೂಮಿಯಲ್ಲಿ ಕೆ ಆರ್ ಎಸ್ ಪಕ್ಷದ ಹೋರಾಟ
Click here to claim your Sponsored Listing.
Location
Category
Website
Address
560021
