Athma.V.Hiremath
Contact information, map and directions, contact form, opening hours, services, ratings, photos, videos and announcements from Athma.V.Hiremath, Social service, Bangalore.
01/06/2026
ನಿನ್ನೆ ಮ್ಯಾಜಿಸ್ಟ್ರೇಟ್ ವಿಭಾಗದಲ್ಲಿರುವ ಕ್ಯಾಂಟೀನ್ಗಳ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು ಮತ್ತು ಕ್ಯಾಂಟೀನ್ ಗಳಿಂದ ಸ್ವಚ್ಛತೆ ಇಲ್ಲದಿರುವುದನ್ನು ಪರಿಶೀಲಿಸಿ, ಅವರಿಗೆ ಎಚ್ಚರಿಕೆ ನೀಡಿದ್ದೇವೆ.
ಇದೇ ಸಮಯದಲ್ಲಿ ಮ್ಯಾಜಿ ಸ್ಟೇಟ್ ವಿಭಾಗದ ಉಪಾಧ್ಯಕ್ಷರಾದ ಶಿವಶಂಕರ್ ರವರು, ಕೌಟುಂಬಿಕ ನ್ಯಾಯಾಲಯದ ಸಂಚಲಕರಾದ ಅನಿಲ್ ಕುಮಾರ್ ಅವರು, ಕ್ರೀಡಾ ಸಮಿತಿಯ ಅಧ್ಯಕ್ಷರಾದ ಅಂಬರೀಶ್ ರವರು, ಹೈಕೋರ್ಟ್ ವಿಭಾಗದ ಉಪಾಧ್ಯಕ್ಷರಾದ ಅರವಿಂದ್ ಕಾಮತ್ ರವರು, ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರಾದ ಶ್ರೀ ತಮ್ಮಯ್ಯರವರು, ನಗರ ವಿಭಾಗದ ಮಾಜಿ ಉಪಾಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ ಆರ್ ಎಸ್ ಗೌಡ ರವರು, ಹಾಗೂ ಮ್ಯಾಜಿ ಸ್ಟೇಟ್ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭುರವರು ಈ ಸಂದರ್ಭದಲ್ಲಿ ಹಾಜರಿದ್ದರು.
ಇಂತಿ
ಆತ್ಮ ಹಿರೇಮಠ್
ಅಧ್ಯಕ್ಷರು ,ಉಪಾರ ಗೃಹ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು
ಹೈಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ.
Click here to claim your Sponsored Listing.
Location
Category
Contact the business
Telephone
Website
Address
Bangalore
560098
