𝐀𝐚𝐯𝐢𝐬𝐡𝐤𝐚𝐚𝐫

𝐀𝐚𝐯𝐢𝐬𝐡𝐤𝐚𝐚𝐫

Share

Proud Hindu 🚩

28/05/2026

ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ಅವರೇ,

ರಾಜಕೀಯ, ಸಿದ್ಧಾಂತ, ಪಕ್ಷದಲ್ಲಿ ಪರಸ್ಪರ ಬೇರೆ ಬೇರೆಯಿದ್ದರು ಮೈಸೂರಿನ ಸಿದ್ದರಾಮನಹುಂಡಿ ಯಿಂದ ವಿಧಾನಸೌಧದ ವರೆಗಿನ ನಿಮ್ಮ ಪ್ರಯಾಣ ಗೌರವಾರ್ಹ.

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ.

| |

11/05/2026

Nation first

| |

09/05/2026

ಬಿಎಸ್‌ವೈ ಅಭಿಮಾನೋತ್ಸವ

| |

05/05/2026

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಕನಸಿಗೆ ಮತದಾರರು ಜೈಕಾರ ಹಾಕಿದ್ದಾರೆ.

| |

03/05/2026

Honored to visit and extend birthday wishes to Mr. K. A. Muneendra Kumar ji, former BBMP ruling party leader and BJP Byatarayanapura Mandal President, at his residence.

| |

01/05/2026

ಶ್ರಮವೇ ಜಯತೆ

ನಮ್ಮ ನಾಡಿನ ಅಭಿವೃದ್ಧಿಯ ಬೆನ್ನೆಲುಬಾಗಿರುವ, ಹಗಲಿರುಳು ಶ್ರಮಿಸುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಿಮ್ಮ ಬೆವರಿನ ಹನಿಗಳು ನವ ಭಾರತದ ನಿರ್ಮಾಣಕ್ಕೆ ಅಡಿಪಾಯ.

| |

01/05/2026

ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.
ನಾವು ಗೌತಮ ಬುದ್ಧರ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣವನ್ನು ಸ್ಮರಿಸೋಣ.

| |

24/04/2026

"Right people" will always choose the "Right Party"

| |

18/04/2026

ನಾಡಿನ ಸಮಸ್ತ ಜನತೆಗೆ ಪರಶುರಾಮ ಜಯಂತಿಯ ಹಾರ್ದಿಕ ಶುಭಾಶಯಗಳು.

ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮರು ಧೈರ್ಯ, ಶೌರ್ಯ ಮತ್ತು ನ್ಯಾಯದ ಸಂಕೇತ.

| |

18/04/2026

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಧನ, ಧಾನ್ಯ ಮತ್ತು ಸಮೃದ್ಧಿ ಸದಾ ತುಂಬಿರಲಿ. ಎಲ್ಲರಿಗೂ ಹಾರ್ದಿಕ ಶುಭಾಶಯಗಳು

| |

Want your business to be the top-listed Government Service in Bangalore?

Click here to claim your Sponsored Listing.

Location

Website

Address

Byatarayanapura
Bangalore