05/10/2022
Ashok samrat sena
Contact information, map and directions, contact form, opening hours, services, ratings, photos, videos and announcements from Ashok samrat sena, Social service, 560001, Bangalore.
05/10/2022
ರಾಜ್ಯವನ್ನಾಳುವ ರಾಜ.
ರಾವಣನಾದುದು
ರಾಜಕಾರಣಿಗಳಿಗೆ ಯಾಕಿಲ್ಲ ಬೆಲೆ?
ದೇಶದ ಪ್ರತಿಯೊಬ್ಬ ರಾಜಕಾರಣಿಯು ತಾನು ದೆಶಕ್ಕೆ ಒಳ್ಳದು ಮಾಡಬೆಕು ಅಂತ ರಾಜಕಿಯಕ್ಕೆ ಬರುತ್ತಾನೆ ,
ತಾನು ದೇಶಕ್ಕು ಮತ್ತು ಮತದಾರರಿಗೂ ನಿಷ್ಟೆಯಿಂದ ಇರಬೇಕು , ಯಾರ ತಪ್ಪನ್ನ ಆಗಲಿ ಕಡಾಕಂಡಿಸಬೆಕು, ಯಾವ ವ್ಯಾಮೊಹಕ್ಕೊಳಗಾಗದೆ ಸರಿಯಾದ ದಾರಿಯಲ್ಲಿ ರಾಜ್ಯಭಾರಮಾಡಬೆಕು ಎಂದು ನಿರ್ದಾರಮಾಡಿಕೊಂಡು ಬರುತ್ತಾನೆ ಆದರೆ ಅವನಿಗೆ ತಾನಿರುವ ಕೆಂದ್ರ ಸ್ವತಂತ್ರವಾಗಿ ಬಿಡುವದಿಲ್ಲ ಅವನಿಗೆ ವಾಕ್ ಸ್ವಾತಂತ್ರ ಕೊಡುವದಿಲ್ಲ ,
ಅವನ ಮನಸ್ಸು ಅವನಿಗೆ ದೇಶಕ್ಕೆ ನಿಷ್ಟೇಯಿಂದಿರು ಎಂದು ಹೆಳುತ್ತಿದ್ದರೆ ಅವನ ಸೆಂಟಿಮೆಂಟಲ ಸಂಬಂಧಿಕರು ಅವನನ್ನು ಸಂಬಂದದಲ್ಲಿ ಬಂದಿಸಿರುತ್ತಾರೆ
ಮತ್ತು ಹಿಂದೆ ಅವನು ಮಾಡಿದ ತಪ್ಪುಗಳೂ ಅವನನ್ನ ಹಿಂದೆ ಏಳೆಯುತ್ತವೆ, ಹಿಗಾಗಿ ಅವನು ಮತ್ತೆ ಮತ್ತೆ ತಪ್ಪುಗಳನ್ನ ಮಾಡಿಕೊಂಡು ಹೊಗುತ್ತಾನೆ , ಅದನ್ನ ಅವನ ವಿಕ್ನೆಸ ಪಾಯಿಂಟ ಆಗಿ ಹಿಡಿದು ಅವನ ಸುತ್ತಲೂ ಇರುವವರು ಅವರವರ ಕೆಲಸಗಳನ್ನು ಸುಲಭವಾಗಿ ಅವನಿಂದ ಮಾಡಿಸಿಕೊಳ್ಳುತ್ತಾರೆ ಅದು ತಪ್ಪೇಂದು ಗೊತ್ತಿದರೂ ಅವನು ಮಾಡಲೇಬೆಕು.
ಇದರಿಂದ ನಮ್ಮದೆಶದಲ್ಲಿ ಭ್ರಷ್ಟರಾಜಕಾರಣಿಗಳು ಹೆಚ್ಚಾಗುತ್ತಿದ್ದಾರೆ ಭ್ರಷ್ಟರನ್ನ ನಿರ್ಮಿಸುವವರು ನಾವೆ ಅವರನ್ನ ತೆಗಳುವವರು ನಾವೆ .
ಇದೆಲ್ಲ ಸರಿ ಹೊಂದಬೆಕಾದರೆ ಪ್ರತಿಯೊಬ್ಬ ರಾಜಕಾರಣಿಯೂ ಅವನೊಬ್ಬ ದೇಶದ ಸೆವಕನಂತೆ ಸರಕಾರಿ ಅದಿಕಾರಿಯಂತೆ ಕೆಲಸಮಾಡಬೆಕು
ಅಧಿಕಾರಕ್ಕೆ ಆಸೆ ಪಡದೆ ಸಿಕ್ಕಿರುವ ಐದುವರ್ಷಗಳಲ್ಲಿ ಮುಂದಿನ ಚುಣಾವಣೆಗೆ ದುಡ್ಡು ಸಂಪಾದನೆ ಮಾಡುವದನ್ನ ಬಿಟ್ಟು ದೇಶಕ್ಕೆನಾದರೂ ಒಳ್ಳೆಯದನ್ನ ಮಾಡಿ ನಿಮ್ಮ ಹೆಸರು ಚರಿತ್ರೆಯಲ್ಲಿ ಬರುವಂತೆ.
ಯಾವುದೇ ಪಕ್ಷದಿಂದ ಚುನಾಯಿತನಾದರು ಸರಿ
ಪಕ್ಷ ನಿಷ್ಟೆತೊರದೆ ಪಕ್ಷಾತಿತವಾಗಿ ನಿಷ್ಟೆಯಿಂದ ಇರುವದನ್ನು ರೂಡಿಸಿಕೊಳ್ಳಬೆಕು ಇದರಿಂದ
Click here to claim your Sponsored Listing.
Location
Category
Website
Address
560001
Bangalore
560001
