ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮಹಿಳೆಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ ಕೇಂದ್ರ ಸಚಿವ H D Kumaraswamy
ಹುಣಸೂರು ಶಾಸಕ ಹರೀಶ್ ಗೌಡ ವಿಧಾನಸಭಾ ಸದಸ್ಯ ಸಿಎನ್ ಮಂಜೇಗೌಡ ಮಾಜಿ ಶಾಸಕರಾದ ಮಹದೇವು ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ನಾಯಕರು ಹಾಜರಿದ್ದರು.
ಜೆಡಿಎಸ್ ಕರ್ನಾಟಕ
ಜಾತ್ಯತೀತ ಜನತಾದಳ 🇳🇬🇳🇬🇳🇬
𝐉𝐀𝐍𝐀𝐓𝐀 𝐃𝐀𝐋 (𝐒𝐄𝐂𝐔𝐋𝐀𝐑)
ಕುಮಾರಣ್ಣ 💫🇳🇬🇳🇬🇳🇬
ಕಿತ್ತೂರು ಕರ್ನಾಟಕದ ವಿಜಯಪುರದತ್ತ ಹೊರಟ ಮಣ್ಣಿನ ಮಕ್ಕಳು...🌾
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ 💔
24/02/2026
ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು.. 💐
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್‌ನಲ್ಲಿರುವ ಆ ಗೋಮುಖ ವ್ಯಾಘ್ರನಿಗೆ ಯಾವ ನೈತಿಕತೆ ಇದೆ ?
- ಶ್ರೀ Nikhil Gowda ಯುವ ಘಟಕದ ರಾಜ್ಯಾಧ್ಯಕ್ಷರು
#ಜನರೊಂದಿಗೆಜನತಾದಳ
#ಕೃಷ್ಣರಾಜನಗರವಿಧಾನಸಭಾಕ್ಷೇತ್ರ
#ಮೈಸೂರು
ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ 1997ರ ಕೇಂದ್ರ ಬಜೆಟ್ ನಂತರ ಮಾಧ್ಯಮ ಒಂದಕ್ಕೆ ಕೊಟ್ಟ ಸಂದರ್ಶನದ ತುಣುಕು.
ಶ್ರೀ ಎಚ್. ಡಿ. ದೇವೇಗೌಡರು ಹೇಳುತ್ತಾರೆ:
"ಒಂದೇ ರೀತಿಯ ಸಮಾನ ಬೆಳವಣಿಗೆ ಬೇಕಾದರೆ, ಯಾವುದೇ ಪ್ರದೇಶವನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ಈ ಬಜೆಟ್ ಸಮಾನ ಬೆಳವಣಿಗೆಗೆ ಅತ್ಯಗತ್ಯವಾಗಿದ್ದ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ಅತ್ಯಂತ ಜಾಗ್ರತೆಯಿಂದ ರೂಪಿಸಲಾಗಿದೆ. ಇಂದಿನ ವಿಮರ್ಶಕರು ಬಜೆಟ್‌ನ ಪರಿಣಾಮಗಳ ಆಧಾರದ ಮೇಲೆ ಮಾತಾಡುತ್ತಿಲ್ಲ.
ಇದು ಶ್ರೀಮಂತರ ಪರವಾದ ಬಜೆಟ್ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಸಾಮಾನ್ಯವಾಗಿ ಪ್ರತಿಪಕ್ಷ ಪಕ್ಷಗಳು ವಿಷಯದಲ್ಲಿ ಅರ್ಥವಿದ್ದರೂ ಇಲ್ಲದಿದ್ದರೂ, ಸರ್ಕಾರದ ನಿಲುವಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮೂಲಕ ತಮ್ಮ ವಿಮರ್ಶೆಯನ್ನು ಹೇಳಲೇಬೇಕು.
Click here to claim your Sponsored Listing.
