Dr MR Venkatesh

Dr MR Venkatesh

Share

Contact information, map and directions, contact form, opening hours, services, ratings, photos, videos and announcements from Dr MR Venkatesh, Bangalore.

23/01/2026

ಶ್ರೀ ತ್ಯಾಗರಾಜ ಕೋ ಆಪರೇಟೆವ್ ಬ್ಯಾಂಕ್ ಲಿ. ನ "179 ನೇ ಶ್ರೀ ತ್ಯಾಗರಾಜರ ಆರಾದನಾ ಮಹೋತ್ಸವ ಕಾರ್ಯಕ್ರಮ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಿತು. ಇಡೀ ಕಾರ್ಯಕ್ರಮದ ಝಲಕ್ ಇಲ್ಲಿದೆ ನೋಡಿ.

25/11/2025

‘ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳನ್ನು ನಾವೇ ಗುರುತಿಸದಿದ್ದರೇ, ಬೇರಾರೂ ಗುರುತಿಸುವುದಿಲ್ಲ.’

ಕರ್ನಾಟಕ ರತ್ನ, ಪದ್ಮವಿಭೂಷಣ, ರಾಜ್ಯಸಭಾ ಸದಸ್ಯರಾದ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದ ನಾಡಿನ ಜನತೆಗೆ ಸದಾ ದೊರೆಯತ್ತಿರಲಿ ಎಂದು ಆಶಿಸುತ್ತೇನೆ.

21/11/2025

ವಿಶ್ವದ ಶ್ರೇಷ್ಠ ಭೌತ ವಿಜ್ಞಾನಿ, ರಾಮನ್ ಎಫೆಕ್ಟ್ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್. ಸಿ.ವಿ ರಾಮನ್ ಅವರ ಪುಣ್ಯಸ್ಮೃತಿಯಂದು ಗೌರವಪೂರ್ವಕ ನಮನಗಳು.

Photos from Dr MR Venkatesh's post 03/11/2025

ಅಭಿನಂದನೆಗಳು 🇮🇳

02/11/2025

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.

01/11/2025

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ

30/10/2025

Nari Shakti 🇮🇳

Congratulations Team India 🔥

28/10/2025

ಇದೇ ನೋಡಿ 'ಕಾಂಗ್ರೆಸ್ ಮಾಡೆಲ್'


23/10/2025

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅಕ್ಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

23/10/2025

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವರ ಶೌರ್ಯ ಎಂದೆಂದಿಗೂ ಸ್ಮರಣೀಯ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು.

22/10/2025

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

11/10/2025

ಭಾರತವು ಸ್ವದೇಶಿ 4G ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ ಜಗತ್ತಿನ 5 ನೇ ದೇಶವಾಗಿದೆ.

ಸ್ವದೇಶಿ ತಂತ್ರಜ್ಞಾನದ ಮೂಲಕ 2047 ರ ವೇಳೆಗೆ ಭಾರತವು ವಿಶ್ವಗುರುವಾಗಲಿದೆ.

- ಪ್ರಧಾನಿ ಶ್ರೀ ನರೇಂದ್ರ ಮೋದಿ

Want your business to be the top-listed Government Service in Bangalore?

Click here to claim your Sponsored Listing.

Location

Culinary Team

Attire

Website

Address

Bangalore