Sampath Kumar P For Rajya Vokkaligara Sangha

Sampath Kumar P For Rajya Vokkaligara Sangha

Share

Connecting Vokkaliga’s in anywhere in the World �

29/09/2023
Photos from Sampath Kumar P For Rajya Vokkaligara Sangha's post 30/05/2022
Photos from Sampath Kumar P For Rajya Vokkaligara Sangha's post 30/05/2022

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯವನ್ನು ಅಳವಡಿಸಲು ಮತ್ತು ಕುವೆಂಪು ಅವರನ್ನು ಅವಹೇಳನ ಮಾಡಿದ ರೋಹಿತ್ ಭಟ್ @ ಚಕ್ರತೀರ್ಥ ನನ್ನು ಬಂಧಿಸಲು ಒತ್ತಾಯಿಸಿ ಸಿಟಿ ಸಿವಿಲ್ ನ್ಯಾಯಾಲಯ ಎದುರು ಪ್ರತಿಭಟನೆ ನಡೆಸಲಾಯಿತು.. ಖ್ಯಾತ ವಕೀಲರಾದ ಸಿ ಎಚ್ ಹನುಮಂತರಾಯ, ಡಾ. ಸಿ.ಎಸ್. ದ್ವಾರಕಾನಾಥ್, ಎ.ಎಸ್‌. ಪೊನ್ನಣ್ಣ, ಬಿ ಟಿ ವೆಂಕಟೇಶ್, ಎ.ಪಿ. ರಂಗನಾಥ, ಗಂಗಾಧರಯ್ಯ, ವಕೀಲರ ಪರಿಷತ್ ಸದಸ್ಯರಾದ ಶಿವಕುಮಾರ್, ಕೋಟೇಶ್ವರ ರಾವ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾದ ಹರೀಶ್, ಮಾಜಿ ಪದಾಧಿಕಾರಿಗಳಾದ ರಮೇಶ್, ಗಿರೀಶ್, ಮಮತಾ, ವಕೀಲರಾದ ಕೆ ಬಿ ಕೆ ಸ್ವಾಮಿ, ಎಸ್ ಎ ಅಹ್ಮದ್, ಹರಿರಾಮ್, ಸುಭಾಷ್ ಕೆ ಆರ್, ವಿನಯ್ ಶ್ರೀನಿವಾಸ, ಗಿರೀಶ್ ಪಟೇಲ್, ಪ್ರದೀಪ್,ಜಗದೀಶ್ ಕುಮಾರ್ ಹಾಗೂ ನೂರಾರು ವಕೀಲರ ಜೊತೆಗೆ ಸಾಹಿತಿಗಳಾದ ಎಸ್ ಜಿ ಸಿದ್ಧರಾಮಯ್ಯ, ಬೈರಮಂಗಲ ರಾಮೇಗೌಡ, ಕೋಡಿಹೊಸಹಳ್ಳಿ ರಾಮಣ್ಣ, ವಡ್ಡಗೆರೆ ನಾಗರಾಜಯ್ಯ, ತಲಕಾಡು ಚಿಕ್ಕರಂಗೇಗೌಡ, ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ, ಪತ್ರಕರ್ತ ಮಂಜುನಾಥ ಅದ್ದೆ, ಕನ್ನಡ ಸಂಘಟನೆಯ ಕೆ.ನಾ. ಲಿಂಗೇಗೌಡ, ಪಚ್ಚೆ ನಂಜುಂಡಸ್ವಾಮಿ, ಗಂಗಾಧರ ಮೂರ್ತಿ, ಸಾಮಾಜಿಕ ಹೋರಾಟಗಾರರಾದ ಜಗದೀಶ್, ದೀಪುಗೌಡ ನೋಂದಾಯಿತ ಆರ್‌ಎಸ್‌ಎಸ್ ಹನುಮೇಗೌಡ ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳ ಸಂಘಟನೆಯ ವಾಸುದೇವ ರೆಡ್ಡಿ, ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಅನೇಕ ನಾಯಕರುಗಳು ಭಾಗವಹಿಸಿ ಸರ್ಕಾರಕ್ಕೆ ಎಚ್ಚರಿಕೆ ಸಂಘಪರಿವಾರದ ಪಂಚೆಗಳಿಗೆ ನಡುಕ ಹುಟ್ಟಿಸಿದ್ದಾರೆ.

27/04/2022

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ Priya Krishna ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..💐💐💐

21/01/2022
Photos from DK Shivakumar's post 18/01/2022
Want your business to be the top-listed Government Service in Bangalore?

Click here to claim your Sponsored Listing.

Location

Telephone

Address

Main Road, Govindraj Nagar-CHBS Layout, Vijaya Nagar
Bangalore
560040