20/04/2024
ಇಂದೇ ಸಂಕಲ್ಪ ಕೈಗೊಳ್ಳಿ ಇಲ್ಲಿ ಕ್ಲಿಕ್ ಮಾಡಿ
Contact information, map and directions, contact form, opening hours, services, ratings, photos, videos and announcements from BBMP-BJP4ChowdeshwariWard, Political Party, Yelahanka Old Town, Bangalore.
20/04/2024
ಇಂದೇ ಸಂಕಲ್ಪ ಕೈಗೊಳ್ಳಿ ಇಲ್ಲಿ ಕ್ಲಿಕ್ ಮಾಡಿ
01/01/2023
ನಾಡಿನ ಸಮಸ್ತ ಜನತೆಗೆ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷವು ಎಲ್ಲರಿಗೂ ಹೊಸ ಸಂತಸ ತರಲಿ. ದುಃಖ, ಸಂಕಷ್ಟಗಳು ದೂರವಾಗಿ ಸುಖ, ಸಂಭ್ರಮ, ಯಶಸ್ಸು, ಕೀರ್ತಿ ದೊರೆಯಲಿ ಎಂದು ಹಾರೈಸುತ್ತೇನೆ.
17/12/2022
05/12/2022
! ಜಯ ಹನುಮಾನ್ ಜ್ಞಾನ ಗುಣಸಾಗರ, ಜಯಕಪೀಶ ತಿಹುಲೋಕ ವುಜಾಗರ, ರಾಮಧೂತ ಅತುಲಿತ ಬಲಧಾಮ, ಅಂಜನೀಪುತ್ರ ಪವನಸುತ ನಾಮ. !
ಎಲ್ಲರಿಗೂ ಪ್ರಭು ಶ್ರೀರಾಮನ ಪರಮಭಕ್ತ, ಭಜರಂಗಬಲಿ, ಕೇಸರಿ ನಂದನ, ವಾಯುಪುತ್ರ ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಷಯಗಳು..
26/11/2022
" ಭಾರತೀಯ ಸಂವಿಧಾನ ದಿನ "
1949 ನವೆಂಬರ್ 26 ರಂದು ನಮ್ಮ ದೇಶದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದಂತಹ ಈ ದಿನದಂದು ಸರ್ವರಿಗೂ ಭಾರತೀಯ ಸಂವಿಧಾನ ದಿನದ ಶುಭಾಶಯಗಳು .
ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.