BBMP-BJP4ChowdeshwariWard

BBMP-BJP4ChowdeshwariWard

Share

Contact information, map and directions, contact form, opening hours, services, ratings, photos, videos and announcements from BBMP-BJP4ChowdeshwariWard, Political Party, Yelahanka Old Town, Bangalore.

01/01/2023

ನಾಡಿನ ಸಮಸ್ತ ಜನತೆಗೆ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ವರ್ಷವು ಎಲ್ಲರಿಗೂ ಹೊಸ ಸಂತಸ ತರಲಿ. ದುಃಖ, ಸಂಕಷ್ಟಗಳು ದೂರವಾಗಿ ಸುಖ, ಸಂಭ್ರಮ, ಯಶಸ್ಸು, ಕೀರ್ತಿ ದೊರೆಯಲಿ ಎಂದು ಹಾರೈಸುತ್ತೇನೆ.

Photos from SR Vishwanath's post 17/12/2022
05/12/2022

! ಜಯ ಹನುಮಾನ್ ಜ್ಞಾನ ಗುಣಸಾಗರ, ಜಯಕಪೀಶ ತಿಹುಲೋಕ ವುಜಾಗರ, ರಾಮಧೂತ ಅತುಲಿತ ಬಲಧಾಮ, ಅಂಜನೀಪುತ್ರ ಪವನಸುತ ನಾಮ. !

ಎಲ್ಲರಿಗೂ ಪ್ರಭು ಶ್ರೀರಾಮನ ಪರಮಭಕ್ತ, ಭಜರಂಗಬಲಿ, ಕೇಸರಿ ನಂದನ, ವಾಯುಪುತ್ರ ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಷಯಗಳು..

26/11/2022

" ಭಾರತೀಯ ಸಂವಿಧಾನ ದಿನ "

1949 ನವೆಂಬರ್ 26 ರಂದು ನಮ್ಮ ದೇಶದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದಂತಹ ಈ ದಿನದಂದು ಸರ್ವರಿಗೂ ಭಾರತೀಯ ಸಂವಿಧಾನ ದಿನದ ಶುಭಾಶಯಗಳು ‌.

ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address

Yelahanka Old Town
Bangalore
560064