Sri Pandith Deena Dayal Upadhyaya BJP Office

Sri Pandith Deena Dayal Upadhyaya BJP Office

Share

Contact information, map and directions, contact form, opening hours, services, ratings, photos, videos and announcements from Sri Pandith Deena Dayal Upadhyaya BJP Office, Political organisation, A B Vajapayee Road, Bangalore.

Photos from Sri Pandith Deena Dayal Upadhyaya BJP Office's post 09/06/2022

ಮಹದೇವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಉಚಿತ ಆಧಾರ್ ಸೇವಾ ಅಭಿಯಾನವನ್ನು ದಿನಾಂಕ 9/06/2022, ಮಂಗಳವಾರ ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿ ಕಾಡುಗುಡಿಯಲ್ಲಿ ಹಮ್ಮಿಕೊಳ್ಳಲಾಯಿತು . ಈ ಅಭಿಯಾನದಲ್ಲಿ ಹೊಸ ಹಾಗೂ ಆಧಾರ್ ತಿದ್ದುಪಡಿ ಮಾಡಲಾಯಿತು, ಈ ಅಭಿಯಾನದಿಂದ ಸುಮಾರು 48 ಜನರು ಪ್ರಯೋಜನ ಪಡೆದುಕೊಂಡರು.

Under the leadership of Shri Arvind Limbavali ji, Free Aadhar Seva Abhiyan organised for providing new aadhar and existing aadhar corrections on Tuesday 9-06-2022 at Shri Pandith Deena Dayal Upadhyaya Office, Kadugudi was successful and 48 people got benefitted from this camp.
Aravind Limbavali
Aadhar

Photos from Sri Pandith Deena Dayal Upadhyaya BJP Office's post 18/05/2022

ಮಹದೇವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಉಚಿತ ಆಧಾರ್ ಸೇವಾ ಅಭಿಯಾನವನ್ನು ದಿನಾಂಕ 17/05/2022, ಮಂಗಳವಾರ ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿ ಕಾಡುಗುಡಿಯಲ್ಲಿ ಹಮ್ಮಿಕೊಳ್ಳಲಾಯಿತು . ಈ ಅಭಿಯಾನದಲ್ಲಿ ಹೊಸ ಹಾಗೂ ಆಧಾರ್ ತಿದ್ದುಪಡಿ ಮಾಡಲಾಯಿತು, ಈ ಅಭಿಯಾನದಿಂದ ಸುಮಾರು 63 ಜನರು ಪ್ರಯೋಜನ ಪಡೆದುಕೊಂಡರು

Under the leadership of Shri Arvind Limbavali ji, Free Aadhar Seva camp was organised for providing new aadhar and existing aadhar corrections on Tuesday 17-05-2022 at Shri Pandith Deena Dayal Upadhyaya Office, Kadugudi, the camp was successful and 63 people got benefitted from this camp.
Aravind Limbavali

Aadhar

Photos from Sri Pandith Deena Dayal Upadhyaya BJP Office's post 31/07/2021

ಮಹದೇವಪುರ ಕ್ಷೇತ್ರದ ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ಜೀ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶ್ರೀ ನಟರಾಜ್ ರವರ ಮಾರ್ಗದರ್ಶನದಲ್ಲಿ. ಹಾಗೂ ವಾರ್ಡ್ ಅಧ್ಯಕ್ಷರಾದ ಶ್ರೀ ಅರವಿಂದ ಬಾಬು ರವರ ನೇತೃತ್ವದಲ್ಲಿ ಇಂದು ಮಹದೇವಪುರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮಹದೇವಪುರ ಗ್ರಾಮಾಂತರ ಮಂಡಲ ಕಾಡುಗುಡಿ ವಾರ್ಡ್ ನ ಶ್ರೀ ಪಂಡಿತ ದೀನದಯಾಳ್ ಉಪಾಧ್ಯಾಯ ಕಛೇರಿ ಸಹಯೋಗದೊಂದಿಗೆ ನಿರ್ಮಿಸಿರುವ ಸಂಚಾರಿ "ಸಿಟಿಜನ್ ಸೇವ" ವಾಹನವು ಮಲಿಬು ರೈಸಿಂಗ್ ಸಿಟಿ ಅಪಾರ್ಟ್ಮೆಂಟಿನಲ್ಲಿ ನಿವಾಸಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

"ಸಿಟಿಜನ್ ಸೇವ " ಜನ ಸೇವೆ ಜನಾರ್ಧನ ಸೇವೆ ಎಂಬ ತತ್ವದಡಿ ಕಾರ್ಯನಿರ್ವಹಿಸಲಿದ್ದು, ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಬೇಕಾದ ಸೇವೆ ನೀಡಲಿದೆ.

ಸಾರ್ವಜನಿಕರು ಈ ಸೇವೆಗಳ ಸದುಪಯೋಗ ಪಡೆಯಲು ಮನವಿ. ಸೇವೆಗಳ ವಿವರ
ಆಧಾರ್ ಕಾರ್ಡ್ - 30
ಪ್ಯಾನ್ ಕಾರ್ಡ್ - 4
ವೋಟರ್ ಐಡಿ - 10
ಜನ್ ಧನ್ ಖಾತೆ - 0
ಆಯುಷ್ಮಾನ್ ಭಾರತ್ ಕಾರ್ಡ್ - 1
ವೃದ್ಧಾಪ್ಯ ಪಿಂಚಣಿ - 0
ವಿಧವೆ ಪಿಂಚಣಿ - 0
ಜಾತಿ ಮತ್ತು ಆದಾಯ ಪ್ರಮಾಣ ಪತ್ರ - 1
ಹಿರಿಯ ನಾಗರಿಕರ ಕಾರ್ಡ್ - 0
ಮತ್ತು ಇತರ ಸೇವೆಗಳು

Under the guidance of Shri Aravind Limbavali ji , MLA Mahadevapura constituency, Mahadevapura rural Presidnet Sri. Nataraj ji, kadugodi ward president Sri aravind babu ji mobile 'Citizen Seva' built by Sri Pandit Deendayal Upadhyaya Office in BJP Mahadevapura Rural, Kadugodi Ward, Mahadevapura constituency is successfully completed in channasandra Malibu Raising City Aparrment and all the residents utilised the service effectively.

The 'Citizen Seva' facility works focusing on the citizens, traveling door to door to fulfill the needs of the people. Request the citizens to make the best use of the facility.

Services offered
Aadhar - 30
Ayushman Bharath - 1
PAN Card - 4
Old age pension - 0
Widow pension - 0
Jandhan account - 0
Voter id - 10
Caste and income certificate - 1
Senior citizen card - 0
Aravind Limbavali
Narendra Modi

Photos from Sri Pandith Deena Dayal Upadhyaya BJP Office's post 30/07/2021

ಮಹದೇವಪುರ ಕ್ಷೇತ್ರದ ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ಜೀ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶ್ರೀ ನಟರಾಜ್ ರವರ ಮಾರ್ಗದರ್ಶನದಲ್ಲಿ. ಹಾಗೂ ವಾರ್ಡ್ ಅಧ್ಯಕ್ಷರಾದ ಶ್ರೀ ಅರವಿಂದ ಬಾಬು ರವರ ನೇತೃತ್ವದಲ್ಲಿ ಇಂದು ಮಹದೇವಪುರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮಹದೇವಪುರ ಗ್ರಾಮಾಂತರ ಮಂಡಲ ಕಾಡುಗುಡಿ ವಾರ್ಡ್ ನ ಶ್ರೀ ಪಂಡಿತ ದೀನದಯಾಳ್ ಉಪಾಧ್ಯಾಯ ಕಛೇರಿ ಸಹಯೋಗದೊಂದಿಗೆ ನಿರ್ಮಿಸಿರುವ ಸಂಚಾರಿ "ಸಿಟಿಜನ್ ಸೇವ" ವಾಹನವು ಕಾಡುಗುಡಿ ಶಕ್ತಿ ಕೇಂದ್ರ 2 ಯೆಲ್ಲಾರೆಡ್ಡಿ ವೃತ್ತ ದಲ್ಲಿ ನಿವಾಸಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

"ಸಿಟಿಜನ್ ಸೇವ " ಜನ ಸೇವೆ ಜನಾರ್ಧನ ಸೇವೆ ಎಂಬ ತತ್ವದಡಿ ಕಾರ್ಯನಿರ್ವಹಿಸಲಿದ್ದು, ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಬೇಕಾದ ಸೇವೆ ನೀಡಲಿದೆ.

ಸಾರ್ವಜನಿಕರು ಈ ಸೇವೆಗಳ ಸದುಪಯೋಗ ಪಡೆಯಲು ಮನವಿ. ಸೇವೆಗಳ ವಿವರ
ಆಧಾರ್ ಕಾರ್ಡ್ - 27
ಪ್ಯಾನ್ ಕಾರ್ಡ್ - 4
ವೋಟರ್ ಐಡಿ - 18
ಜನ್ ಧನ್ ಖಾತೆ - 0
ಆಯುಷ್ಮಾನ್ ಭಾರತ್ ಕಾರ್ಡ್ - 1
ವೃದ್ಧಾಪ್ಯ ಪಿಂಚಣಿ - 0
ವಿಧವೆ ಪಿಂಚಣಿ - 0
ಜಾತಿ ಮತ್ತು ಆದಾಯ ಪ್ರಮಾಣ ಪತ್ರ - 5
ಹಿರಿಯ ನಾಗರಿಕರ ಕಾರ್ಡ್ - 0
ಮತ್ತು ಇತರ ಸೇವೆಗಳು

Under the guidance of Shri Aravind Limbavali ji , MLA Mahadevapura constituency, Mahadevapura rural Presidnet Sri. Nataraj ji, kadugodi ward president Sri aravind babu ji mobile 'Citizen Seva' built by Sri Pandit Deendayal Upadhyaya Office in BJP Mahadevapura Rural, Kadugodi Ward, Mahadevapura constituency is successfully completed in kadugodi shakthi Kendra 1, yellareddy circle and all the residents utilised the service effectively.

The 'Citizen Seva' facility works focusing on the citizens, traveling door to door to fulfill the needs of the people. Request the citizens to make the best use of the facility.

Services offered
Aadhar - 27
Ayushman Bharath - 1
PAN Card - 4
Old age pension - 0
Widow pension - 0
Jandhan account - 0
Voter id - 18
Caste and income certificate - 5
Senior citizen card - 0
Narendra Modi
Aravind Limbavali
Sri Pandith Deena Dayal Upadhyaya BJP Office

Photos from Sri Pandith Deena Dayal Upadhyaya BJP Office's post 28/07/2021

ಕರ್ನಾಟಕ ಸರ್ಕಾರದ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ಜೀ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶ್ರೀ ನಟರಾಜ್ ರವರ ಮಾರ್ಗದರ್ಶನದಲ್ಲಿ. ಹಾಗೂ ವಾರ್ಡ್ ಅಧ್ಯಕ್ಷರಾದ ಶ್ರೀ ಅರವಿಂದ ಬಾಬು ರವರ ನೇತೃತ್ವದಲ್ಲಿ ಇಂದು ಮಹದೇವಪುರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮಹದೇವಪುರ ಗ್ರಾಮಾಂತರ ಮಂಡಲ ಕಾಡುಗುಡಿ ವಾರ್ಡ್ ನ ಶ್ರೀ ಪಂಡಿತ ದೀನದಯಾಳ್ ಉಪಾಧ್ಯಾಯ ಕಛೇರಿ ಸಹಯೋಗದೊಂದಿಗೆ ನಿರ್ಮಿಸಿರುವ ಸಂಚಾರಿ "ಸಿಟಿಜನ್ ಸೇವ" ವಾಹನವು ಎ ಕೆ ಜಿ ಕಾಲೋನಿಯ ನಿವಾಸಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

"ಸಿಟಿಜನ್ ಸೇವ " ಜನ ಸೇವೆ ಜನಾರ್ಧನ ಸೇವೆ ಎಂಬ ತತ್ವದಡಿ ಕಾರ್ಯನಿರ್ವಹಿಸಲಿದ್ದು, ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಬೇಕಾದ ಸೇವೆ ನೀಡಲಿದೆ.

ಸಾರ್ವಜನಿಕರು ಈ ಸೇವೆಗಳ ಸದುಪಯೋಗ ಪಡೆಯಲು ಮನವಿ. ಸೇವೆಗಳ ವಿವರ
ಆಧಾರ್ ಕಾರ್ಡ್ - 18
ಪ್ಯಾನ್ ಕಾರ್ಡ್ - 8
ವೋಟರ್ ಐಡಿ - 50
ಜನ್ ಧನ್ ಖಾತೆ - 0
ಆಯುಷ್ಮಾನ್ ಭಾರತ್ ಕಾರ್ಡ್ - 4
ವೃದ್ಧಾಪ್ಯ ಪಿಂಚಣಿ - 1
ವಿಧವೆ ಪಿಂಚಣಿ - 1
ಜಾತಿ ಮತ್ತು ಆದಾಯ ಪ್ರಮಾಣ ಪತ್ರ - 14
ಹಿರಿಯ ನಾಗರಿಕರ ಕಾರ್ಡ್ - 0
ಮತ್ತು ಇತರ ಸೇವೆಗಳು

Under the guidance of Shri Aravind Limbavali ji , Ministry of Forest, Kannada and Culture, Mahadevapura rural Presidnet Sri. Nataraj ji, kadugodi ward president Sri aravind babu ji mobile 'Citizen Seva' built by Sri Pandit Deendayal Upadhyaya Office in BJP Mahadevapura Rural, Kadugodi Ward, Mahadevapura constituency is successfully completed in A K G Colony and all the residents utilised the service effectively.

The 'Citizen Seva' facility works focusing on the citizens, traveling door to door to fulfill the needs of the people. Request the citizens to make the best use of the facility.

Services offered
Aadhar - 18
Ayushman Bharath - 4
PAN Card - 8
Old age pension - 1
Widow pension - 1
Jandhan account - 0
Voter id - 50
Caste and income certificate - 14
Senior citizen card - 0

Aravind Limbavali
Sri Pandith Deena Dayal Upadhyaya BJP Office

10/03/2021

ಅರಣ್ಯ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಚಿವರು ಮಹದೇವಪುರ ವಿಧಾನಸಭಾ ಕ್ಷೇತ್ರ ಜನಪ್ರಿಯ ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ರವರ ಮಾರ್ಗದರ್ಶನದಲ್ಲಿ ಹಾಗೂ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶ್ರೀ ಬಿ. ಎನ್ . ನಟರಾಜ್ ಹಾಗೂ ವಾರ್ಡ್ ಅಧ್ಯಕ್ಷರಾದ ಶ್ರೀ ಅರವಿಂದ ಬಾಬು ರವರ ನೇತೃತ್ವದಲ್ಲಿ ಕಾಡುಗುಡಿ ವಾರ್ಡಿನ ವತಿಯಿಂದ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್ ) ಅರ್ಜಿ ಸಲ್ಲಿಸಲಾಗುವುದು. ಹೊಸ ರೇಷನ್ ಕಾರ್ಡ್ ಅಥವಾ ತಿದ್ದುಪಡಿ ಮಾಡಬೇಕಾದಲ್ಲಿ ನಮ್ಮ ಕಚೇರಿಗೆ ಭೇಟಿ ನೀಡಿ ಸೌಲಭ್ಯವನ್ನು ಸದುಪಯೋಗಿಸಿಕೊಳ್ಳಬೇಕೆಂದು ಮನವಿ.
ಸ್ಥಳ: ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿ, ಎ.ಬಿ. ವಾಜಪೇಯಿ ರಸ್ತೆ, ವಿ. ಎಸ್. ಆರ್. ಬಡಾವಣೆ ಕಾಡುಗುಡಿ . https://maps.app.goo.gl/VkHme1KwUaMNRG6r9
ಇಂತಿ
ಪ್ರಶಾಂತ್ ಕೆ ವಿ
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು

Under the leadership of our MLA, Forest, Kannada and Culture Minister Shri . Arvind Limbavali ji, Mahadevpura Rural President Sri. Nataraj ji, and Ward President Sri Aravind Babu, happy to announce that application for new ration card has been Started. People can visit our office to apply new and for any corrections in the Ration Card with the required documents.
*All family members Aadhar card
*Income certificate of lady in the family
*Note:- all members of family should be present here to give thumb impression.
Address: Sri Pandit Deendayal Upadhyay Office, A. B. Vajapayee Road, VSR Layout, Kadugudi, Bangalore
https://maps.app.goo.gl/VkHme1KwUaMNRG6r9
Yours
Prasanth k v
BJP Yuva Morcha State Executive Member
Aravind Limbavali
PRASHANTH REDDY
Prashanth Reddy

Photos from Sri Pandith Deena Dayal Upadhyaya BJP Office's post 25/02/2021

ಭಾರತೀಯ ಜನತಾ ಪಾರ್ಟಿ ಮಹದೇವಪುರ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮಂಡಲ ಕಾಡುಗುಡಿ ವಾರ್ಡಿನ ಶೇ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿಯಲ್ಲಿ ಉಚಿತ ತಬಲ ತರಗತಿ

22/02/2021

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು "ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ"ಯನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಯಡಿ ಹನ್ನೊಂದು ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ ಗಳು, ಮೆಕಾನಿಕ್ ಹಾಗೂ ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಮತ್ತು ಭಟ್ಟಿ ಕಾರ್ಮಿಕರನ್ನು ನೋಂದಾಯಿಸಿ ಅವರಿಗೆ ಗುರುತಿನ ಚೀಟಿ ನೀಡಲಾಗುವುದು . ಈ ಗುರುತಿನ ಚೀಟಿ ಮೂಲಕ ಮಂಡಳಿಯಿಂದ ಪ್ರಸ್ತುತ ಜಾರಿಯಲ್ಲಿರುವ ಯೋಜನೆಯ ಸೌಲಭ್ಯ ಹಾಗೂ ಭವಿಷ್ಯದಲ್ಲಿ ರೂಪಿಸಲಾಗಿರುವ ಯೋಜನೆಗಳ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿಯನ್ನು ಸಂಪರ್ಕಿಸಿ .
ಮೊಬೈಲ್ ಸಂಖ್ಯೆ : 8296723451

20/02/2021

ದೇಶದ ಮುಂದಿನ ಭವಿಷ್ಯವಾದ ಪ್ರಿಯ ವಿದ್ಯಾರ್ಥಿಗಳೇ ಸರ್ಕಾರದಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳು, ಶುಲ್ಕ ಮರುಪಾವತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಈ ಕೆಳಕಂಡ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಕೆಳಕಂಡ ಪಟ್ಟಿಯಲ್ಲಿ ವಿವರಿಸಲಾಗಿದೆ. ಮಾಹಿತಿಯ ಪ್ರಕಾರ ಅರ್ಹವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಅರ್ಜಿ ಸಲ್ಲಿಸಲು ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿಯನ್ನು ಸಂಪರ್ಕಿಸಿ .
ಮೊಬೈಲ್ ಸಂಖ್ಯೆ : 8296723451

My dear students,
As goes the saying 'today's students are the future of the country', in a view to support higher education, the government provides an opportunity to get benefit of the Government post-matric scholarships, fee reimbursement, Vidyasiri-Meals and Housing Assistance Scheme.

The following table gives the complete information about the schemes. I request the beneficiary students to utilise the given opportunity.

To apply Please contact Shri Pandit Deendayal Upadhyaya Office.
Mobile number: 8296723451

https://www.facebook.com/2065381637042612/posts/2874435909470510/?d=n

12/02/2021

ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸಮರ್ಪಣಾ ದಿನ ಅಂಗವಾಗಿ ಇಂದು ಸಂಜೆ 5 ಗಂಟೆಗೆ ಕಾಡುಗುಡಿ ವಾರ್ಡಿನ ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಕಚೇರಿಯಲ್ಲಿ ಪುಷ್ಪಾರ್ಚನೆ ಸಲ್ಲಿಸಲು ವಾರ್ಡಿನ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕೆಂದು ವಿನಂತಿ

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address

A B Vajapayee Road
Bangalore
560067