01/03/2026
80 ವರ್ಷ. ಇಂದೋ ನಾಳೆಯೋ ಹೊಂದುವವರೇ ಈಗ ದೇಶಕ್ಕಾಗಿ ಹುತಾತ್ಮರಾದರು. ನೆತನ್ಯಾಹುವಿನಂತೆ ಹೆದರಿ ಓಡಿ ಹೋಗಲಿಲ್ಲ. ಕಠಿಣ ಸನ್ನಿವೇಶದಲ್ಲೂ ರಾಜ್ಯ ಬಿಡದ, epstien ಫೈಲ್ ನಲ್ಲಿ ಹೆಸರಿಲ್ಲದ, ಟ್ರಂಪ್ ಪಾದದಡಿ ತನ್ನ ತನವನ್ನು ಅಡವಿಡದ ವೀರ Ali Khamenei.
ಯಾ ಶಹೀದ್ ಅಸ್ಸಲಾಮ್..
ಹೇಡಿ ರಾಷ್ಟ್ರ ಅಮೇರಿಕಾ ಇಸ್ರೇಲಿಗೆ ಧಿಕ್ಕಾರ 😡
Inna lillahi wa Inna ilayhi raji'un 😭

01/03/2026