ಪರರ ಕೈಯಲ್ಲಿ ಏನಿದೇ
ಪರಮಾತ್ಮನ ಕೈಯಲ್ಲಿ ಎಲ್ಲಾ ಇರುವಾಗ... 🙏🏻
Srinivas SLV
Contact information, map and directions, contact form, opening hours, services, ratings, photos, videos and announcements from Srinivas SLV, Social service, Bangalore.
###ಉಪಾಧ್ಯಕ್ಷರು
ಜಯ ಕರ್ನಾಟಕ
ಬೆಂಗಳೂರು ನಗರ ಜಿಲ್ಲೆ...
ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್-2022 ಪ್ರಶಸ್ತಿ ಪುರಸ್ಕೃತರು
ಹಾಗೂ
ಸಮಾಜ ಸೇವಕರು..... 💐🙏🏻
🙏🏻🙏🏻
24/12/2025
ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ರಾಜಗೋಪುರ ಹಾಗೂ ಮಹಾ ಕುಂಭಾಭಿಷೇಕ
ಕಾರ್ಯಕ್ರಮವನ್ನು 20.01.2026 ಮತ್ತು 21.01.2026 ಸ್ವಾಮಿಯ ಪ್ರೇರಣೆಯಂತೆ ಏರ್ಪಡಿಸಲಾಗಿದೆ ಎಲ್ಲಾ ಭಕ್ತಾದಿಗಳು ಹಾಗೂ ಕುಲಬಾಂಧವರು ಕುಟುಂಬ ಮತ್ತು ಸ್ನೇಹಿತರೊಳಗೂಡಿ ಈ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆಯಬೇಕಾಗಿ ತಮ್ಮಲ್ಲಿ ಕಳಕಳನೆಯ ವಿನಂತಿ
ಇಂತಿ.........
ಶ್ರೀ ಪಟ್ಟಲದಮ್ಮ ಚಾರಿಟೇಬಲ್ ಟ್ರಸ್ಟ್... 🙏🏻🙏🏻🙏🏻🙏🏻🙏🏻
06/06/2025
ನೂತನವಾಗಿ ಜೀರ್ಣೋದ್ದಾರ ಮಾಡಿರುವ
ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀ ಗಣಪತಿ,
ಶ್ರೀ ತೈಲೂರಮ್ಮ ಹಾಗೂ ಪರಿವಾರ ದೇವರುಗಳ
ಪ್ರತಿಷ್ಠಾಪನೆ ಹಾಗೂ
ಬ್ರಹ್ಮ ಕಲಶೋತ್ಸವ ಇರುವುದರಿಂದ ತಾವುಗಳು
ಜೂನ್ 8 ಭಾನುವಾರದಂದು
ಕುಟುಂಬ ಹಾಗೂ ಸ್ನೇಹಿತರು ಬಂದು
ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲ್ಲಿ ಪ್ರಾರ್ಥನೆ....
ಇಂತಿ,,
ಶ್ರೀ
ಪಟ್ಟಲದಮ್ಮ ಚಾರಿಟಬಲ್ ಟ್ರಸ್ಟ್..(ರಿ )
Click here to claim your Sponsored Listing.
Location
Category
Website
Address
Bangalore
