Abhimani Narendra

Abhimani Narendra

Share

ಅಧ್ಯಕ್ಷರು
ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸೇವಾ ಸಮಿತಿ (ರಿ)
ಕರ್ನಾಟಕ ರಾಜ್ಯ ಒಕ್ಕಲಿಗರ ರಕ್ಷಣಾ ವೇದಿಕೆ (ರಿ)

18/10/2023

ಈಗಿರಬೇಕು ಪೊಲೀಸ್ ಎಂದರೆ ಕಾನೂನು ಎಲ್ಲರಿಗೂ ಒಂದೇ, ಪಾಲಿಸಲೇಬೇಕು ವಂದನೆಗಳು ಪೊಲೀಸಪ್ಪನಿಗೆ ಆದರೆ ಈ ಕಾನೂನು ಉಲ್ಲಂಘನೆಗೆ ಈ ವಾಹನದ ಚಾಲಕ ಅಥವಾ ಅಧಿಕಾರಿ ದಂಡ ಕಟ್ಟಿದ ರಸೀತಿ ಯನ್ನು ಬಹಿರಂಗಪಡಿಸಬೇಕು. 👍👍👍👍👍🙏🙏🙏🌹🌹🤣🌹

26/09/2023

ಕಾವೇರಿ ಎಂದೆಂದಿಗೂ ನಮ್ಮದು ಎಂದು ಸುಮಾರು 65 ವರ್ಷದಿಂದ ಹೋರಾಟ ಮಾಡುವ ಮೊದಲು ಕೇಂದ್ರಸರ್ಕಾರದ ಅದೀನದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ,ಅಂಚೆಕಚೇರಿ, ರೈಲ್ವೆನಿಲ್ದಾಣ ಗಳನ್ನು ಬಂಧ್ ಮಾಡುವುದನ್ನು ಬಿಟ್ಟು ಬೆಂಗಳೂರು ಬಂಧ್, ಕರ್ನಾಟಕ ಬಂದ್, ಮಾಡಿಕೊಂಡು ನಮ್ಮ ರಾಜ್ಯದ ಸಂಪನ್ಮೂಲಗಳನ್ನು ನಾವೇ ನಷ್ಟ ಮಾಡಿಕೊಳ್ಳುವುದು ಎಷ್ಟು ಸರಿ????????

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore