20/01/2026
Heartiest congratulations to Shri Nitin Nabin Ji on being elected as the BJP National President.
Your dedication, organizational strength, and unwavering commitment to nationalist values inspire millions of party workers across the country.
This responsibility comes at a crucial time, and we are confident that under your dynamic leadership, the Bharatiya Janata Party will scale new heights of service, discipline, and development.
Nitin Nabin Narendra Modi Bharatiya Janata Party (BJP)
23/12/2025
ಬಿಸಿಲು–ಮಳೆಯ ನಡುವೆಯೂ ಹಸಿರು ಕನಸುಗಳನ್ನು ಬೆಳೆಸುವ ರೈತರೆ ನಮ್ಮ ಹೆಮ್ಮೆ.
ನಾಡಿನ ಸಮಸ್ತ ಅನ್ನದಾತರಿಗೆ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
17/09/2025
ವಿಶ್ವ ಭೂಪಟದಲ್ಲಿ ಹೊಸ ಬೆಳಕನ್ನ ರೂಪಿಸಿ ಬಲಿಷ್ಠ ಮತ್ತು ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪದಲ್ಲಿ ತಮ್ಮ ಪ್ರತಿ ಹೆಜ್ಜೆ ಹಾಗೂ ನುಡಿಯಲ್ಲಿ ಪ್ರಕಟಗೊಳಿಸುತ್ತಾ ಇಡೀ ಜಗತ್ತೇ ಭಾರತದ ಪ್ರತಿಕ್ರಿಯೆಗೆ ಕಾದು ನೋಡುವಂತೆ ರಾಜ ತಾಂತ್ರಿಕ ನೀತಿಗಳಿಂದ "ವಿಶ್ವಗುರು ಭಾರತ" ನಿರ್ಮಿಸುವ ಸಂಕಲ್ಪಕ್ಕಾಗಿ ಶ್ರಮಿಸುತ್ತಿರುವ ಭಾರತಾಂಬೆಯ ಸೇವಕ - ವಿಶ್ವ ನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು.
ತಾಯಿ ರಾಜರಾಜೇಶ್ವರಿಯು ಇನ್ನಷ್ಟು ಹೆಚ್ಚಿನ ಆಯುಷ್ಯ ಆರೋಗ್ಯ ಕರುಣಿಸಿ, ಭಾರತೀಯರ ಕನಸನ್ನು ಸಾಕಾರಗೊಳಿಸುವ ಶಕ್ತಿ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
27/08/2025
ಪ್ರಥಮ ಪೂಜಿತ, ವಿಘ್ನನಿವಾರಕ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಂತಸ ತರಲಿ. ಸಕಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭಾಶಯಗಳು.
17/08/2025
"ಒಬ್ಬ ಸಾಮಾನ್ಯನು ದೇಶದ ಉನ್ನತ ಸ್ಥಾನಕ್ಕೆರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ"
ಜನ ಸಂಘ ಮೂಲದ ಹಿರಿಯ ಕಾರ್ಯಕರ್ತರು, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಂಘಟನೆಗೆ ಶ್ರಮಿಸಿ, ಸಂಸದರಾಗಿ, ಹಲವು ರಾಜ್ಯಗಳ ರಾಜ್ಯಪಾಲರಾಗಿ ಮಾರ್ಗದರ್ಶನ ಮಾಡುತ್ತಿದ್ದ ಶ್ರೀ CP Radhakrishnan ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ NDA ಮೈತ್ರಿಕೂಟ ಆಯ್ಕೆ ಮಾಡಿದೆ.
ದೇಶದ ಅತ್ಯುನ್ನತ ಸ್ಥಾನಕ್ಕೆ ಆಯ್ಕೆಯಾದ ನಿಮಗೆ ಅಭಿನಂದನೆಗಳು💐