ಆದರ್ಶ ನಾಗರಿಕ Adarsha Nagarika

ಆದರ್ಶ ನಾಗರಿಕ Adarsha Nagarika

Share

"ಆದರ್ಶ ನಾಗರಿಕ" ನಾ/ಳಾ ಗಬೇಕಾದರೆ ನಾವು ಸಕಾರಾತ್ಮಕ ಸಂಬಾಷಣೆಗಾರರು ಮತ್ತು ಸಾಮಾಜಿಕ ಜವಾಬ್ದಾರಿಯುಳ್ಳವರಾಗಬೇಕು...

ಅತ್ತುತ್ತಮ ಸಂಭಾಷಣೆಗಾರನಾ/ಳಾ ಗಬೇಕೆ ಹಾಗಾದರೆ ಆದರ್ಶ ನಾಗರಿಕ "ಸಂಪೂರ್ಣ ರೂಪಾಂತರ" ಜ್ಞಾನಯೊಗ ಶಿಬಿರಕ್ಕೆ ಬನ್ನಿ...

25/02/2026

ಸೂರ್ಯನಿಗೂ ಗ್ರಹಣ 💫ಹಿಡಿಯುತ್ತೆ ಇನ್ನ Pratap Simha ಯಾವ ಲೆಕ್ಕ ಗ್ರಹಣ ಬಿಡುತ್ತೆ, ತೊಂದರೆ ಕೊಟ್ಟವರಿಗೆ ಗ್ರಹಚಾರ ಬಿಡಸ್ತೀನಿ,🔥

Photos from ಆದರ್ಶ ನಾಗರಿಕ Adarsha Nagarika's post 19/02/2026

“ಆದರ್ಶ ನಾಗರಿಕ ಫೌಂಡೇಶನ್ ವತಿಯಿಂದ ನಡೆಯುವ ‘ಗುರು ಬ್ರಹ್ಮ’ ಮಹೋತ್ಸವ ಕಾರ್ಯಕ್ರಮಕ್ಕೆ ನಿಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ.”🙏

13/11/2025
16/08/2025

Anything possible Every thing Possible All The Best At Thank you so Much sir Kumar Kempaiah Sir

10/06/2025

ನಮಸ್ತೆ 🙏
ಮಾನ್ಯರೆ ಆದರ್ಶ ನಾಗರಿಕ ಫೌಂಡೇಶನ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕರ ತಂಡದಿಂದ ವನಮಹೋತ್ಸವ ಸೇವೆಗೆ ಕುಟುಂಬ ಸಮೇತರಾಗಿ ವಿಶೇಷವಾಗಿ ನಿಮ್ಮ ಮಕ್ಕಳೊಂದಿಗೆ ಬನ್ನಿ
Dear sir/Madam plz join along with your family especialy with your children for Plantation seva which is organized by ADARSHA NAGARIKA FOUNDATION and RSS On 15th June Sunday 7:00am to 9:00am
At BDA Park Near Platinum Apartment Shirke KST
"Service doesn't Invite us,
Service Must be Invited by Us"
🙏🌳🙏

27/03/2025

Zee ಕನ್ನಡ ಸರಿಗಮಪ ಕೆ ಯಾಕೆ ಇವರು ಹೊಗಬಾರದು

ಆದರ್ಶ ನಾಗರಿಕ Adarsha Nagarika

08/01/2025

#ಸರ್ವರಿಗೂಆಮಂತ್ರಣ #ಖಡ್ಡಾಯವಾಗಿ #ಭಾವನೆಗಳಿಲ್ಲದವರಿಗೆ #ರಚಿಸಿದ #ಸಮಾರಂಭ 👇
ಮಾನ್ಯರೇ 🙏🚩
ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಆದರ್ಶ ನಾಗರಿಕ ಫೌಂಡಶನ್ 12.1.25 ಭಾನುವಾರ ರಂದು ವಾರ್ಷಿಕೋತ್ಸವ ಪ್ರಯುಕ್ತ
#ಹೃದಯ 🫀 #ಸಂಗಮ ಸಮಾರಂಭ ಹಮ್ಮಿಕೊಂಡಿದ್ದೇವೆ ಮಕ್ಕಳ ಹಾಗೂ ಅನುಭವಿಗಳ ನುಡಿಗಳನ್ನು ಆಲಿಸಿ ಹೃದಯ ತುಂಬಿಕೊಳ್ಳಲು ಹೃದಯ ಶ್ರೀಮಂತಿಕೆಯ ಸಮಾರಂಭಕ್ಕೆ ಕುಟುಂಬ ಸಮೇತವಾಗಿ ಆಗಮಿಸಲು ಆಮಂತ್ರಿಸುತ್ತೇವೆ.
ವಿ ಸೂಚನೆ: ಸಂಪೂರ್ಣ ವಾಗಿ ಆಮಂತ್ರಣ ಪತ್ರಿಕೆಯನ್ನು ಓದಿ
🙏🚩🕉️🙏

25/11/2024

ನಿಮ್ಮ ಮಕ್ಕಳ ಬೆಳವಣಿಗಾಗಿ ಪ್ರತಿಯೊಬ್ಬ #ತಂದೆತಾಯಿ ನೋಡಲೇಬೇಕಾದ ವಿಡಿಯೋ ಮಾಡಿ
#ಮಮತೆ+ #ಮಾರ್ಯಾದೆ+ #ಮಾರ್ಗದರ್ಶನ= #ಸಂಸ್ಕಾರ ಆದರ್ಶ ನಾಗರಿಕ Adarsha Nagarika Sangam Biradar

12/07/2023

ನಿಮ್ಮ ಅನಿಸಿಕೆ
Follow 👉ಆದರ್ಶ ನಾಗರಿಕ Adarsha Nagarika

Photos from ಆದರ್ಶ ನಾಗರಿಕ Adarsha Nagarika's post 07/06/2023

ಆದರ್ಶ ನಾಗರಿಕ ಪ್ರಜಾವಾಣಿ ಮತ್ತು ಪ್ರಜಾವಾಹಿನಿ ಯಲ್ಲಿ
Follow

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address

Bangalore