ಮೋದಿಜೀ ಅವರನ್ನ ಕೆಳಗಿಳಿಸೋ ಶಪಥ ಮಾಡಿದ
24 ಗಂಟೆಗಳ ಒಳಗೆ, ಮೂಲ TMC ಪಕ್ಷದಿಂದ Didi ಯನ್ನೇ ಉಚ್ಚಾಟಿಸಿ ಕೆಳಗಿಳಿಸಿದರು!!!
BJP for Govindarajanagar & Vijayanagar
Die Hard fan for BJP
02/06/2026
ದೀದಿ ಸೋದರಳಿಯನಿಗೆ ಜನ ಹೊಡೆದ್ರು ಒಬ್ರು ಅವನ ಗೋಲ್ಡ್ ಚೈನ್ ಕದ್ದಿಲ್ಲ,
ಸೊ ಪ್ರಾಮಾಣಿಕ ಜನ ರಿ 😉!
ಜಾತಿ ವ್ಯಾಮೋಹ ಬಿಟ್ಟು ಜಾತ್ಯಾತೀತವಾಗಿ ಪಕ್ಷ ಕಟ್ಟುವ ಕೆಲಸವನ್ನು ಯುವಕರು ಮಾಡಬೇಕು✍🏻
ಬದಲಾವಣೆಯೊಂದಿಗೆ ಉತ್ತಮ ಆಡಳಿತ ಕರ್ನಾಟಕಕ್ಕೆ ಬೇಕಿದೆ✍🏻
26/05/2026
ಅವ್ರು ಕೊಡಲ್ಲ, ಡಿಕೆ ಬಿಡಲ್ಲ. ಅಂತದ್ರಲ್ಲಿ ನೀವು ಕೂಡ ಟವಲ್ ಹಾಕ್ತೀವಿ ಅಂದ್ರೆ ಹೆಂಗ್ ಸ್ವಾಮಿ..? 😁
25/05/2026
ನಮ್ಮ ನೆಚ್ಚಿನ ನಾಯಕರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ V Somanna ಹಾಗು ಶ್ರೀಮತಿ ಶೈಲಜಾ ಸೋಮಣ್ಣ ರವರ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ ಕ್ಷಣ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
H Ravindra
Once Upendra said this…..
Click here to claim your Sponsored Listing.
Location
Website
Address
560040
