Sugreevaa For 2028 MLA

Sugreevaa For 2028 MLA Learn From Every one ..Follow No One.

06/10/2026

#ಶ್ರೀ_ಸಂಗಮೇಶ್_ಸುಗ್ರೀವಾ ಅವರ ಆಶಯದಂತೆ

#ಸುಗ್ರೀವಾ_ಜನ_ಸೇವಾ_ಸಮಿತಿ ವತಿಯಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮಹಿಳೆಯರಿಗೆ ಸ್ವಾವಲಂಬಿಯಾಗಿ ಜೀವನ ಮಾಡುವುದಕ್ಕೆ ಮತ್ತು ವೈಯಕ್ತಿಕ ಸಂಪಾದನೆಗಾಗಿ , ಸ್ವಯಂ ಉದ್ಯೋಗ - ಕರಕುಶಲ ಉಚಿತ ತರಬೇತಿ ಕಾರ್ಯಕ್ರಮವನ್ನು , ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 82 ಹಳ್ಳಿಗಳು ಮತ್ತು ಗಂಗಾವತಿ ನಗರದ 35 ವಾರ್ಡ್ಗಳಲ್ಲಿ , 2 ವರ್ಷದಿಂದ ನಡೆಸಿಕೊಂಡು ಬಂದಿದೆ ( ಕನಿಷ್ಠ 3 ಸಾವಿರ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ) .

ಅದೇ ನಿಟ್ಟಿನಲ್ಲಿ #ಕಿನ್ನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ - ಕರಕುಶಲ ಉಚಿತ ತರಬೇತಿ ಕಾರ್ಯಕ್ರಮವನ್ನು , ದೂರದರ್ಶನದಲ್ಲಿ ಪ್ರಕಟಿಸಿದ್ದಕ್ಕಾಗಿ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.




#ಸಂಗಮೇಶ್_ಸುಗ್ರೀವಾ
#ಗಂಗಾವತಿ_ವಿಧಾನಸಭಾ_ಕ್ಷೇತ್ರ

06/10/2026

❤️




#ಸಂಗಮೇಶ್_ಸುಗ್ರೀವಾ
#ಗಂಗಾವತಿ_ವಿಧಾನಸಭಾ_ಕ್ಷೇತ್ರ

02/10/2026

ಶಿಡಗನಹಳ್ಳಿ ಗ್ರಾಮ




#ಸಂಗಮೇಶ್_ಸುಗ್ರೀವಾ
#ಗಂಗಾವತಿ_ವಿಧಾನಸಭಾ_ಕ್ಷೇತ್ರ

Address

ಕೊಪ್ಪಳ
Bangalore

Website

Alerts

Be the first to know and let us send you an email when Sugreevaa For 2028 MLA posts news and promotions. Your email address will not be used for any other purpose, and you can unsubscribe at any time.

Shortcuts

Share