Bharathiya Janatha Yuva Morcha - Dasarahalli Mandal

Bharathiya Janatha Yuva Morcha - Dasarahalli Mandal

Share

This is the official page of the Bharatiya Janata Yuva Morcha (BJYM) Dasarahalli Mandal

Photos from S Muniraju's post 01/05/2023
29/04/2023
26/04/2023

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಾಸರಹಳ್ಳಿ ವಿಧಾಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನನ್ನ ಕ್ರಮ ಸಂಖ್ಯೆ 4 ಆಗಿದೆ.

ಸದೃಢ, ಸಮೃದ್ಧ, ನವ ದಾಸರಹಳ್ಳಿ ನಿರ್ಮಾಣಕ್ಕಾಗಿ ಕ್ರಮ ಸಂಖ್ಯೆ 4ಕ್ಕೆ ತಮ್ಮ ಅಮೂಲ್ಯ ಮತ ಹಾಕಿ, ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ.

ಬಿಜೆಪಿಯೇ ಭರವಸೆ.


26/04/2023

ದಾಸರಹಳ್ಳಿ‌ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್ 30 ರಂದು ಚಾಲೆಂಜಿಂಗ್ ಸ್ಟಾರ್ ಶ್ರೀ Darshan Thoogudeepa Srinivas ಅವರಿಂದ ರೋಡ್ ಶೋ.

ಆತ್ಮೀಯರು, ನನ್ನ ಸಹೋದರರಾದ ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ದರ್ಶನ್ ಅವರು ನನ್ನ ಹಾಗೂ ಪಕ್ಷದ ಪರವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಪ್ರಚಾರದ ರೋಡ್ ಶೋ ನಲ್ಲಿ ಮುಖಂಡರು, ಕಾರ್ಯಕರ್ತರು, ಆತ್ಮೀಯರು ಹಾಗೂ ಕ್ಷೇತ್ರದ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೋಡ್ ಶೋ ಅನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವೆ.

ಎಲ್ಲರೂ ಒಟ್ಟಾಗಿ ದುಡಿಯೋಣ ಬಿಜೆಪಿ ಗೆಲ್ಲಿಸೋಣ.

Want your business to be the top-listed Government Service in Bangalore?

Click here to claim your Sponsored Listing.

Location

Category

Address


T Dasarahalli
Bangalore
560073