06/12/2022
ದಿನಾಂಕ: 25-11-2022 ರಂದು ವಿಜಯಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ಹಮ್ಮಿಕೊಳ್ಳಲಾಯಿತು.
Karnataka State Child Labour Eradication Project on Twitter
“ದಿನಾಂಕ: 25-11-2022 ರಂದು ವಿಜಯಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ಹಮ್ಮಿಕೊಳ್ಳಲಾಯಿತು.”
06/12/2022
ದಿನಾಂಕ:23.11.2022 ರಂದು ಯದಗಿರಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮದಲ್ಲಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ2016 ಮತ್ತು ಮಕ್ಕಳ ಹಕ್ಕುಗಳು,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಯ ಕುರಿತು ಉಪನ್ಯಾಸ ನೀಡಲಾಯಿತು...
Karnataka State Child Labour Eradication Project on Twitter
“ದಿನಾಂಕ:23.11.2022 ರಂದು ಯದಗಿರಿ ಜಿಲ್ಲೆಯಲ್ಲಿಈ ಕಾರ್ಯಕ್ರಮದಲ್ಲಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ....
06/12/2022
ದಿನಾಂಕ:22.11.22 ರಂದು ಮೈಸೂರು ಜಿಲ್ಲೆಯಲ್ಲಿ ಬಚ್ ಪನ್ ಬಚಾವೋ ಆಂದೋಲನದಿಂದ ಬಂದ ದೂರಿನನ್ವಯ ಮಾನ್ಯ ಸಹಾಯಕ ಕಾರ್ಮಿಕ ಆಯುಕ್ತರ ನಿರ್ದೇಶನದಂತೆ ದಂತೆ ಮೈಸೂರು ನಗರದಲ್ಲಿ ಬಚ್ ಪನ್ ಬಚಾವೋ ಆಂದೋಲನದ ರಾಜ್ಯ ಸಂಯೋಜಕರ ನೇತೃತ್ವದಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಅನಿರೀಕ್ಷಿತ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
Karnataka State Child Labour Eradication Project on Twitter
“ದಿನಾಂಕ:22.11.22 ರಂದು ಮೈಸೂರು ಜಿಲ್ಲೆಯಲ್ಲಿ ಬಚ್ ಪನ್ ಬಚಾವೋ ಆಂದೋಲನದಿಂದ ಬಂದ ದೂರಿನನ್ವಯ ಮಾನ್ಯ ಸಹಾಯಕ ಕಾರ್ಮಿಕ ಆಯುಕ್ತರ ನಿರ್ದೇಶ....
06/12/2022
ದಿನಾಂಕ:21.11.2022 ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಇಲ್ಲಿ ಬಾಲಕಾರ್ಮಿಕ ಕಾಯ್ದೆ ಮತ್ತು ಕಾರ್ಮಿಕ ಇಲಾಖೆಯ ಯೋಜನೆಯ ಬಗ್ಗೆ ಅರಿವು ಮೂಡಿಸಲಾಯಿತು.....
Karnataka State Child Labour Eradication Project on Twitter
“ದಿನಾಂಕ:21.11.2022 ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಹಮ್ಮಿ...
06/12/2022
ದಿನಾಂಕ:21.11.2022 ರಂದು ಕೊಪ್ಪಳ ಜಿಲ್ಲೆಯಲ್ಲಿ
ಕುಷ್ಟಗಿಯೆಲ್ಲಿ scp tsp ಯೋಜನೆಯಡಿ ನಡೆದ ಬೀದಿ ನಾಟಕ ಕಾರ್ಯಕ್ರಮಕ್ಕೆ ಪಟ್ಟಣ ಪಂಜಾಯಿತಿ ಅಧ್ಯಕ್ಷರು ಹಾಗೂ
ಇತರರರಿಂದ ಜಾಲನೆ ನೀಡಲಾಯಿತು ಮತ್ತು ವಿವಿಧ sc st
ಕಾಲೋನಿ ಗಳಲ್ಲಿ ಜನ ಜಾಗೃತಿ ಮೂಡಿಸಲಾಯಿತು.
Karnataka State Child Labour Eradication Project on Twitter
“ದಿನಾಂಕ:21.11.2022 ರಂದು ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿಯೆಲ್ಲಿ scp tsp ಯೋಜನೆಯಡಿ ನಡೆದ ಬೀದಿ ನಾಟಕ ಕಾರ್ಯಕ್ರಮಕ್ಕೆ ಪಟ್ಟಣ ಪಂಜಾಯಿತಿ ಅಧ.....
06/12/2022
ದಿನಾಂಕ:18.11.2022 ರಂದು ಧಾರವಾಡ ಜಿಲ್ಲೆಯಲ್ಲಿ
ಮಕ್ಕಳ ಸಹಾಯವಾಣಿ ಏರ್ಪಡಿಸಿದ, ಮಕ್ಕಳ ದಿನಾಚರಣೆಯ ನಿಮಿತ್ತ, ಮಕ್ಕಳ ಗೆಳೆತನ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು, ಈ ಕಾರ್ಯಕ್ರಮದಲ್ಲಿ,ಮಕ್ಕಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.
Karnataka State Child Labour Eradication Project on Twitter
“ದಿನಾಂಕ:18.11.2022 ರಂದು ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಏರ್ಪಡಿಸಿದ, ಮಕ್ಕಳ ದಿನಾಚರಣೆಯ ನಿಮಿತ್ತ, ಮಕ್ಕಳ ಗೆಳೆತನ ಕಾರ್ಯಕ್ರಮ.....
06/12/2022
ದಿನಾಂಕ:18.11.2022ರಂದ ಕಛೇರಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯ ಕುರಿತು ಅಧ್ಯಯನ ಮಾಡಲು ಕ್ಷೇತ್ರ ಕಾರ್ಯಕ್ಕೆ ಆಗಮಿಸಿದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016ರ ಕುರಿತು ಉಪನ್ಯಾಸ ನೀಡಲಾಯಿತು.
Karnataka State Child Labour Eradication Project on Twitter
“ದಿನಾಂಕ:18.11.2022ರಂದ ಕಛೇರಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯ ಕುರಿತು ಅಧ್ಯಯನ ಮಾಡಲು ಕ್ಷೇತ್ರ ಕಾರ್ಯಕ್ಕೆ ಆಗಮಿಸಿದ ಎಂ...
03/12/2022
Dated:17.11.2022 Child Labour inspections/raid has been conducted in Devodurga taluka, raichur district.
Karnataka State Child Labour Eradication Project on Twitter
“Dated:17.11.2022 Child Labour inspections/raid has been conducted in Devodurga taluka, raichur district.”
03/12/2022
ದಿನಾಂಕ:16.11.2022ರಂದು ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನಲ್ಲಿ ಸ್ಥಳೀಯವಾಗಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು.
Karnataka State Child Labour Eradication Project on Twitter
“ದಿನಾಂಕ:16.11.2022ರಂದು ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನಲ್ಲಿ ಸ್ಥಳೀಯವಾಗಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ...
03/12/2022
ರಾಯಚೂರು ಜಿಲ್ಲೆ: ಬಾಲಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳ ಮೇಲೆ ಅಧಿಕಾರಿಗಳ ದಾಳಿ, ಮಕ್ಕಳ ರಕ್ಷಣೆ.
03/12/2022
ದಿನಾಂಕ:16.11.2022ರಂದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಬನ್ನೂರು. ಇಲ್ಲಿ ಕಾರ್ಮಿಕ ಇಲಾಖೆ,ತಾಲೂಕು ಕಾನೂನು ಸೇವಾ ಸಮಿತಿ,ಇವರ ವತಿಯಿಂದ ಮಕ್ಕಳ ದಿನಾಚರಣೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಹಾಗೂ ಬಾಲಕಾರ್ಮಿಕ ಕಿಶೋರ ಕಾರ್ಮಿಕ ಕಾಯ್ದೆಯ ಕುರಿತು ಅರಿವು ಹಾಗೂ ಜಾಥಾ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು.
Karnataka State Child Labour Eradication Project on Twitter
“ದಿನಾಂಕ:16.11.2022ರಂದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಬನ್ನೂರು. ಇಲ್ಲಿ ಕಾರ್ಮಿಕ ಇಲಾಖೆ,ತಾಲೂಕ...
23/11/2022
Dated:16.11.2022 in Raichur District Child Labour inspections /raid has been conducted in Sirwar taluka limits. 5 goods vechiles are ceased who have transported the children's to agricultural fields.13 Children's are resuced and handed over to Education department.
Karnataka State Child Labour Eradication Project on Twitter
“Dated:16.11.2022 in Raichur District Child Labour inspections/raid has been conducted in Sirwar taluka limits. 5 goods vechiles are ceased who have transported the children's to agricultural fields.13 Children's are resuced and handed over to Education department.”