Centre for e-Governance Karnataka

Centre for e-Governance Karnataka

Share

CEG Karnataka conceptualizes, implements and monitors various e-Governance initiatives in Karnataka.

Photos from Centre for e-Governance Karnataka's post 27/12/2023

ಇನ್ನೂ ಹಲವು ಸರ್ಕಾರಿ ಸೇವೆಗಳ ಕುರಿತು ಮಾಹಿತಿಯನ್ನು ಪಡೆಯಲು ಮಾಹಿತಿ ಕಣಜ ಜಾಲತಾಣಕ್ಕೆ ಭೇಟಿ ನೀಡಿ.
mahitikanaja.karnataka.gov.in

26/11/2023

ರಾಷ್ಟ್ರೀಯ ಇ-ಆಡಳಿತ ಸೇವೆ ವಿತರಣಾ ಮೌಲ್ಯಮಾಪನವು (NeSDA), ಇ-ಆಡಳಿತ ಸೇವೆಗಳನ್ನು ಬಳಸುವ ನಾಗರಿಕರ ಅನುಭವಗಳು ಮತ್ತು ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ನಾಗರಿಕ ಸಮೀಕ್ಷೆಯನ್ನು ನಡೆಸುತ್ತದೆ.
ಭಾಗವಹಿಸಲು http://bit.ly/3GcQYdt ಲಿಂಕ್ ಅನ್ನು ಕ್ಲಿಕ್ ಮಾಡಿ.

18/11/2023

ಕನ್ನಡ ಭಾಷೆಗೆ ಸಂಬಂಧಿಸಿದ ನಿಘಂಟು/ಪದಕೋಶಗಳನ್ನು ಸಾರ್ವಜನಿಕರಿಗೆ ಒಂದೇ ಡಿಜಿಟಲ್ ವೇದಿಕೆಯಲ್ಲಿ ಒದಗಿಸುವ ಪೋರ್ಟಲ್‌ ಯಾವುದು?

Photos from Centre for e-Governance Karnataka's post 09/11/2023

ಇನ್ನಷ್ಟು ಹೆಚ್ಚಿನ ಕನ್ನಡ ಕುರಿತ ಮಾಹಿತಿಗಳನ್ನು ಪಡೆಯಲು. ಇ-ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ekannada.karnataka.gov.in

01/11/2023

ನಮ್ಮ ರಾಜ್ಯ ʼಕರ್ನಾಟಕʼ ಎಂದು ನಾಮಕರಣವಾಗಿ ಇಂದು 50 ವರ್ಷಗಳನ್ನು ಪೂರ್ಣಗೊಳಿಸಿದೆ. "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಕರ್ನಾಟಕದ 50ನೇ ಸಂಭ್ರಮದಲ್ಲಿ ಕೈ ಜೋಡಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#೫೦ನೇ_ಕರ್ನಾಟಕ_ಸಂಭ್ರಮ

31/10/2023

ಸರಿಯಾದ ಉತ್ತರವನ್ನು ಕಾಮೆಂಟ್‌ ಮೂಲಕ ತಿಳಿಸಿ. ಇ- ಆಡಳಿತ ಕೇಂದ್ರದ ಸಹಾಯಕಾರಿ ಯೋಜನೆಗಳ ಕುರಿತು ತಿಳಿದುಕೊಳ್ಳಲು ಭೇಟಿ ನೀಡಿ ceg.karnataka.gov.in

27/10/2023

DigiLocker provided access to authentic digital documents to citizen’s digital document wallet. The issued documents in DigiLocker system are deemed to be at par with original physical documents

Photos from Centre for e-Governance Karnataka's post 25/10/2023

ನಮ್ಮ ರಾಜ್ಯದ ಬಗ್ಗೆ ಸಾಮಾನ್ಯ ನಾಗರಿಕನ ದೃಷ್ಟಿಕೋನವನ್ನು ತಿಳಿದುಕೊಳ್ಳುವಲ್ಲಿ, ಲೇಖನಗಳನ್ನು ಬರೆಯಲು ಆಹ್ವಾನಿಸಲಾಗಿದೆ ಮತ್ತು ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ಕರ್ನಾಟಕದ ಅಧಿಕೃತ ಜಾಲತಾಣ karnataka.gov.in ನಲ್ಲಿ ಪ್ರಕಟಿಸಲಾಗುವುದು.

ಲೇಖನದ ವಿಷಯ- ʼಕರ್ನಾಟಕದ ನಿಮ್ಮ ನೆಚ್ಚಿನ ತಾಣʼ

Photos from Centre for e-Governance Karnataka's post 12/10/2023

ನಿಮಗಿದು ತಿಳಿದಿತ್ತೇ?

ಇ-ಕನ್ನಡ ಜಾಲತಾಣದಲ್ಲಿ ಹಲವು ಕ್ಷೇತ್ರಗಳಿಗೆ ಅನುಗುಣವಾಗಿರುವ ಪದಕೋಶಗಳ ಕುರಿತು ತಿಳಿದುಕೊಳ್ಳಬಹುದು.

Photos from Centre for e-Governance Karnataka's post 11/10/2023

ನಿಮಗಿದು ತಿಳಿದಿತ್ತೇ?

ಇ-ಕನ್ನಡ ಜಾಲತಾಣದಲ್ಲಿ ಒಂದು ನಿರ್ಧಿಷ್ಟ ಕ್ಷೇತ್ರಗಳಿಗೆ ಅನುಗುಣವಾಗಿರುವ ಪದಕೋಶಗಳ ಕುರಿತು ತಿಳಿದುಕೊಳ್ಳಬಹುದು.

10/10/2023

Empowering Karnataka's farming community through FRUITS – Register today and reap the benefits! fruits.karnataka.gov.in

05/10/2023

ವಿದ್ಯಾರ್ಥಿಗಳ ಅಂಕ ಪಟ್ಟಿ, ವರ್ಗಾವಣೆ ಪ್ರಮಾಣಪತ್ರ ಮತ್ತು ಇತರೆ ಶೈಕ್ಷಣಿಕ ಸಂಬಂಧಿತ ಪ್ರಮಾಣಪತ್ರವನ್ನು ಡಿಜಿಲಾಕರ್ ವ್ಯಾಲೆಟ್‌ನಲ್ಲಿ ಡೌನ್ಲೋಡ್‌ ಮಾಡಿಕೊಳ್ಳುವುದು ಸುಲಭ ಮತ್ತು ಸುರಕ್ಷಿತವಾಗಿದೆ. ಈ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದವರು ಡಿಜಿಲಾಕರ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು.

Want your business to be the top-listed Government Service in Bangalore?

Click here to claim your Sponsored Listing.

Location

Address


XHGQ+J6F, MS Buillding, M. G, Drive Ambedkar Rd, Ambedkar Veedhi
Bangalore
560001