ನಮ್ಮ ದೇಶವನ್ನು ಯಾರು ಆಳುತ್ತಿದ್ದಾರೆ ಅನ್ನುವುದನ್ನು ಮೊದಲು ಕಂಡು ಹಿಡಿಯಬೇಕಾಗಿದೆ ಏಕೆಂದರೆ ನಮ್ಮ ತೆರಿಗೆ ಹಣದಲ್ಲಿ ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ.
Roshan Shetty
This page is Maintenance is officially office 🇮🇳 Promotion Account - Udupi District Congress Committee
ಫೇಸ್ಬುಕ್ ನಲ್ಲಿ ಯಾರಾದರೂ ನಿಮ್ಮನ್ನು ಸೂ ಮಗ. ಬೋ ಮಗ ಎಂದು ಬೈದರೆ ಅಮ್ಮ ಅಕ್ಕನನ್ನು ಎಳೆದು ತಂದರೆ ಅವರು ಸಂಘದ ಕಾರ್ಯಕರ್ತರು ಮತ್ತು ಮೋದಿ ಭಕ್ತರು ಎಂಬುದು ಸತ್ಯ.😁
"ಗೋವಿನ ಹೆಸರಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ತಕ್ಷಣ ಗೋವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಿ, ಗೋಹತ್ಯೆ ಮಾಡುವವರಿಗೆ ಜಾಮೀನು ರಹಿತ ಜೈಲು ಶಿಕ್ಷೆಯ ಕಾನೂನು ತನ್ನಿ ಕೇಂದ್ರ ಬಿಜೆಪಿ?
ಸುಳ್ಳಲ್ಲಿ ಎಷ್ಟೇ ದೊಡ್ಡ ಅರಮನೆ ಕಟ್ಟಿದರು ನಿಜ ಎಂಬ ಸುನಾಮಿ ಬಂದಾಗ ಕೊಚ್ಚಿಕೊಂಡು ಹೋಗುತ್ತೆ!
ಬಿಜೆಪಿ ಎಂಎಲ್ಎ Suresh ಅಣ್ಣ ಏನಣ್ಣ ಹಿಂಗಾಯ್ತು!😁
ದೇಶದಲ್ಲಿ Petrol ಇಲ್ಲಾ
ವಿದೇಶದಲ್ಲಿ ಮರ್ಯಾದೆ ಇಲ್ಲಾ
ರೂಪಾಯಿ ಗೆ ಬೆಲೆ ಇಲ್ಲಾ media ಮುಂದೆ ಬರೋಕ್ ಧಮ್ಮಿಲ್ಲಾ
ಆದ್ರೂ ತೀರ್ಪೇಶೋಕಿಗೆನ್ ಕಮ್ಮಿ ಇಲ್ಲಾ.
"ಬ್ರೇಕಿಂಗ್ ನ್ಯೂಸ್"🔥
"ಕಾಕ್ರೋಚ್ ಜನತಾ ಪಾರ್ಟಿ X ಖಾತೆ ಬ್ಯಾನ್"🚩
ಜೈ ಮೋದಿಜಿ ಜೈ ಇಸ್ವಗುರು😄💪
19/05/2026
ಡಾ. ಮನಮೋಹನ್ ಸಿಂಗ್ ಅವರಿಗೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾವು ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದೇವೆ. ಈಗ ನಾವು ನಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.
ಮೋದಿ ಕೊಟ್ಟ 5 kg ಅಕ್ಕಿ ಮಾರಿ ಆ ದುಡ್ಡಲ್ಲಿ ವಿದೇಶ ಪ್ರವಾಸ ಹೊರಟಿದ್ದೆ. ಏರ್ಪೋಟಲ್ಲಿ ಇದ್ದಾಗ ಮೋದಿ ಫಾರಿನ್ ಟ್ರಿಪ್ ಬೇಡ ಅನ್ನೋ ವಿಡಿಯೋ ನೋಡಿ ವಾಪಸ್ ಬಂದೆ.
ಹತ್ತು ರುಪಾಯಿ ಬೆಲೆಯ ಮಕ್ಕಳಿಗೆ (ತೇಜಸ್ವಿ ಸೂರ್ಯ) ತೊಡಿಸುವ ಡೈಪರ್ ಕೂಡ ಸೋರುವುದಿಲ್ಲ. ಆದರೆ, ಈತನ ಆಡಳಿತದಲ್ಲಿ ಪ್ರಶ್ನೆ ಪತ್ರಿಕೆಗಳು ಮೇಲಿಂದ ಮೇಲೆ ಸೋರಿಕೆಯಾಗುತ್ತವೆ.
ಬಿಜೆಪಿ ನಾಯಕರು ಅಧೀಕೃತ ಖಾತೆಯಲ್ಲಿ ಇಂತಹ ನಕಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ನಿಮ್ಮ ಸ್ಥಿತಿ ನೋಡಿ ಮರುಕವಾಗುತ್ತಿದೆ ಸ್ವತಃ ಪತ್ರಿಕೆಯೇ ಇದು ಸುಳ್ಳು ಎಂದು ಸ್ಪಷ್ಟಪಡಿಸಿದೇ😁
Click here to claim your Sponsored Listing.
Location
Contact the business
Telephone
Website
Address
Bangalore
