Divya R K Youth Congress

Divya R K  Youth Congress

Share

ದೇಶದ ಋಣ ತೀರಿಸುವ ಕಾಯಕ
ಅಪ್ಪಟ ಕನ್ನಡತಿ
ರೈತರ ಮಗಳು
"ಸಮಸ್ಯೆಗಳೆಂಬ ಸಾಗರದಲ್ಲಿ ಪರಿಹಾರವೆಂಬ ಹನಿ ನೀರಿಗಾಗಿ ಹುಡುಕಾಟ"
#divyark

28/05/2026

ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು..




27/05/2026

ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ, ನವ ಭಾರತಕ್ಕೆ ಭದ್ರ ಬುನಾದಿ ಹಾಕಿದ, ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಭಾವಪೂರ್ವಕ ನಮನಗಳು.



Photos from Divya R K  Youth Congress's post 24/05/2026

ಕರ್ನಾಟಕ ಸರ್ಕಾರ ಗಿಗ್ ವರ್ಕರ್ಸ್‌ಗಳ ಕಲ್ಯಾಣಕ್ಕಾಗಿ ರಚಿಸಿರುವ ಕಲ್ಯಾಣ ಮಂಡಳಿ ಹಾಗೂ ವಿವಿಧ ಜನಪರ ಯೋಜನೆಗಳ ಕುರಿತು ಇಂದು ಕೆಪಿವೈಸಿಸಿ ರಾಜ್ಯಾಧ್ಯಕ್ಷರಾದ ಶ್ರೀಯುತ ರವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು..



karnataka


21/05/2026

ಭಾರತದ ಮಾಜಿ ಪ್ರಧಾನಿ, ಭಾರತ ರತ್ನ, ಆಧುನಿಕ‌‌ ಭಾರತದ ಪಿತಾಮಹರಾದ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ನಮ್ಮ ಶತಕೋಟಿ ನಮನಗಳು..



Photos from Divya R K  Youth Congress's post 21/05/2026

ಇಂದು ಬೆಂಗಳೂರಿನ‌ ಫ್ರೀಡಂ ಪಾರ್ಕಿನಲ್ಲಿ ಕೇಂದ್ರ ಸರ್ಕಾರವು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ‌ ಸೋರಿಕೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರದ ಮಾನ್ಯ ‌ಮುಖ್ಯಮಂತ್ರಿಯವರಾದ ಜೀ‌ರವರ ಉಪಸ್ಥಿತಿಯಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ರವರ, ಕರ್ನಾಟಕ ಉಸ್ತುವಾರಿಯವರಾದ ಯವರ ಮತ್ತು ಕೆಪಿವೈಸಿಸಿಯ ರಾಜ್ಯಾಧ್ಯಕ್ಷರಾದ ಶ್ರೀಯುತ ರವರ ಮುಂದಾಳತ್ವದಲ್ಲಿ ನಡೆದ‌ ಬೃಹತ್ ಪ್ರತಿಭಟನೆ ಹಾಗು ರಾಜ್ ಭವನ್ ಚಲೋ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು..



20/05/2026

ಕೇಂದ್ರ ಸರ್ಕಾರದ ವಿಫಲತೆಯ ವಿರುದ್ಧ ಬೃಹತ್ ಪ್ರತಿಭಟನೆ..‌
ಬನ್ನಿ, ಪಾಲ್ಗೊಳ್ಳಿ.. ನೀಟ್ ಪರೀಕ್ಷೆಯಲ್ಲಿ ಮಕ್ಕಳಿಗಾದ ಅನ್ಯಾಯದ ವಿರುದ್ಧ ಹೋರಾಡೋಣ..



Photos from Divya R K  Youth Congress's post 19/05/2026

ಇಂದು‌ ಕೆಪಿಸಿಸಿ ಕಛೇರಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಲಾಯಿತು..
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ದು ಹಳ್ಳೇಗೌಡ ಅವರ ನೇತೃತ್ವದಲ್ಲಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀ.ಮಂಜುನಾಥ ಗೌಡ ಎಚ್.ಎಸ್ ಅವರ ಉಪಸ್ಥಿತರಿದ್ದರು...




Photos from Divya R K  Youth Congress's post 18/05/2026

ನಿನ್ನೆಯ ದಿನ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ‌ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು..
ಈ‌ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರು ಹಾಗು ಕರ್ನಾಟಕ ಉಸ್ತುವಾರಿಯವರು ಆಗಿರುವ ಶ್ರೀಯುತ ನಿಗಂ ಭಂಡಾರಿಯವರು, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯವರು, ಕರ್ನಾಟಕ ಯುವ ಕಾಂಗ್ರೆಸ್ ಉಪ-ಉಸ್ತುವಾರಗಳಾದ ಶ್ರೀಯುತ ತಾರೀಖ್ ಭಗವಾನ್ ರವರು, ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀಯುತ ಮಂಜುನಾಥ್ ಗೌಡರವರು ಉಪಸ್ಥಿತರಿದ್ದರು..


.karnataka


Want your business to be the top-listed Government Service in Bangalore?

Click here to claim your Sponsored Listing.

Location

Website

Address

Bangalore