25/05/2026
ಶ್ರೀ ರವಿ ಕೃಷ್ಣಾರೆಡ್ಡಿ ರವರ ನೇತೃತ್ವದಲ್ಲಿ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಹೋರಾಡುತ್ತಿರುವ ದೇಶದ ಏಕೈಕ ರಾಜಕೀಯ ಪಕ್ಷ.
ನಮ್ಮ ನಿಮ್ಮೆಲ್ಲರ #ಲಂಚಮುಕ್ತಕರ್ನಾಟಕ, ಬಸವಣ್ಣನ #ಕಲ್ಯಾಣಕರ್ನಾಟಕ, ಕುವೆಂಪುರವರ #ಸರ್ವೋದಯಕರ್ನಾಟಕ'ವನ್ನು ಕಟ್ಟಲು, ಮುಂದಿನ ಪೀಳಿಗೆಗೆ ಒಂದು ಸ್ವಚ್ಛ ನಿಶ್ಚಲ ರಾಜಕಾರಣ ಸ್ಥಾಪಿಸಲು, ರಾಜ್ಯದ ಜನತೆ KRS ಪಕ್ಷವನ್ನು ಬೆಂಬಲಿಸಲೇಬೇಕು 🙏.
