Syed Sadiq Ali Brigade Congress Bangalore City President

Syed Sadiq Ali Brigade Congress Bangalore City President

Share

Contact information, map and directions, contact form, opening hours, services, ratings, photos, videos and announcements from Syed Sadiq Ali Brigade Congress Bangalore City President, Political Party, Bangalore.

Photos from Syed Sadiq Ali Brigade Congress Bangalore City President's post 27/09/2025

ಮುಖ್ಯಮಂತ್ರಿ Siddaramaiah ಅವರು ಇಂದು ಬೆಂಗಳೂರು ನಗರ ಪ್ರದಕ್ಷಿಣೆಗಾಗಿ ರಿಂಗ್ ರಸ್ತೆಯಲ್ಲಿ ತೆರಳುವ ವೇಳೆ ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿದಿದ್ದನ್ನು ಕಂಡು ವಾಹನ ನಿಲ್ಲಿಸಿ, ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಸೀಜ್ ಮಾಡಿ ಕೇಸು ದಾಖಲಿಸುವಂತೆ ಸೂಚಿಸಿದರು.

Photos from Syed Sadiq Ali Brigade Congress Bangalore City President's post 09/09/2025

CM Sri Siddaramiah ji, Energy Minister sri K J George sir, Shivajinagar MLA Rizwan Arshad among other leaders attended the Ave Maria festival, St. Mary's Church, Shivajinagar. 🙏💐

Photos from Syed Sadiq Ali Brigade Congress Bangalore City President's post 03/09/2025
24/08/2025
Photos from Syed Sadiq Ali Brigade Congress Bangalore City President's post 15/08/2025

ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ, ಪಥಸಂಚಲನದ ಆಕರ್ಷಣೆ ಹೆಚ್ಚಿಸಿದ ಎಲ್ಲಾ ವಿಭಾಗದ ಪರೇಡ್ ಲೀಡರ್‌ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Photos from Syed Sadiq Ali Brigade Congress Bangalore City President's post 15/08/2025

Today, on the occasion of our 79th , I hoisted the at Netaji Subhash Chandra Bose District Playground, . I was joined by the citizens as we offered a spirited salute to our beloved India. After the ceremony, I addressed the media persons.

Subsequently, in keeping with our commitment to ease of governance, I inaugurated the digitization work of revenue records at the District Collector's Office, Chikkamagaluru. This initiative aims to bring transparency, efficiency, and ease of accessibility to administrative services for all citizens.

ಇಂದು ನಾನು ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಂದು ರಾಷ್ಟ್ರಧ್ವಜಾರೋಹಣ ಮಾಡಿ ನಮ್ಮ ಹೆಮ್ಮೆಯ ಭಾರತಕ್ಕೆ ಉತ್ಸಾಹಭರಿತ ನಮನ ಸಲ್ಲಿಸಿದೆ. ಸಾವಿರಾರು ನಾಗರಿಕರು ಈ ಕ್ಷಣಕ್ಕೆ ಸಾಕ್ಷಿಯಾಗಿ ದೇಶಭಕ್ತಿಯನ್ನು ಮೆರೆದರು. ಸಮಾರಂಭದ ನಂತರ, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದೆ.

ನಂತರ ಉತ್ತಮ ಆಡಳಿತದ ಹೆಗ್ಗುರುತಾಗಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಉದ್ಘಾಟಿಸಿದೆ. ಈ ಉಪಕ್ರಮವು ಆಡಳಿತಾತ್ಮಕ ಸೇವೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹಾಗೂ ಎಲ್ಲಾ ನಾಗರಿಕರಿಗೆ ಸರಳ ಪ್ರಕ್ರಿಯೆಯ ಮೂಲಕ ದಾಖಲೆಗಳನ್ನು ಪಡೆಯುವಂತೆ ಅನುವು ಮಾಡಿಕೊಡುವ ಗುರಿಯನ್ನು ಹೊಂದಿದೆ.

Chief Minister of Karnataka Indian National Congress - Karnataka DIPR Karnataka

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


Bangalore
560045