Mahantesh BanappaGoudar

Mahantesh BanappaGoudar

Share

Contact information, map and directions, contact form, opening hours, services, ratings, photos, videos and announcements from Mahantesh BanappaGoudar, Bangalore.

04/04/2026

ಸರ್ಕಾರಿ ಶಾಲೆ 🏫+ ಅಮ್ಮನ ಚಪ್ಲಿ 🩴 ಏಟು = ಸಕ್ಸಸ್‌ಗೆ ಡೈರೆಕ್ಟ್ ಶಾರ್ಟ್‌ಕಟ್! 😄 ಫುಲ್ ಪವರ್! ಪುಲ್ ಗ್ಯಾರಂಟಿ 😄 🫣🫣

ಮಹಾಂತೇಶ ಬಿ ಗೌಡ್ರ

FromChildhoodToSuccess 🫰🏻UniformRespect 🫶🏻
PoliceJourney 🙏🏻
ServeAndProtect 🫡
KarnatakaPride ❤️
Inspiration &HardWorkPaysOff 🙏🏻PublicService Discipline 🫶🏻

14/03/2026

ಧೈರ್ಯ ಇಟ್ಟು ಮುನ್ನಡೆ, ದೈವವೇ ದಾರಿ ತೋರಿಸುತ್ತದೆ …!

✍️ಮಹಾಂತೇಶ ಬಿ ಗೌಡ್ರ

01/02/2026

ಕೂತು ಕೆಟ್ಟಿರಬಹುದು ಆದರೆ, ತಿರುಗಿ ಕೆಟ್ಟವರಿಲ್ಲ…! 🛳️ 🛶 🛥️
just enjoy every moment…!
Love all & be happy with all ….!

ಸಮಯ ಅನ್ನೋದು ಹಾಗೇನೆ ಜೊತೆಯಲ್ಲಿರುವವರು ಬಿಟ್ಟು ಹೋಗ್ತಾರೆ…! ಕಳೆದ ಸಮಯ ಮತ್ತೆ ಸಿಗೋದಿಲ್ಲ…! ಇದ್ದಾಗ ಹಾಯಾಗಿ ಪ್ರೀತಿಯಿಂದ ಸಮಯ ಕಳಿಯೋಣ ಅಷ್ಟೇ ಜೀವನ…!

ಮಹಾಂತೇಶ ಗೌಡ್ರ

25/01/2026

ಶತ್ರುಗಳನ್ನ ಬೇಕಾದ್ರು ನಂಬಿ, ಆದರೆ
ಸಂಬಧಿಕರನ್ನ ಮಾತ್ರ ಯಾವತ್ತು ನಂಬಬೇಡಿ…!

ಸಮಯ ಎಲ್ಲರಿಗೂ ಪಾಠ ಕಲಿಸುತ್ತೆ,
ಗೆದ್ದಾಗ ಮಾತ್ರ ಜಗತ್ತು ನಿಮ್ಮನ್ನು ಗೌರವಿಸುತ್ತೇ ನಿಮ್ಮನ್ನು ನೀವೇ ನಂಬಿ…!

✍️ಮಹಾಂತೇಶ ಗೌಡ್ರ

31/12/2025

2025 is ending let’s start new life new thought @ 2026

ಪುನೀತ್ ರಾಜಕುಮಾರ್ ಅವರನ್ನ ನಾನು ಹತ್ತಿರದಿಂದ ಒಳನಾಡಿಯಾಗಿ ನೋಡಿ ,ನಾನು ಅವರಿಂದ ತಿಳಿದುಕೊಂಡಿದ್ದು ಕಲ್ತಿದ್ದು ಇಷ್ಟೆ ಹಾಗೂ ಇನ್ನೂ ಕಲಿಯಲು ಪ್ರಯತ್ನಿಸುತ್ತಿರುವುದು ಇಷ್ಟೇ ..!

ಎಲ್ಲರನ್ನೂ ಪ್ರೀತಿಸೋಣ, Love all, hate none.
ಯಾರಾದರೂ ನೋವು ನೀಡಿದರೆ, just forget it and move on.
ಕೆಲಸ ಮಾಡೋಣ, keep working, working, working,
ಮತ್ತು ಸಮಯ ಸಿಕ್ಕಾಗ enjoy life to the fullest.

ಎಲ್ಲರಿಗೂ ಗೌರವ ಕೊಡಿ – respect everyone,
ಪ್ರೀತಿಯೇ ಜೀವನದ ನಿಜವಾದ ಅರ್ಥ – spread love always. ❤️

ಕಳೆದುಹೋದ ಒಂದು ವರ್ಷ will never come back,
ಆದರೆ ಮುಂದಿನ ದಿನಗಳು ನಮ್ಮ ಕೈಯಲ್ಲಿವೆ –
let’s move ahead happily and lovingly.

ಹೊಸ ವರ್ಷದ ಹಾರ್ದಿಕ ಶುಭಾಶಯಗಳು – Happy New Year to all 🌸✨
LOVE YOU FRIENDS 🫶🏻😘

27/12/2025

🌾ಕೃಷಿತೋ ನಾಸ್ತಿ ದುರ್ಭೀಕ್ಷಂ🐄

ಬಿಟ್ಟು ಬಿಡಿ ಈ ನೌಕರಿ ಚಿಂತೆ ಊರ ಜನರ ಬಾಯಿ ಚಿಂತೆ 30 ವಯಸ್ಸಾದರೂ ಮದುವೆ ಇಲ್ಲ ನೆಮ್ಮದಿ ಇಲ್ಲ…!

ಜೀವನದಲ್ಲಿ ಯಾರ ಕೈ ಬಿಟ್ಟು ಹೋದರು ನಿಮ್ಮ ಹಿರಿಯರಿಂದ ಬಂದ ಹೊಲ ನಿಮ್ಮ ಕೈ ಬಿಡುವುದಿಲ್ಲ ....! 🧑‍🌾👨‍🌾🦃🦙🐂🐄🐇🐏🐐🐑🌾🚜🌱

ನಮ್ಮ ತಂದೆ-ಅಜ್ಜ–ಮುತ್ತಜ್ಜರು ಮಾತ್ರ ತಮ್ಮ ಬೆವರಿನ ಬೆಲೆಯಲ್ಲಿ ಹೊಲ ಮತ್ತು ಭೂಮಿಯನ್ನು ಖರೀದಿಸಿದ ಮಹಾನ್ ಪೀಳಿಗೆ ಅವರು…!

ನೌಕರಿಯ ಆಸೆಗಾಗಿ
ಹೊಲವನ್ನು ಮಾರಬೇಡಿ…
ಏಕೆಂದರೆ ನೆಮ್ಮದಿಯ ಇನ್ನೊಂದು ಹೆಸರೇ – ನಿಸರ್ಗ, ಪ್ರಾಣಿ ಮತ್ತು ಕೃಷಿ ವ್ಯವಸಾಯ…! 🌱🐂🐄🐐🐑

— ಮಹಾಂತೇಶ ಬನಪ್ಪಗೌಡರ್

04/12/2025

GET READY🫵2026 ಬರ್ತಾ ಇದೆ
12 New chapters …!
365 Chances…!

ಇಲ್ಲಿ ಮುಖವಾಡಕ್ಕೆ ಬೆಲೆ ಜಾಸ್ತಿ. ನಿನ್ನ ಮುಖ್ಖಕ್ಕೆ ಅಲ್ಲಾ…!
ಏಕೆಂದ್ರೆ ಇಲ್ಲಿ ನಂಬಿಕೆಯಿಂದ ಇದ್ರೆ ನಾಯಿ ಅಂತ ಬಿಟ್ಟು ಹೋಗತಾರೆ ಅಷ್ಟೇ…!

ಮೊದಲು ಮೂರ್ಖನಂತೆ ಜನರ ನಾಟಕ ನೋಡು ಆಮೇಲೆ ನಿನ್ನ ಆಟ ರಾಜನಂತೆ ತೋರಿಸಬೇಕು ಅಷ್ಟೇ...!

ಮಹಾಂತೇಶ B ಗೌಡ್ರ

23/11/2025

“ಸರ್ಕಾರಿ ಉದ್ಯೋಗ ಜೀವನವಲ್ಲ, ಅದು ಕೇವಲ ಒಂದು ಕೆಲಸ ಅಷ್ಟೇ…!

ಬ್ರಿಟಿಷರ ಕಾಲದಲ್ಲಿ ‘ Servants jobs ’ ಅಂತ ಕರೆಯುತ್ತಿದ್ದ ಈ ಸರ್ಕಾರಿ ಕೆಲಸ,
ಇಂದು ‘ನಾವು ದೇವರು’ ಅಂತ ವರ್ತನೆ ಮಾಡೋ ಹುದ್ದೆಯಾಗಿಬಿಟ್ಟಿದೆ…!”

“ಸಮಾಜ ಕೂಡ ತಪ್ಪಲ್ಲ…
ಸರ್ಕಾರಿ ಉದ್ಯೋಗ ಸಿಕ್ಕ್ರೆ ಮದುವೆಗೆ ಮಗಳನ್ನು ಕೊಡುವುದು ಕರೆದು ಸನ್ಮಾನ ಮಾಡುವುದು ದೇವರು ಬಂದಂತೆ ಆರತಿ ಇಳಿಸಿ ಪೂಜೆ ಮಾಡ್ತಾರೆ
ಆರಾಧಿಸಬೇಕಾದವರು ಯಾರು ಗೊತ್ತಾ?
ಬೆಳಿಗ್ಗೆ ಮಣ್ಣಿನೊಳಗೆ ಕೈ ಹಾಕೋ ರೈತ…🌾🚜🐄
ರಾತ್ರಿಯವರೆಗೂ ಬೆವರು ಸುರಿಸೋ ಕೂಲಿ ಕಾರ್ಮಿಕ🏭 ಕೆಳಹಂತದ ಶ್ರಮಿಕರು ಮಾತ್ರ …!
ನಾವು ನೀವು ಕೊಡುವ Tax ಹಣದಲ್ಲಿ ಬದುಕುತ್ತಿದ್ದೆವೆ ಅಷ್ಟೇ…!

ಆರಾಧಿಸುವುದನ್ನು ನಿಲ್ಲಿಸಿ, ಪ್ರಶ್ನಿಸುವ ಪ್ರವೃತ್ತಿ ಬೀಳಿಸಿಕೊಳ್ಳಿ!

ಮಹಾಂತೇಶ ಬನಪ್ಪಗೌಡರ್

Want your business to be the top-listed Government Service in Bangalore?

Click here to claim your Sponsored Listing.

Location

Culinary Team

Attire

Address

Bangalore