My Employees and Labors Association

My Employees and Labors Association

Share

A Union for the workers, by the workers and to the workers.

05/06/2023

ಸ್ನೇಹಿತರೆ ದಯವಿಟ್ಟು ಇದನ್ನು ಕಾರ್ಮಿಕ ಇಲಾಖೆ ಹಾಗೂ ಮಂತ್ರಿಗಳಿಗೆ ತಲುಪುವವರೆಗೂ ಶೇರ್ ಮಾಡಿ. ಬಡವರ ಅನ್ನ ಕಸಿದುಕೊಳ್ಳುವವರ ವಿರುದ್ಧ ಧ್ವನಿಯೆತ್ತಲು ಸಹಕರಿಸಿ
ಹಣ ಬಲ ಅಧಿಕಾರ ಬಲದಿಂದ ಎಲ್ಲವನ್ನು ಗೆಲ್ಲಬಹುದು ಎಂದು ಬಡವರಿಗೆ ಅನ್ಯಾಯ ಮಾಡಿ ಅಟ್ಟಹಾಸದಿಂದ ಮೆರೆಯುತ್ತಿರುವ ಕಂಪನಿಗಳ ಮಾಲೀಕರುಗಳ ವಿರುದ್ಧ ಸೂಕ್ತ ಕಾನೂನು ಜಾರಿಗೆ ಬರುವವರೆಗೂ ಶೇರ್ ಮಾಡಿ.
ಕಾರ್ಮಿಕರ ಅನ್ನ ಕಿತ್ತುಕೊಳ್ಳುವವರ ವಿರುದ್ಧ ದನಿ ಎತ್ತಲು ಸಹಕರಿಸಿ. ಇದು ಕೇವಲ 40 ಜನರ ಕಥೆಯಲ್ಲ ಕಷ್ಟಪಟ್ಟು ಕೆಲಸ ಮಾಡಿ ಸಮಯಕ್ಕೆ ಸರಿಯಾಗಿ ಸಂಬಳ ಸಿಗದೆ ನರಕ ಯಾತನೆ ಅನುಭವಿಸುತ್ತಿರುವ ಕೋಟ್ಯಂತರ ಕಾರ್ಮಿಕರ ಕೂಗು.
ಕಾರ್ಮಿಕ ಸಚಿವರು ದಯವಿಟ್ಟು ಈ ಕೂಗನ್ನು ಕೇಳಿ ಕಂಪನಿಗಳ ಮಾಲೀಕರು ಸಮಯಕ್ಕೆ ಸರಿಯಾಗಿ ಸಂಬಳ ಕೊಡುವಂತೆ ಕಾನೂನನ್ನು ಜಾರಿಗೆ ತನ್ನಿ. ಕಾರ್ಮಿಕರ ಹಸಿವಿನ ಕೂಗನ್ನು ಸ್ವಲ್ಪ ಆಲಿಸಿ ಕೋಟ್ಯಂತರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಅಥವಾ ಸಂಬಳ ನೀಡುವಂತೆ ಕಾನೂನು ಜಾರಿಗೆ ತನ್ನಿ. ಇದು ಹಸಿವಿನಿಂದ ಬರುತ್ತಿರುವ ಕೋಟ್ಯಂತರ ಕಾರ್ಮಿಕರ ಕೂಗು.

02/05/2023

दोस्तों नमस्कार
दोस्तों हर कार्मिक लोग मेहनत से काम करते हैं लेकिन कंपनी ओनर या कांट्रेक्टर जो होता है वह टाइम पर उसका पेमेंट नहीं देता है यह आजकल कामन बन चुका है. हमारे मजदूर लोग काम तो कर लेते हैं लेकिन टाइम पर उसका पगार नहीं मिलता है यहां कभी कभी पूरा पगार ही नहीं मिलता है. अब कौन ट्रैक्टर लोग तो पैसे वाले होते हैं जो पैसे से कानून को खरीद लेते हैं. अब मजदूर लोग उनके खिलाफ लड़ नहीं पाते हैं इसीलिए उसका कमाई वही छोड़ कर आ जाता है ऐसे न जाने कितने करोड़ों हमारे मजदूर भाई अपना पेमेंट छोड़कर आया है. इसीलिए हम अपने भाई लोगों का साथ खुद मिलकर इन बड़े कंपनियों के खिलाफ आवाज उठा सकते हैं अपने भाई लोगों को न्याय दिला सकते हैं आज उनके लिए जो स्थिति आया है कल हमें भी आ सकते हैं इसीलिए आप सभी इस ग्रुप में ज्वाइन हो जाइए अपने कार्मिक भाई लोगों का साथ दीजिए. हम मिलकर हिना बड़े-बड़े कंपनियों का खिलाफ आवाज उठा सकते हैं और अपने भाई लोगों को न्याय दिला सकते हैं

01/05/2023

ನಮಸ್ಕಾರ ಸ್ನೇಹಿತರೆ
ಸ್ನೇಹಿತರೆ ಇಂದು ಕೋಟ್ಯಂತರ ಕಾರ್ಮಿಕರು ಹಗಲಿರುಳು ಕಷ್ಟಪಟ್ಟು ದುಡಿದು ಸರಿಯಾದ ಸಮಯಕ್ಕೆ ಅಥವಾ ಸಂಪೂರ್ಣವಾಗಿ ಸಂಬಳ ಅಥವಾ ಕೂಲಿ ಹಣವನ್ನು ಪಡೆಯದೆ ಕಂಪನಿ ಮಾಲೀಕರುಗಳ ಹಾಗೂ ಕಂಟ್ರಾಕ್ಟರ್ ಗಳ ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹವರುಗಳ ವಿರುದ್ಧ ದನಿಯತ್ತಲು ಈ ಗ್ರೂಪ್ ಕ್ರಿಯೇಟ್ ಮಾಡಲಾಗಿದೆ. ನಾವೆಲ್ಲರೂ ಕೈಜೋಡಿಸಿ ನಮ್ಮ ಸಹೋದರ ಸಹೋದರಿಯರಿಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ಒಂದಾಗೋಣ. ಏಕೆಂದರೆ ಹಿಂದು ಅವರಿಗೆ ಬಂದಿರುವ ಸಂಕಷ್ಟ ನಾಳೆ ನಮಗೂ ಬರಬಹುದು. ಹಣವಂತ ಮಾಲೀಕರುಗಳು ಬಡ ಕಾರ್ಮಿಕರ ಹಾಗೂ ಕೂಲಿ ವರ್ಗದವರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯನ್ನು ಒಟ್ಟಾಗಿ ಎದುರಿಸಲು ಇದೊಂದು ಉತ್ತಮ ವೇದಿಕೆ ಎಂದು ಆಶಿಸುತ್ತೇನೆ.

01/05/2023

Welcome to MELA

My Employees and Labours Association

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address

Bangalore