*ಶ್ರೀ ಬಿ.ಗುಣ ರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವಮಾನವ ಸೇನೆ ಹಾಗೂ ಹಿರಿಯರ ಪುಣ್ಯಧಾಮ ಬಂಧುಗಳೆ ನಾವು ಅನಗತ್ಯ ಆಸೆಗಳನ್ನು ಬಿಟ್ಟು ಆಶ್ರಯ ಮತ್ತು ಹಾರೈಕೆ ಇಲ್ಲದೆ ರಸ್ತೆ ಬದಿಯಲ್ಲಿ ಸಿಗುವ ನೊಂದ ಮನಸ್ಸುಗಳನ್ನ ಪ್ರೀತಿಯಿಂದ ನಮ್ಮವರೆಂದು ಭಾವಿಸಿ ಇಂತಹ ನೊಂದ ಮನಸ್ಸುಗಳ ಕಣ್ಣೀರನ್ನು ವರಸಿ ಹಾರೈಕೆ ಮಾಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿ*
*ಸಂಸ್ಥೆಯ ಸಂಸ್ಥಾಪಕರು*
*ನಾ.ಚಿ. ಪ್ರಸನ್ನ*
*ದೂರವಾಣಿ*
*9980479696*
*9035459696*
ಕರ್ನಾಟಕ ವಿಶ್ವಮಾನವ ಸೇವಾ ಟ್ರಷ್ಟ್ "
ಕರ್ನಾಟಕ ವಿಶ್ವಮಾನವ ಸೇವಾ ಟ್ರಸ್ಟ್ (ರಿ.) "ಹಿರಿಯರ ಪುಣ್ಯಧಾಮ"ದೊಡ್ಡಬೆಲೆ ವಿಲೇಜ್
ಬ್ಲೂ ಜೇ ಲೇಔಟ್.
ಕೆಂಗೇರಿ ಹೋಬಳಿ
ಬೆಂಗಳೂರು
ದೂ:-9980479696
*ಶ್ರೀ ಬಿ.ಗುಣ ರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವಮಾನವ ಸೇನೆ ಹಾಗೂ ಹಿರಿಯರ ಪುಣ್ಯಧಾಮ ಬಂಧುಗಳೆ ನಮ್ಮ ಸಂಸ್ಥೆಗೆ ಈದಿನ ಹಿರಿಯರಾದ ಶ್ರೀಯುತ ರಾಮಕೃಷ್ಣಯ್ಯ ರವರು ಅವರ ತಂದೆ ತಾಯಿಯ ಸವಿ ನೆನಪಿನ "ನಾಗರತ್ನಮ್ಮ ಚಿಕ್ಕಸುಬ್ಬಣ್ಣ ಮೆಮೋರಿಯಲ್ ಟ್ರಸ್ಟ್" ವತಿಯಿಂದ ನಮ್ಮ ಸಂಸ್ಥೆಗೆ ದಿನಾಂಕ ದಂದು 25000 ರೂಗಳನ್ನು ಧೇಣಿಗೆಯಾಗಿ ನೀಡಿದ ರಾಮಚಂದ್ರಯ್ಯ ಸರ್ ಅವರಿಗೂ ಅವರ ಸಂಸ್ಥೆಗೆ ಹೃದಯಪೂರ್ವಕ ಅಭಿನಂದನೆಗಳು ಸಂಸ್ಥಾಪಕರು*
*ನಾ.ಚಿ. ಪ್ರಸನ್ನ*
*ದೂರವಾಣಿ*
*9980479696*
*9035459696*
