Bengaluru Traffic Police

Bengaluru Traffic Police

Share

Your Partners in Traffic Management 🚓💼 | #BengaluruTrafficPolice

The objective of this facebook is to have a meaningful dialogue with citizens, spread awareness, remove misconceptions and involve community in the task of improving road user behavior.

Photos from Bengaluru Traffic Police's post 04/06/2026

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಮಿಲಿಟರಿ ಪೊಲೀಸ್ ರವರಿಗೆ ಉಪನ್ಯಾಸ ನೀಡಿದರು.

04/06/2026

"ಸಂಚಾರ ಸಲಹೆ"
ಹುಳಿಮಾವು ಬಿಡಿಎ ಜಂಕ್ಷನ್ ಬಳಿ ಅಪಘಾತ ಸಂಭವಿಸಿದ ಕಾರಣ ನೈಸ್ ರೋಡ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to an accident near Hulimavu BDA Junction towards Nice Road Junction, is having slow-moving traffic.

Photos from Bengaluru Traffic Police's post 04/06/2026

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಹಾಯಕ ಸಬ್-ಇನ್ಸ್ಪೆಕ್ಟರ್ ಉಪನ್ಯಾಸ ನೀಡಿದರು

04/06/2026

ಸಂಚಾರ ಸಲಹೆ"
ಕೋಗಿಲು ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಸಂತೆ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to a vehicle breakdown near Kogilu towards Sante circle, is having slow-moving traffic.

04/06/2026

ಸಂಚಾರ ಸಲಹೆ"
ದಾಸರಹಳ್ಳಿ ಫ್ಲೈಓವರ್ ಮೇಲೆ ವಾಹನ ಕೆಟ್ಟು ನಿಂತಿರುವುದರಿಂದ ಗೋರಗುಂಟೆಪಾಳ್ಯದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to a vehicle breakdown at Dasarahalli on flyover towards Goraguntepalya, is having slow-moving traffic.

04/06/2026

"ಸಂಚಾರ ಸಲಹೆ"
ಎಎಂಸಿ ಜಂಕ್ಷನ್ ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಹೆಬ್ಬಾಳ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to Road work near AMC Junction towards Hebbal, is having slow-moving traffic.

Send a message to learn more

04/06/2026

"ಸಂಚಾರ ಸಲಹೆ"
ಗುರುದ್ವಾರ ಜಂಕ್ಷನ್ ಬಳಿ ರೋಡ್ ಕ್ಲೀನಿಂಗ್ ಮಾಡುತ್ತಿರುವುದರಿಂದ ತಿರುವಳ್ಳುವರ್ ಪ್ರತಿಮೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to Road cleaning work near Gurudwara Junction towards Thiruvalluvar Statue, is having slow-moving traffic.

04/06/2026

"ಸಂಚಾರ ಸಲಹೆ"
ಮತ್ತಿಕೆರೆ ಜಂಕ್ಷನ್ ಬಳಿ ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿ ನಡೆಯುತ್ತಿರುವುದರಿಂದ ರಾಮಯ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to BWSSB work near Mattikere Junction towards Ramaiah Junction, is having slow-moving traffic.

04/06/2026

"ಸಂಚಾರ ಸಲಹೆ"
ಜೈಪುರಿಯ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಸೋನಿ ವರ್ಲ್ಡ್ ಸಿಗ್ನಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to a vehicle breakdown near Jaipuriya Junction towards Sony World Signal, is having slow-moving traffic.

04/06/2026

"ಸಂಚಾರ ಸಲಹೆ"
ಗುಂಜೂರು ಬಳಿ ವಾಹನ ಕೆಟ್ಟು ನಿಂತಿರುವುದರಿಂದ ವರ್ತೂರು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to a vehicle breakdown near Gunjur towards Varthur is having slow-moving traffic.

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


No. 5, Traffic Head Quarters, Bhagwan Mahaveer Road (Infantry Rd
Bangalore
560001