BJP Bengaluru

BJP Bengaluru

Share

Contact information, map and directions, contact form, opening hours, services, ratings, photos, videos and announcements from BJP Bengaluru, Bangalore.

27/10/2021

*ಸಚಿವರ ಒಂದು ಕರೆ... ಅದೆಷ್ಟು ಮನಸ್ಸುಗಳ ಸ್ಪಂದನೆ....*

ವಿಶ್ವದಾದ್ಯಂತ ಏಕ ಕಾಲದಲ್ಲಿ ನಡೆಯಲಿರುವ ಲಕ್ಷ ಲಕ್ಷ ಕಂಠಗಳ ಕನ್ನಡ ಗೀತ ಗಾಯನಕ್ಕೆ ಹುಬ್ಬಳ್ಳಿಯ ಕನ್ನಡ ಭವನದಲ್ಲಿ ಸಂಘ ಸಂಸ್ಥೆ ಗಳಿಂದ ಸಮೂಹ ಗಾಯನ ಕ್ಕಾಗಿ ಪೂರ್ವ ಸಿದ್ಧತೆ..

ಕನ್ನಡದ ಹಬ್ಬ ಅಂದರೆ ಹೀಗೆ ಆಗಬೇಕು ಅಲ್ಲವೇ...

#ಮಾತಾಡ್_ಮಾತಾಡ್_ಕನ್ನಡ
#ಕನ್ನಡಕ್ಕಾಗಿ_ನಾವು.

27/10/2021

ಲಕ್ಷ ಕಂಠಗಳ ಗೀತಗಾಯನ
ದಿನಾಂಕ: 28.10.2021
ಸಮಯ: ಬೆಳಗ್ಗೆ 11 ಗಂಟೆಗೆ

ಲಕ್ಷ ಕಂಠಗಳ ಗೀತಗಾಯನಕ್ಕಾಗಿ ನೋಂದಣಿ ಮಾಡಲು ಈ ಕೆಳಗಿನ ಕೊಂಡಿಯನ್ನು ಒತ್ತಿ. (ಅಕ್ಟೋಬರ್ 25- ಅ.27 )
https://tinyurl.com/36k9m5dv

ಗೀತಗಾಯನಕ್ಕಾಗಿ ಹಾಡುವ ಹಾಡಿನ ಟ್ರ್ಯಾಕ್ ಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.
https://youtube.com/playlist?list=PLBCy399y7VQpDbqZifV43RBn4maJqFdzr

ನೀವು ಹಾಡಿದ ಗೀತಗಾಯನದ ವಿಡಿಯೋ ಕೊಂಡಿಯನ್ನು ನಮಗೆ ಕಳುಹಿಸಲು ಈ ಕೆಳಗಿನ ಕೊಂಡಿಯನ್ನು ಒತ್ತಿ. (ಅ.29ರವರೆಗೆ)
https://tinyurl.com/mcurjn39

ನಿಮ್ಮ ಗೀತಗಾಯನದ ವಿಡಿಯೋಗಳನ್ನು ಅಪ್ಲೋಡ್ ಮಾಡುವಾಗ ಈ ಕೆಳಗಿನ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ.
#ಗೀತಗಾಯನ







#ಕನ್ನಡಕ್ಕಾಗಿ_ನಾವು #ಮಾತಾಡ್_ಮಾತಾಡ್_ಕನ್ನಡ

26/02/2021
16/02/2021

14/02/2021

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶತ ಶತ ನಮನಗಳು.

14/02/2021

The first female Spokesperson of a national political party in India and the youngest cabinet minister at the age of 25!! ji is nothing less than an icon and a true inspiration!
Remembering her on her birthday

Want your business to be the top-listed Government Service in Bangalore?

Click here to claim your Sponsored Listing.

Location

Culinary Team

Attire

Website

Address

Bangalore