26/02/2026
ಆರೋಗ್ಯ ಇಲಾಖೆಯ ಜಾಹಿರಾತನ್ನು ಹಿಡಿದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಮಿತ್ರರೇ, ವಿಶ್ವ ಗುರು ಫೋಟೋ ಸೇರಿಸಿ ನಿಮ್ಮದೇ ಅಧಿಕಾರಾವಧಿಯ ಎಷ್ಟು ಜಾಹಿರಾತು ನೀಡಿದ್ದರಿ ಅಂತ ಒಮ್ಮೆ ತಿರುಗಿ ನೋಡಿ.
ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಉರ್ದು ಪತ್ರಿಕೆಗಳಲ್ಲಿ ಜಾಹಿರಾತುಗಳು ಪ್ರಕಟವಾಗಿರಲಿಲ್ಲವೇ?
ನಿಮ್ಮ ತರ್ಕದ ಪ್ರಕಾರ ನೋಡೋದಾದ್ರೆ, ಅಂದು ಉರ್ದುವಿನಲ್ಲಿ ಜಾಹಿರಾತು ನೀಡಿದ್ದ ಬಿಜೆಪಿ ನಾಯಕರೆಲ್ಲರೂ "ನಾಡದ್ರೋಹಿ"ಗಳಾ?

20/12/2025
ನ್ಯಾಷನಲ್ ಹೆರಾಲ್ಡ್ (ಯಂಗ್ ಇಂಡಿಯ) ಪ್ರಕರಣದಲ್ಲಿ ಯಾವುದೇ FIR ದಾಖಲಾಗಿಲ್ಲ ಹಾಗೂ ಅಕ್ರಮ ಹಣ ವರ್ಗಾವಣೆ ಆಗಲಿ, ಅಪರಾದಿತ ಆದಾಯ ಅಥವಾ ಆಸ್ತಿಗಳು ವರ್ಗಾವಣೆ ಆಗಿಲಿ ಕಂಡುಬಂದಿರುವುದಿಲ್ಲ ಎಂದು ಕೋರ್ಟ್ ನಲ್ಲಿ ಸಾಬೀತಾಗಿದೆ. ಕೇಂದ್ರದ ಬಿಜೆಪಿ ನಾಯಕರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಇ.ಡಿ ಯನ್ನು ಬಳಸಿಕೊಂಡು ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಶ್ರೀ ರಾಹುಲ್ ಗಾಂಧಿ ಅವರ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ ಹಾಗೂ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಆರ್ಥಿಕ ಪ್ರಗತಿಗೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ "ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ)" ಹೆಸರನ್ನು ಕೇಂದ್ರದ ಬಿಜೆಪಿ ಸರ್ಕಾರ ದುರುದ್ದೇಶದಿಂದ ಬದಲಾವಣೆ ಮಾಡುವ ಮೂಲಕ ಪೂಜ್ಯ ಮಹಾತ್ಮ ಗಾಂಧಿಜೀ ಯವರನ್ನು ಅಪಮಾನಗೊಳಿಸಿದ್ದಾರೆ, ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಹಾಗೂ ಅಧಿಕಾರ ದುರುಪಯೋಗವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾನ್ಯ ಉಪ-ಮುಖ್ಯಮಂತ್ರಿಗಳಾದ ಶ್ರೀ. ಡಿಕೆ ಶಿವಕುಮಾರ್ ರವರು, ಕೆಪಿಸಿಸಿ ಕಾರ್ಯಧ್ಯಕ್ಷರಾದ ಜಿ. ಸಿ ಚಂದ್ರಶೇಖರ ರವರು, ಶಾಸಕರೊಂದಿಗೆ ಕೆಪಿಸಿಸಿ ಪದವೀಧರ ವಿಭಾಗದ ಸದಸ್ಯರುಗಳು ಭಾಗವಹಿಸಿದರು.
Siddaramaiah DK Shivakumar GC Chandrashekhar Rahul Gandhi KPCC-Graduatescell-CK'lur A N Nataraj Gowda Rajeev Gowda Imran Khan Indian National Congress - Karnataka
01/11/2025
#ಕರ್ನಾಟಕ_ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ನಮ್ಮ ನಾಡಿನ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸೋಣ. ಎಲ್ಲರಿಗೂ ಈ ದಿನ ಸಂತೋಷ ಮತ್ತು ಹೆಮ್ಮೆಯನ್ನು ತರಲಿ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ