Kpcc Medical Cell

Kpcc Medical Cell

Share

Health care is a fundamental right and the KPCC doctor's cell mission is to render Primary health.

19/03/2026

Happy Ugadi to all.

*🌻🌺ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.🪻🍃 ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ.🌿🌳ಯುಗಾದಿ ಹಬ್ಬದ ಶುಭಾಶಯಗಳು.🦚🪷*

Photos from Kpcc Medical Cell's post 10/03/2026

Congratulations to Our beloved DCM Sri D K Shivakumar on completing 6 years as KPCC state president .

ಕೆಪಿಸಿಸಿ ರಾಜ್ಯ ಅಧ್ಯಕ್ಷರಾಗಿ 6 ​​ವರ್ಷಗಳನ್ನು ಪೂರೈಸಿದ ನಮ್ಮ ಪ್ರೀತಿಯ ಡಿಸಿಎಂ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು.

18/12/2025

Happy birthday to our dear DK Suresh sir. God bless you. 🎂

Photos from Kpcc Medical Cell's post 17/12/2025

“Times Now” album release Top Neurologist south India.

14/12/2025

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟೀಯ ಅಧ್ಯಕ್ಷರು
ಹಾಗೂ ಮಾಜಿ ಸಚಿವರು
ಶ್ರೀ ಶಾಮನೂರ ಶಿವಶಂಕರಪ್ಪ ಅವರ ನಿಧನಕ್ಕೆ
ಭಾವಪೂರ್ಣ ಶ್ರದ್ಧಾಂಜಲಿ 🙏

ನಾಡಿನ ಹಾಗೂ ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಅಪಾರ ಸೇವೆ ಸದಾ ಸ್ಮರಣೀಯ.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖಿತ ಕುಟುಂಬಕ್ಕೆ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ.

ಓಂ ಶಾಂತಿ 🌹

20/10/2025

ದೀಪಾವಳಿ ಹಬ್ಬದ ಶುಭಾಶಯಗಳು.
Happy Deepavali.

Photos from Dr. HD Ranganath's post 25/08/2025
15/08/2025

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Happy Independence Day.

Photos from Kpcc Medical Cell's post 03/08/2025

ಧೀಮಂತ ರಾಜಕಾರಣಿ, ಭಾಗ್ಯಗಳ ಸರದಾರ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸುತ್ತೇನೆ.

Warm birthday greetings to the stalwart politician, and the popular Chief Minister of the state, Shri Siddaramaiah.God bless you.

Photos from Kpcc Medical Cell's post 28/07/2025

ನಮ್ಮ ಪ್ರೀತಿಯ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮ್ಮನ್ನು ಆಶೀರ್ವದಿಸಲಿ. 🎂🎂💐💐

Wish you happy birthday to our dear Kunigal MLA Dr Ranganath. God bless you. 🎂🎂💐💐

Want your business to be the top-listed Government Service in Bangalore?

Click here to claim your Sponsored Listing.

Location

Address


7 Race Course Road
Bangalore
560009