Bandepalya PS BCP

Bandepalya PS BCP

Share

Bandepalya PS
Phone No-08022942236

19/04/2026

ಸೋಮಸುಂದರಪಾಳ್ಯ ವೃತ್ತದ ಬಳಿ ಪೆಟ್ರೋಲಿಂಗ್ ವೇಳೆ ಬೆಳಗ್ಗೆ 3:40 ಗಂಟೆಗೆ, ಫರ್ಹ ನಿಲಯ್ (19 ವರ್ಷ), ಸ್ವಿಗ್ಗಿ ಉದ್ಯೋಗಿ ಅವರ ₹37,000 ಮೌಲ್ಯದ Vivo V40 ಮೊಬೈಲ್ ಅನ್ನು ಹರಳೂರು ಮುಖ್ಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಕಿತ್ತುಕೊಂಡು ಹೋಗಿರುವ ಬಗ್ಗೆ ಮಾಹಿತಿ ದೊರಕಿತು.
ತಕ್ಷಣವೇ ಹೊಯ್ಸಳ 217 ಮತ್ತು 216 ಸಿಬ್ಬಂದಿಗಳೊಂದಿಗೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಚೇಸ್ ಮಾಡಿದಾಗ, ಆರೋಪಿಯು ಹೆದರಿ ಮೊಬೈಲ್ ಅನ್ನು ಬಿಸಾಕಿ ಪರಾರಿಯಾದನು. ಮೊಬೈಲ್ ಅನ್ನು ವಶಕ್ಕೆ ಪಡೆದು ಸಂಬಂಧಪಟ್ಟ ವ್ಯಕ್ತಿಗೆ ಒಪ್ಪಿಸಲಾಯಿತು. DCP Electronic City BCP Karnataka State Police

18/04/2026

DCP Electronic City BCP Bengaluru Traffic Police

17/04/2026

STAY AWARE—DON’T BECOME THE NEXT TARGET. DCP Electronic City BCP BENGALURU CITY POLICE Karnataka State Police Cybercrimes Division CID Karnataka

Photos from Bandepalya PS BCP's post 16/04/2026

Chetha Hoysal 264, ಬಂಡೇಪಾಳ್ಯ ಪೊಲೀಸ್ ಠಾಣೆ:
ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಮಾರು 2 ವರ್ಷದ ಹೆಣ್ಣು ಮಗು ಕಾಣೆಯಾಗಿರುವುದು ತಿಳಿದುಬಂದಿತು. ಅಕ್ಕಪಕ್ಕದಲ್ಲಿ ವಿಚಾರಣೆ ನಡೆಸಿ ಮಗುವಿನ ತಂದೆ-ತಾಯಿಯನ್ನು ಪತ್ತೆಹಚ್ಚಿ, ಮಗುವನ್ನು ಸುರಕ್ಷಿತವಾಗಿ ಅವರಿಗೆ ಒಪ್ಪಿಸಲಾಯಿತು. ನಂತರ ಎಚ್‌ಎಸ್‌ಆರ್ ಠಾಣೆಯಿಂದ ಬಂದ ಕರೆ ಮೇರೆಗೆ, ಮಗುವನ್ನು ತಂದೆ-ತಾಯಿಯೊಂದಿಗೆ ಎಚ್‌ಎಸ್‌ಆರ್ ಠಾಣೆಗೆ ಕರೆದುಕೊಂಡು ಹೋಗಿ ಹಸ್ತಾಂತರಿಸಲಾಯಿತು.

16/04/2026

ಈ ದಿನ ರಾತ್ರಿ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏರಿಯಾ ಡೊಮಿನೇಷನ್ ಕಾರ್ಯಾಚರಣೆ ಕೈಗೊಳ್ಳಲಾಯಿತು. ಹಾಗೆಯೇ ಠಾಣಾ ವ್ಯಾಪ್ತಿಗೆ ಒಳಪಡುವ ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಹೋಟೆಲ್‌ಗಳನ್ನು ಪರಿಶೀಲಿಸಲಾಯಿತು. DCP Electronic City BCP

15/04/2026

Tweeted by,
Dr. M. A. Saleem, IPS.
Director General and Inspector General of Police,
Head of Police Force,
Karnataka State.

14/04/2026

ಒಬ್ಬ ವ್ಯಕ್ತಿಯ ಮಹತ್ವವು ಅವನ ಹಕ್ಕುಗಳಿಂದ ಅಲ್ಲ, ಅವನ ಕರ್ತವ್ಯಗಳಿಂದ ನಿರ್ಧಾರವಾಗುತ್ತದೆ. DCP Electronic City BCP Karnataka State Police

13/04/2026

ಸದರಿ ಮೇಲ್ಕಂಡ ಹುಡುಗನು ಸುಮಾರು ಐದು ರಿಂದ ಆರು ವರ್ಷದವನಾಗಿದ್ದು, ಬೊಮ್ಮನಹಳ್ಳಿ ಇಂದ ದೇವರಚಿಕ್ಕನಹಳ್ಳಿ ರಸ್ತೆಯ ಎಸ್‌ವಿಆರ್ ಬಾರ್ ಹತ್ತಿರ, ಹೊಂಗಸಂದ್ರ ಡಿ-ಮಾರ್ಟ್ ಬಳಿ ಪತ್ತೆಯಾಗಿರುತ್ತಾನೆ. ನಂತರ ಆತನ ತಂದೆ-ತಾಯಿಯನ್ನು ಪತ್ತೆಹಚ್ಚಿ, ಠಾಣೆಯಲ್ಲಿ ಸುರಕ್ಷಿತವಾಗಿ ಒಪ್ಪಿಸಲಾಗಿದೆ. DCP Electronic City BCP BENGALURU CITY POLICE

12/04/2026

Use strong, unique passwords for database accounts
Enable Multi-Factor Authentication (MFA) wherever possible
Avoid default usernames like admin/root DCP Electronic City BCP Cybercrimes Division CID Karnataka

11/04/2026

ಪೋಸ್ಟ್ ಮಾಡುವ ಮೊದಲು ಯೋಚಿಸಿ.
ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ — ಮತ್ತು ಅದರ ಹಾನಿ ಬಹಳ ದೀರ್ಘಕಾಲ ಉಳಿಯುತ್ತದೆ.
ಜವಾಬ್ದಾರಿಯಿಂದ ವರ್ತಿಸಿ. ಮಾಹಿತಿ ಹಂಚಿಕೊಳ್ಳುವ ಮುನ್ನ ಖಚಿತಪಡಿಸಿಕೊಳ್ಳಿ.

Think before you post.
Misinformation spreads faster than truth—and the damage lasts longer.
Be responsible. Verify before you amplify.

Want your business to be the top-listed Government Service in Bangalore?

Click here to claim your Sponsored Listing.

Location

Website

Address

Bandepalya PS
Bangalore
560068