M Lakshminarayana

M Lakshminarayana

Share

Official Page of M Lakshminarayana (Ex Dy Mayor BBMP) Bangalore, Karnataka. India. Ex Dy Mayor BBMP, State Executive Committee Member BJP.

Photos from M Lakshminarayana's post 02/03/2026
Photos from M Lakshminarayana's post 05/05/2023

ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮಹಾಪೌರರಾದ ಎಂ ಲಕ್ಷ್ಮೀನಾರಾಯಣ್ ರವರು ದೀಪಾಂಜಲಿ ನಗರ 158 ವಾರ್ಡ್ ರಂಗನಾಥ ಕಾಲೋನಿಯಲ್ಲಿ ನಮ್ಮ ನೆಚ್ಚಿನ ಶಾಸಕರಾದ ಎಂ.ಕೃಷ್ಣಪ್ಪನವರ ಪರವಾಗಿ ಕ್ರಮ ಸಂಖ್ಯೆ 1 ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿದರು ಇದೇ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ಕೊಟ್ಟರು

Photos from M Lakshminarayana's post 15/08/2022

Independence Day 🇮🇳

Photos from M Lakshminarayana's post 26/01/2022

ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಕರಾದ ಸನ್ಮಾನ್ಯ ಶ್ರೀ ಎಂ.ಲಕ್ಷ್ಮೀನಾರಾಯಣ ರವರ ಅಧ್ಯಕ್ಷತೆಯಲ್ಲಿ ಇಂದು ಗಣರಾಜ್ಯೋತ್ಸವದ ಪ್ರಯುಕ್ತ ಕ್ಷೇತ್ರದ ದೀಪಂಜಲೀನಗರ ವಾರ್ಡ್ ಹಾಗೂ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ ನಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿಸಲಾಯಿತು...

Photos from M Lakshminarayana's post 14/12/2021

ವಿಜಯನಗರ ವಿಧಾನಸಭಾ ಕ್ಷೇತ್ರದ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ವಾರ್ಡ್ ನ ಎಂ ಸಿ ಟಿ ಕ್ವಾರ್ಟರ್ಸ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗು ಶ್ರೀ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ಪ್ರಯುಕ್ತ ಅನ್ನದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿಸದ ಸನ್ಮಾನ್ಯ ಶ್ರೀ ಎಂ ಲಕ್ಷ್ಮೀನಾರಾಯಣ ರವರು ಮತ್ತು ಸ್ಥಳೀಯರು... ದಿನಾಂಕ 02-12-2021

Photos from M Lakshminarayana's post 11/12/2021

ವಿಜಯನಗರ ವಿಧಾನಸಭಾ ಕ್ಷೇತ್ರದ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ವಾರ್ಡ್ ನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದ ಶಂಕರ್ ನಾಗ್ ಆಟೋ ಚಾಲಕರ ಸಂಘ ವತಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಸನ್ಮಾನ್ಯ ಶ್ರೀ ಎಂ ಲಕ್ಷ್ಮೀನಾರಾಯಣ ರವರು ಮತ್ತು ಸ್ಥಳೀಯ ಶಾಸಕರು ಶ್ರೀ ಎಂ ಲಕ್ಷ್ಮೀನಾರಾಯಣ ರವರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು, ಇದ್ದೆ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಆಟೋ ರಿಕ್ಷಾ ಚಾಲಕರ ಸಂಘದ ಪ್ರೇಮ್ ಗೆ ಸನ್ಮಾನಿಸಿದರು.

Photos from M Lakshminarayana's post 10/09/2021

ಇಂದು ಗಣೇಶ ಹಬ್ಬದ ಪ್ರಯುಕ್ತ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಜಯನಗರದ ಕ್ಷೇತ್ರದ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಎಂ.ಲಕ್ಷ್ಮೀನಾರಾಯಣ ರವರು...


#ಎಂಲಕ್ಷ್ಮೀನಾರಾಯಣ #ಶ್ರೀಗಾಳಿಆಂಜನೇಯಸ್ವಾಮಿದೇವಸ್ಥಾನ #ವಿಜಯನಗರ #ದೀಪಾಂಜಲಿನಗರ #ಬಾಪೂಜಿನಗರ #ಅತ್ತಿಗುಪೆ #ಕೆಪಿಅಗ್ರಹಾರ

30/07/2021

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸನ್ಮಾನ್ಯ ಶ್ರೀ ಬಿ ಕೆ ಹರಿಪ್ರಸಾದ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐
B.K.Hariprasad
#ಎಂಲಕ್ಷ್ಮೀನಾರಾಯಣ #ಶ್ರೀಗಾಳಿಆಂಜನೇಯಸ್ವಾಮಿದೇವಸ್ಥಾನ #ವಿಜಯನಗರ #ದೀಪಾಂಜಲಿನಗರ #ಬಾಪೂಜಿನಗರ #ಅತ್ತಿಗುಪೆ #ಕೆಪಿಅಗ್ರಹಾರ

24/04/2021

"ಅಂದು ಇಂದು ಎಂದೆಂದೂ "
ಮರೆಯಲಾಗದ_ಮುತ್ತು_ಕನ್ನಡಿಗರ_ಸ್ವತ್ತು
ವರನಟ, ಕರ್ನಾಟಕ ರತ್ನ ನಮ್ಮ "ಡಾ_ ರಾಜಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು" 🙏

#ವಿಜಯನಗರ

21/04/2021

ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು 🙏

Photos from M Lakshminarayana's post 14/04/2021

"ಭಾರತರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಜಯಂತೋತ್ಸವದ ಶುಭಾಶಯಗಳು "💐

#ವಿಜಯನಗರ #ಕಾಂಗ್ರೆಸ್

13/04/2021

ಯುಗಾದಿ ಶುಭಾಶಯಗಳು

Want your business to be the top-listed Government Service in Bangalore?

Click here to claim your Sponsored Listing.

Location

Address

Bangalore