14/11/2025
Jai BJP
Jai shree ram
14/11/2025
Jai BJP
14/11/2025
Congratulations 🎉🎉
ಸಂಘದ ಸ್ವಯಂಸೇವಕರನ್ನು ಹೇ ಕರಿಟೋಪಿ ಬಾ ಇಲ್ಲಿ ಅಂತ ಕರೆಯೋ DK ಗೆ,ನಾವು ಇನ್ಮೇಲೆ ಹೇ ಕೊತ್ವಾಲ್ ಶಿಷ್ಯ ಬಾರೋ ಇಲ್ಲಿ ಅಂತ ಕರೆಯೋಣ...ಏನಂತೀರಿ?
12/05/2023
02/05/2022
ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ತಾಯಿಗಾಗಿ ಪರಶುಘಡದಲ್ಲಿ(ಸವದತ್ತಿ) ತಪಗೈದು ವಿಶ್ನುವಿನಿಂದ ಪರುಶು(ಕೊಡಲಿ) ಪಡೆದಿದ್ದನು. ಹಿಂದೂ ಧರ್ಮದ ಏಳು ಚಿರಂಜೀವಿಗಳ ಪೈಕಿ ಒಬ್ಬನು.
ಪರಶುರಾಮ ಜಯಂತಿಯ ಶುಭಾಶಯಗಳು.
15/12/2021
ವಿಧಾನ ಪರಿಷತ್ ಚುನಾವಣೆಯಲ್ಲಿ ಅದ್ಭುತ ಜಯ ಸಾಧಿಸಿರುವ ನಮ್ಮ ಭಾರತೀಯ ಜನತಾ ಪಕ್ಷದ ಶ್ರೀ ಹೆಚ್.ಎಸ್ ಗೋಪಿನಾಥ್ ರೆಡ್ಡಿ ರವರಿಗೆ ಹೃಪೂರ್ವಕ ಅಭಿನಂದನೆಗಳು
Bharatiya Janata Party (BJP) | BJP Karnataka
12/12/2021
Wish you happy birthday 🎂 🥳 🎉 🎈 ANNA