Dilip kumar k
IYC
01/01/2022
Wishing All Healthy & Prosperous Happy New Year-2022
28/12/2021
01/10/2021
ಬಳ್ಳಾರಿಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ‘ಯುವ ಕ್ರಾಂತಿ ಬುನಾದಿ’ ಪದಾಧಿಕಾರಿಗಳ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂದರ್ಭ
#ಯುವ ಕ್ರಾಂತಿ ಬುನಾದಿ
#27-28-29 ಸೆಪ್ಟೆಂಬರ್ -21/ಹೊಸಪೇಟೆ
27/09/2021
District Executive meeting in Uttar Kannada along with National office bearer and Karnataka State Incharge Smt Surabhi Dwivedi , District president Santosh shetty , State Gen sec Deepika Reddy , State Gen sec Abdul Desai , Kpycc Gen sec and District incharge AsIfullah Sharif and respective leaders were present..
24/09/2021
ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ರಕ್ಷಾ ರಾಮಯ್ಯ ರವರ ಆದೇಶದಂತೆ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ರವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿಫಲತೆ ವಿರುದ್ಧ ನಡೆದ ಬೃಹತ್ ಪ್ರತಿಭಟನೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಕುಮಾರಿ ಸುರಭಿ ದಿವೇದಿ , ಡಿಸಿಸಿ ಅಧ್ಯಕ್ಷರಾದ ಭೀಮಣ್ಣ ನಾಯಕ್ , ಸಿರ್ಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಸುಷ್ಮ ರಾಜಗೋಪಾಲ್ , ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಗಳಾದ ಆಸಿಫ್ ಶರೀಫ್ ರವರು , ಕಾರ್ಯದರ್ಶಿಗಳಾದ ದಿಲೀಪ್ ಕುಮಾರ್ , ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ದೀಪಿಕಾ ರೆಡ್ಡಿ , ಅಬ್ದುಲ್ ದೇಸಾಯಿ , ಜಿಲ್ಲಾ ಉಪಾಧ್ಯಕ್ಷರಾದ ಕುಮಾರ್ ಜೋಶಿ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
05/08/2021
They started as selling dreams now they are auctioning everything India fought for.
Let's march and protest against the three black farm laws.
29/07/2021
ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಮುಂದಾಳುತ್ವದಲ್ಲಿ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದೆ. ಈ ವೇಳೆ ಲಾಕ್‌ಡೌನ್ ಸಂದರ್ಭದಲ್ಲಿ ಕೈಗೊಂಡ ಕೋವಿಡ್ ಪರಿಹಾರ ಕಾರ್ಯಕ್ರಮಗಳ ವಿವರ ಸಲ್ಲಿಸಿದೆ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ನಮಗೆ ಹೊಸ ಹುರುಪು ನೀಡಿದರು.
ಎಐಸಿಸಿ ಜಂಟಿ ಕಾರ್ಯದರ್ಶಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಉಸ್ತುವಾರಿ ಕೃಷ್ಣ ಅಲ್ಲವಾರು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯಾದವ್, ಕಾರ್ಯದರ್ಶಿ ವಿದ್ಯಾ ಬಾಲಕೃಷ್ಣನ್, ಸುರಭಿ ದ್ವಿವೇದಿ ಉಪಸ್ಥಿತರಿದ್ದರು.
DK Shivakumar Krishna Allavaru Srinivas BV Anil Kumar Yadav Official Adv.Vidya Balakrishnan
Raksha Ramaiah S
Indian Youth Congress Karnataka Pradesh Youth Congress
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಾತು ಶ್ರೀ ಸಾಮಾನ್ಯ್ ರಿಗೆ ದಿನ ನಿತ್ಯ ವಸ್ತುಗಳು ಬೆಲೆ ಏರಿಕೆಯ ವಿರುದ್ಧ ಇಂದು ಬಿಜೆಪಿ ಸರ್ಕಾರದ ವಿರುದ್ಧ ಸೈಕಲ್ ಜಾಥವನ್ನು ಹಮಿಕೋಲ್ಲಾಗಿತು ಮಾನ್ಯ ಶಾಸಕರು ಶ್ರೀ ಕೃಷ್ಣ ಬೈರೇಗೌಡ ಹಾಗು ಕಾಂಗ್ರೆಸ್ ಕಾರ್ಯಕರ್ತರು, ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಯಿಸಿದರು
Fuel & basic commodities hike has got the Congress to hold the Mike !
We the Congress had organised a protest on the prices of fuel hike & rise on the basic commodities which has skyrocketed big time. This was on behalf of the public that we had a Cycle Rally on the 7th July 2021 which was supported & initiated by our beloved leader & MLA Sri. Krishna Byre Gowda, the block president & team IYC. A part of public too were quite supportive during the protest.
We hope our protest would bring back those days, when there were smiles of satisfaction in our nation.
Jai hind 🙏🏼
28/06/2021
27/06/2021
Peaceful and very relaxed stay in my farm house.!❤️
“Whatever is good for your soul, do that.”😊
Click here to claim your Sponsored Listing.
Location
Category
Contact the business
Telephone
Website
Address
560097
