BMTC
The Official Page of Bangalore Metropolitan Transport Corporation (BMTC)
01/05/2026
ಪ್ರಿಯ ಕಾರ್ಮಿಕ ಬಂಧುಗಳೇ,
ಇಂದು ನಾವು ಕಾರ್ಮಿಕರ ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸುವ ದಿನ. ನಮ್ಮ ನಗರ ಸಾರಿಗೆ ಸೇವೆಯನ್ನು ನಿರಂತರವಾಗಿ ಮುನ್ನಡೆಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ದುಡಿಯುವ ಶಕ್ತಿ ಮತ್ತು ನಿಷ್ಠೆಯೇ ನಮ್ಮ ಸಂಸ್ಥೆಯ ಬಲ. ನಿಮ್ಮ ಕುಟುಂಬದೊಂದಿಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ತುಂಬಿದ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
— ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
30/04/2026
Awards were presented by Mr. Lion K Radhakrishna Holla, President, Karnataka State Travel Operator's association & Director, Federation of Karnataka Chambers of Commerce & Industry. Mrs. Ashalatha K, Divisional Controller, South Zone and Mr. Amalingaiah P. Hosapujari, Divisional Controller, East Zone received the award on behalf of the corporation.
Driving the future of urban mobility 🚍⚡
At the Connected, Autonomous & Electric Vehicle EXPO 2026 held today at Karnataka Trade Promotion Centre, Whitefield, Shri Prabhakar Reddy, CTM (Operations), shared insights on BMTC’s current operations, future mobility vision, and electric bus initiatives.
Our Electric Bus Depot Managers also actively participated, bringing in valuable on-ground perspectives.
Proud moment as BMTC is nominated for:
🏆 Inclusive Innovation Award – Technology Enablement for the Visually Impaired
🏆 Sustainable Mobility Leader Award
Committed to inclusive, smart, and sustainable public transport for Bengaluru.
FutureReady
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಹೊಸ ಸಂವತ್ಸರವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸುಖ-ಶಾಂತಿಯನ್ನು ತರಲಿ. ಈ ಹೊಸ ಆರಂಭವನ್ನು ಹೊಸ ಆಶೆಗಳು ಮತ್ತು ಉತ್ತಮ ನಾಳೆಯ ಸಂಕಲ್ಪಗಳೊಂದಿಗೆ ಸ್ವಾಗತಿಸೋಣ.
ಬಿಎಂಟಿಸಿ ವತಿಯಿಂದ ಎಲ್ಲಾ ನಾಗರಿಕರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
– ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
Click here to claim your Sponsored Listing.
Location
Category
Contact the business
Telephone
Address
BMTC Shanthinagar
Bangalore
560027
