Manjunatha Hampapura L

Manjunatha Hampapura L

Share

ನಾಗರಿಕರ ಸಕ್ರಿಯ ಭಾಗವಹಿಸುವಿಕೆಯಿಂದ ನಗರಗಳ ಅಭಿವೃದ್ಧಿ ಸಾಧ್ಯ.

24/04/2024

*Happy Panchayati Raj Day*

The Panchayati Raj Day recognized on April 24th commemorates the 73rd Amendment Act, 1992 of the Constitution coming into effect in the year 1993 and this day celebrates the national local self-governance and democratic decentralization.

31/08/2022

ಗಣೇಶ ದೇವರು ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ | *ಗಣೇಶ ಚತುರ್ಥಿಯ* ಶುಭಾಶಯಗಳು
May Lord Ganesh Bless you with happiness and prosperity | Wish you happy *Ganesh Chaturthi*

12/07/2022

ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದಾಗಿಸಲು ಅಗತ್ಯವಿದ್ದ ಚಿಂತನೆಯನ್ನು ಹುಟ್ಟುಹಾಕಿ ಕರ್ನಾಟಕ ಏಕೀಕರಣ ಚಳವಳಿಗೆ ನಾಂದಿ ಹಾಡಿದ ಕನ್ನಡ ಕುಲ ಪುರೋಹಿತ ಶ್ರೀ ಆಲೂರು ವೆಂಕಟರಾಯರ 142ನೇ ಜನ್ಮದಿನದ ಶುಭಾಶಯಗಳು. Karnataka

27/06/2022

ಜಾತ್ಯತೀತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು.

06/06/2022

‘ಕನ್ನಡದ ಆಸ್ತಿ’ಎಂದೇ ಪರಿಗಣಿತರಾದ ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲಂಕೃತ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

05/06/2022

ನಮ್ಮ ಸುತ್ತಲಿನ ಹಸಿರನ್ನು ಪ್ರೀತಿಸಿ, ನಮ್ಮ ಪರಿಸರವನ್ನು ಉಳಿಸಿ ರಕ್ಷಿಸಿ, ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

22/05/2022

ಇದು ಬೆಂಗಳೂರಿಗರಿಂದ ಬೆಂಗಳೂರಿಗರಿಗಾಗಿ ಆಯೋಜಿಸಲಾಗುತ್ತಿರುವ ಸಮಾವೇಶ ಅದುವೇ ನಮ್ಮ *ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶ* ಬೆಂಗಳೂರಿಗನಾಗಿ ನಾನು ವಾರ್ಡ್ ಸಮಿತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಸಮಾವೇಶಕ್ಕೆ ಭಾಗವಹಿಸುತ್ತಿದ್ದೇನೆ ನೀವು ಭಾಗವಹಿಸಲು ಬಯಸುವಿರಾ?

ನಿಮ್ಮ ಹೆಸರನ್ನು ನೋಂದಾಯಿಸಲು ಈ ಲಿಂಕ್ ಬಳಸಿ!!
http://bit.ly/may28mtg

03/05/2022

ಭಕ್ತಿ ಇಲ್ಲದ ಬಸವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿ
ಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು
ಕೂಡಲಸಂಗಮದೇವ

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು
ಬಸವಣ್ಣ - Basavanna

25/04/2022

#ಮಂಜನ ಮಾತು @ಮಂಜನ ಮಾತು Manjunatha Hampapura L Manjunatha HL

20/04/2022

ಯಾರು ಪರಿಶ್ರಮ ಪಡುತ್ತಾರೋ, ಯಾರು ಪಟ್ಟ ಪರಿಶ್ರಮದ ಫಲದಲ್ಲಿ ಹೊಟ್ಟೆಯ ತುಂಬಾ ಊಟ ಮಾಡುತ್ತಾರೋ ಯಾರು ಪರಿಶ್ರಮದಿಂದ ದಣಿದು ನಿದ್ರಿಸುತ್ತಾರೋ ಅವರಿಗೆ ಜಾತಿ, ಧರ್ಮ, ಪಕ್ಷ ಕಣ್ಣಿಗೆ ಕಾಣೋದಿಲ್ಲ. | ಯಾರು ಪರಿಶ್ರಮ ಪಡುವುದಿಲ್ಲವೋ, ಯಾರು ಪರಿಶ್ರಮ ಪಡದೆ ಹೊಟ್ಟೆಯ ತುಂಬಾ ಊಟ ಮಾಡುತ್ತಾರೋ ಯಾರು ಪರಿಶ್ರಮವಿಲ್ಲದೆ ನಿದ್ರಿಸುತ್ತಾರೋ ಅವರಿಗೆ ಸದಾಕಾಲ ಜಾತಿ, ಧರ್ಮ, ಪಕ್ಷ ಕಣ್ಣಿಗೆ ಕಾಣುತ್ತಿರುತ್ತದೆ.

19/04/2022

ಮದ ಮತ್ತು ವ್ಯಾಮೋಹದಿಂದ ತೆಗೆದುಕೊಳ್ಳುವ ಹಠಾತ್ ನಿರ್ಧಾರಗಳು ಅವರನ್ನೇ ಅವರ ಜೀವನವನ್ನೇ ಆಳುಮಾಡುತ್ತದೆಯೇ ವಿನಃ ಹಠಾತ್ ನಿರ್ಧಾರದಿಂದ ಪ್ರಭಾವಿತರಾದವರ ಜೀವನವನಲ್ಲ.

01/04/2022

ಬದುಕಿನಲ್ಲಿ ಬೇವಿನ ಕಹಿ ದೂರವಾಗಲಿ, ಬೆಲ್ಲದ ಸಿಹಿ ಹೆಚ್ಚಲಿ, ಹೊಸ ವರ್ಷ ಹರ್ಷವನ್ನು ತರಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address

Bangalore