IPB political work force

IPB political work force

Share

IPB IS A VIBRANT PLATFORM FOR THE YOUTH
AND PROFESSIONALS TO UNLEASH THEIR SKILLS AND
PARTICIPATE IN INDIAN POLITICS.

Photos from IPB political work force's post 26/07/2022

ಐ ಪಿ ಬಿ (ರಾಜಕೀಯ ಕಾರ್ಯಪಡೆ) ಗ್ರಾಮಚಿಂತಕ ಸಭೆ
ವಿಭಾಗವಾರು ತಂಡಗಳ ರಚನೆ ಮತ್ತು ಕಾರ್ಯತಂತ್ರ,

26/07/2022

ಕುತಂತ್ರಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿ, ಶತ್ರು ಸೈನಿಕರನ್ನು ಬಗ್ಗುಬಡಿದು ಕಾರ್ಗಿಲ್ ಅನ್ನು ಪುನಃ ವಶಪಡಿಸಿಕೊಂಡ ಭಾರತೀಯ ಸೇನೆಯ ಶೌರ್ಯ, ಸಾಹಸಗಳನ್ನು ಸ್ಮರಿಸುವ ಶುಭ ದಿನ ಇಂದು. ಈ ವೀರ ಸಮರದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನಗಳು. ಭಾರತೀಯ ಸೇನಾಪಡೆಯ ಎಲ್ಲಾ ಯೋಧರಿಗೆ ಕಾರ್ಗಿಲ್ ವಿಜಯ ದಿವಸದ ಅಭಿನಂದನೆಗಳು!

25/07/2022

ಭಾರತದ 15ನೇ ರಾಷ್ಟಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

President of India

15/10/2020

ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ನನ್ನ ನಮನಗಳು
On his birth anniversary, I pay my tribute to the MissileMan of India and former President of India, Bharat Ratna Shri .
May his vision, wisdom, perseverance and kindness inspire us through our lives.

14/10/2020

ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಜೆಡಿ‌ಎಸ್‌ನಿಂದ ಆಯ್ಕೆಯಾಗಿದ್ದ ಬಿ. ಸತ್ಯ ನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿ ಬಿ ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಮತ್ತು ಜೆಡಿ‌ಎಸ್‌ನಿಂದ ಅಮ್ಮಾಜಮ್ಮ ಸ್ಪರ್ಧೆಗಿಳಿದಿದ್ದಾರೆ.

Comment your views on this.

Check out the way we work for you .politicalbrigade.com
for more details contact us on - 9342399399

BJP KARNATAKA JDS KARNATAKA Indian National Congress - Karnataka

14/10/2020

ರಾಜ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಪಕ್ಷದಿಂದ ಮುನಿರತ್ನ, ಕಾಂಗ್ರೆಸ್ ಪಕ್ಷದಿಂದ ಕುಸುಮಾ ಎಚ್, ಜೆಡಿಎಸ್‌ನಿಂದ ಜ್ಞಾನಭಾರತಿ‌ ಕೃಷ್ಣಮೂರ್ತಿ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

Comment your views on this.

Check out the way we work for you .politicalbrigade.com
for more details contact us on - 9342399399


BJP KARNATAKA JDS KARNATAKA Indian National Congress - Karnataka Munirathna MLA Kusuma Hanumantharayappa

13/10/2020

Karnataka Assembly Bypolls
Karnataka is all set for bypolls of Sira and RR Nagara assembly constitution.

Comment your views on this.

Check out the way we work for you .politicalbrigade.com
for more details contact us on - 9342399399


BJP Karnataka JDS karnataka Indian National Congress - Karnataka

13/10/2020

Karnataka Assembly Bypolls
Karnataka is all set for bypolls of Sira and RR Nagara assembly constitution.
This is going to be three way fight between Ruling BJP, Congress and JDS.
However it's a matter of prestige for BJP government to prove their governance. Where as this is going to be a first test of leadership for new chief of congress DK Shivkumar. When it comes to JDS, Kumaraswamy is aggressively campaigning in his bastion Sira.

Comment your views on this.

Follow .politicalbrigade.com

for more details contact us on - 9342399399


BJP Karnataka JDS karnataka Indian National Congress - Karnataka

13/10/2020

CHECK OUT OUR POLITICAL SERVICES -
DIGITAL
SOCIAL MEDIA MARKETING
VIRTUAL RALLY





for more details contact us on - 9342399399

check out the way we work for you
www.politicalbrigade.com

02/10/2020

ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು.

I pay my humble tribute to the great freedom fighter Mahatma Gandhi ji on his Birth Anniversary.

Let’s follow his teachings and practice ahimsa always.

02/10/2020

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯಂದು ನನ್ನ ಭಾವಪೂರ್ಣ ನಮನಗಳನ್ನು ಅರ್ಪಿಸುತ್ತಿದ್ದೇನೆ.

Tribute to former Prime Minister of India, Sri Lal Bahadur Shastri on his birth anniversary.
His slogan 'Jai Jawan, Jai Kisan' will always remind us of his great vision!

23/09/2020

ಇ‌ಂದು ನಮ್ಮ ಸಂಸ್ಥೆ ಐ ಪಿ ಬಿ(ರಾಜಕೀಯ ಕಾರ್ಯಪಡೆ)
ಶ್ರೀ ಡಾII ಅವದೂತ ಗುರುಮೂರ್ತಿ ಗುರೂಜಿ ಔಪಚಾರಿಕವಾಗಿ ಭೇಟಿ ನೀಡಿದ್ದರು. ಸಂಸ್ಥೆಗೆ ಭೇಟಿ ಕೊಟ್ಟದ್ದಕ್ಕೆ ಶ್ರೀಯುತರಿಗೆ ಧನ್ಯವಾಗಳು.

www.politicalbrigade.com

Want your business to be the top-listed Government Service in Bangalore?

Click here to claim your Sponsored Listing.

Location

Telephone

Address

..
Bangalore
560062

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm