15/05/2020
ನಮ್ಮೆಲ್ಲರ ಧೀಮಂತ ನಾಯಕ, ಕರ್ನಾಟಕದ ಕಳಶ, ಯುವಜನತೆಯ ದಾರಿದೀಪ ,ನಮ್ಮ ಆದರ್ಶವ್ಯಕ್ತಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರು ಹಾಗೂ ನಮ್ಮ ಪ್ರೀತಿಯ ಅಣ್ಣನವರಾದ ಮುತ್ತಪ್ಪರೈ ಅಣ್ಣನವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ...ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ...💔😔

20/03/2020
03/11/2018
20/09/2018