02/06/2026
ನೀಟ್ ಅಕ್ರಮ ವಿರೋಧಿಸಿ ಹೋರಾಟದ ಸುದ್ದಿ
ನೀಟ್ ಪೇಪರ ಲೀಕ್ ಎಸ್ ಎಫ್ ಐ ಬೃಹತ ಪ್ರತಿಭಟನೆ|| NTA ಸಂಸ್ಥೆ ರದ್ದತಿ ಗೆ ಒತ್ತಾಯ ||
Enjoy the videos and music you love, upload original content, and share it all with friends, family, and the world on YouTube.
31/05/2026
#ಪೋಲಿಸಗಿರಿಯೋ? #ಪ್ರಭುತ್ವದ #ಧರ್ಪವೋ? #ಒಟ್ಟಾರೆ #ಪ್ರಜಾಪ್ರಭುತ್ವದ #ಮೇಲೆ #ದಾಳಿ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ತಡೆಯಲು ವಿಫಲವಾದ 56 ಇಂಚಿನ ಎದೆವುಳ್ಳ ಮಾನ್ಯ ಪ್ರಧಾನಿಗೆ ವಿಶ್ವಗುರು ಎನ್ನಲೇಬೇಕಲ್ಲವೇ..
ಅದನ್ನು ಪ್ರಶ್ನಿಸಿ ಹೋರಾಟ ಮಾಡಿದರೆ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವದ ರಕ್ಷಿಸುತ್ತೆವೆ ಎಂದು ಹೇಳುವ ರಾಜ್ಯ ಸರ್ಕಾರ ಪೋಲಿಸರನ್ನು ಚೂ ಬಿಟ್ಟು ಬೆದರಿಸುವ ಕೆಲಸ ಮಾಡುತ್ತಿದೆ ಆಳುವ ಪ್ರಭುತ್ವಗಳು ಹೇಗೆ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿವೆ ಎಂಬುದಕ್ಕೆ ಈ ನಿರ್ದೇಶನಗಳೆ ಸಾಕ್ಷಿ.
ಪೋಲಿಸ್ ಇಲಾಖೆಗೆ ಹೋರಾಟ ಮಾಡಬಾರದು ಎಂಬ ಹೈಕೋರ್ಟ್ ಆದೇಶ ಮಾತ್ರವೇ ಕಾಣುತ್ತದೆ. ಉಳಿದ ಯಾವ ಆದೇಶಗಳು ಕಾಣುವುದಿಲ್ಲವೇ?
ಎಸ್ ಎಫ್ ಐ ನ ಐದು ಜನ ಸಂಗಾತಿಗಳಿಗೆ ಈ ರೀತಿಯಲ್ಲಿ ನೋಟೀಸ್ ಜಾರಿ ಮಾಡಲಾಗಿದ್ದು
ಸಂವಿಧಾನದ ಆಶಯ ಎತ್ತಿ ಹಿಡಿಯುತ್ತಲೇ ಸಂವಿಧಾನದಡಿಯಲ್ಲಿ ನೀಡಿರುವ ಹಕ್ಕುಗಳನ್ನು ಕೇಳುತ್ತೆವೆ.
ಈ ಪೋಳ್ಳು ಬೆದರಿಕೆಗೆ ಹೆದರುವ ಜನ ನಾವಲ್ಲಾ
ಜನತೆ ಇದನ್ನು ದಿಕ್ಕರಿಸಿ ಹೋರಾಟದ ಹಕ್ಕನ್ನು ಉಳಿಸಿಕೊಳ್ಳಬೇಕು
ನಾಳೆಯ ಈ ಹೋರಾಟ ನಡೆಯುತ್ತದೆ ಜೊತೆಯಾಗಿ..
SFI - Students' Federation of India
Ganesh Rathod