24/08/2016
ವಿಜಯ ಕರ್ನಾಟಕ - ಫೋನ್ ಇನ್ ಕಾರ್ಯಕ್ರಮ.
The Department administers the TPDS which is an important constituent of the strategy for food security to the BPL Population.
24/08/2016
ವಿಜಯ ಕರ್ನಾಟಕ - ಫೋನ್ ಇನ್ ಕಾರ್ಯಕ್ರಮ.
10/08/2016
Food Minister's talk in Radio City
10/06/2016
ಸೀಮೆಎಣ್ಣೆ ಕೂಪನ್ ಯಾವುದಾದರು 3 ವಿಧಾನಗಳಿಂದ ಪಡೆಯಬಹುದು
1. ನೋಂದಾಯಿತ ಮೋಬೈಲ್ ನಿಂದ RCKERO ಎಂದು ಎಸ್.ಎಂ.ಎಸ್ 9731979899 ಗೆ ಕಳುಹಿಸಿ ಕೂಪನ್ ಕೋಡ್ ಪಡೆಯಬಹುದು ಮತ್ತು ಸೀಮೆಎಣ್ಣೆ ಅಂಗಡಿಗೆ ತೋರಿಸಬೇಕು. ಪಡಿತರ ಚೀಟಿಯನ್ನು ಕುಟುಂಬದ ಒಬ್ಬರು ಸದಸ್ಯರ ಆಧಾರ್ ಗೆ ಜೋಡಣೆ ಮಾಡಿರಬೇಕು ಅಥವಾ
2. ಫೋಟೋ ಬಯೋ ಕೇಂದ್ರವನ್ನು (ಬೆಂಗಳೂರು ಒನ್, ಖಾಸಗಿ ಸೇವಾ ಕೇಂದ್ರ ಇತ್ಯಾದಿ) ಸಂಪರ್ಕಿಸಿ ಬೆರಳಚ್ಚು ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು ಅಥವಾ
3. ಇಲಾಖೆ ವೆಬ್ ಸೈಟ್ ( http://ahara.kar.nic.in ) ಭೇಟಿನೀಡಿ ಒಟಿಪಿ ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು.
FOOD, CIVIL SUPPLIES & CONSUMER AFFAIRS DEPARTMENT (Bellary, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir districts only)
02/01/2016
WISH YOU HAPPY NEW YEAR - 2016
05/12/2015
News @ Udayavani on 05-12-2015
05/12/2015
17/10/2015