29/12/2025
" ಕರಾವಳಿ ಕಾಂಗ್ರೆಸ್ ಕಾನೂನು ಸಮಾವೇಶ ಮತ್ತು ಕಾಂಗ್ರೆಸ್ ಲೀಗಲ್ ಬ್ಯಾಂಕ್"ನ ಉದ್ಘಾಟನಾ ಸಮಾರಂಭದ ಮಂಗಳೂರು ಪ್ರವಾಸದ ವಿವರ
Congress Legal Human Rights and RTI Department
29/12/2025
" ಕರಾವಳಿ ಕಾಂಗ್ರೆಸ್ ಕಾನೂನು ಸಮಾವೇಶ ಮತ್ತು ಕಾಂಗ್ರೆಸ್ ಲೀಗಲ್ ಬ್ಯಾಂಕ್"ನ ಉದ್ಘಾಟನಾ ಸಮಾರಂಭದ ಮಂಗಳೂರು ಪ್ರವಾಸದ ವಿವರ
29/12/2025
ಕೆಪಿಸಿಸಿ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಕೆ ಶಿವಕುಮಾರ್ ರವರ ಸೂಚನೆಯ ಮೇರೆಗೆ ಜನವರಿ 24 /1/2026 ರಂದು ನಡೆಯುವ ಕರಾವಳಿ ಕಾಂಗ್ರೆಸ್ ಕಾನೂನು ಸಮಾವೇಶ ಮತ್ತು ರಾಜ ಕಾಂಗ್ರೆಸ್ ಲೀಗಲ್ ಬ್ಯಾಂಕ್ ನ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆಯನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಆಯೋಜಿಸಲಾಗಿತ್ತು. ಪಕ್ಷದ ಜಿಲ್ಲಾ ಅಧ್ಯಕ್ಷರು ಮತ್ತು ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಮತ್ತು ಹಿರಿಯ ಕಾಂಗ್ರೆಸ್ ಮುಖಂಡರು,ಮುಂಚೂಣಿ ಘಟಕಗಳ ಅಧ್ಯಕ್ಷರ ಜೊತೆ ಜೊತೆ ಕಾಂಗ್ರೆಸ್ ಕಾನೂನು ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಅಧ್ಯಕ್ಷರು ಸಭೆಯಲ್ಲಿ ಪಾಲ್ಕೊಂಡು ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯಕ್ರಮದ ಯೋಜನೆಗಳ ಬಗ್ಗೆ ವಿವರ ನೀಡಿದರು.
25/12/2025
ನನ್ನೆಲ್ಲಾ ಪ್ರೀತಿಯ ವಕೀಲ ಮಿತ್ರರಿಗೆ
"ದೂರದಲ್ಲಿದ್ದರೂ ಮನಸುಗಳನ್ನು ಒಂದಾಗಿಸುವ ಹಬ್ಬವಿದು. ನನ್ನ ಪ್ರೀತಿಪಾತ್ರರಿಗೆ ಕ್ರಿಸ್‌ಮಸ್ 2025ರ ಹಾರ್ದಿಕ ಶುಭಾಶಯಗಳು".💐
CM Dhananjaya
24/12/2025
ಮುಂಬರುವ ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಹಾಗೂ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಇಂದು ಬೆಂಗಳೂರು ಜಿಲ್ಲಾ ಅಧ್ಯಕ್ಷರುಗಳು, ಪಕ್ಷದ ವಿವಿಧ ಘಟಕಗಳು, ವಿಭಾಗಗಳ ಅಧ್ಯಕ್ಷರುಗಳು, ಜಿಬಿಎ ವ್ಯಾಪ್ತಿಯ ಜಿಲ್ಲಾ ಅಧ್ಯಕ್ಷರುಗಳೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ನಮ್ಮ ಕಾನೂನು ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಅಧ್ಯಕ್ಷರು ಪಾಲ್ಗೊಂಡು ಎಲ್ಲಾ ಕಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಲೀಗಲ್ ಬ್ಯಾಂಕ್ನ ಮಹತ್ವ ಮತ್ತು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಬಲವರ್ಧನೆ ಮತ್ತು ಕಾರ್ಯಕರ್ತರ ರಕ್ಷಣೆಗೆ ಕಾನೂನು ವಿಭಾಗ ಸಜ್ಜಾಗಿರುತ್ತದೆ ಎಂದು ತಿಳಿಸಿದರು.
CM Dhananjaya
18/12/2025
Assembly passed a hate speech bill despite protests. The legislation defines hate speech broadly, aiming to curb expressions causing disharmony or enmity. It includes provisions for jail terms and victim compensation.
18/12/2025
ಇಂದಿನ ಪೂರ್ವಭಾವಿ ಸಭೆಗೆ ಆಗಮಿಸಿದ ಎಲ್ಲ ನನ್ನ ವಕೀಲ ಮಿತ್ರರಿಗೂ ಮತ್ತು ವಿಭಾಗದ ಎಲ್ಲಾ ಪದಾಧಿಕಾರಿಗಳಿಗೂ ತುಂಬು ಹೃದಯದ ಧನ್ಯವಾದಗಳು.
ಮುಂಬರುವ ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗಾಗಿ ಎಲ್ಲರೂ ಒಟ್ಟಾಗಿ ದುಡಿಯೋಣ 🙏
ಜೈ ಕಾಂಗ್ರೆಸ್ . ಜೈ ಸಂವಿಧಾನ ✌️✋🇮🇳📖
CM Dhananjaya
KPCC Legal Human Rights & RTI Department
18/12/2025
Hi All,
You're invited to a meeting 📢 today at 4:30 pm at KPCC Congress office. Your presence is important! 😊"
Looking forward to seeing you there.
C M Dhananjay
President
Legal Human Rights and RTI
11/12/2025
CM Dhananjaya
03/12/2025
December 3rd in India to honor the legal profession and the birth anniversary of Dr. Rajendra Prasad, India's first President and an eminent lawyer.
Happy Advocates Day 💐
CM Dhananjay
President
Legal, Human Rights and RTI
25/11/2025
ಆತ್ಮೀಯರೇ ಮಿತ್ರರೇ,
ದಿನಾಂಕ 26-11-2025 ರ ಬುಧವಾರ ಬೆಳಗ್ಗೆ 11.30 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ ಜೋಡೋ ಭವನದಲ್ಲಿ ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ
ಇಂತಿ
Legal, Human Rights and RTI Department