ಅಕ್ರಮ ಭೂಸ್ವಾಧೀನ ವಿರೋಧಿಸಿ, ರೈತರನ್ನು ಬೆಂಬಲಿಸಿ ಆನೇಕಲ್ ತಾಲ್ಲೂಕಿನಲ್ಲಿ KRS ಪಕ್ಷದ ಬೈಕ್ ಜಾಥಾ.
ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org
ಕೆ ಆರ್ ಎಸ್ ಪಕ್ಷ ಮೈಸೂರು ಕಾರ್ಮಿಕರ ಘಟಕ KRS Party Mysuru Labour Wing
ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣ
ಪ್ರಜಾಪ್ರಭುತ್ವದ ಕಗ್ಗೊಲೆ
ಮಂಡ್ಯದ ಜಿಲ್ಲೆಯ ಮಳವಳ್ಳಿಯಲ್ಲಿ ಸರ್ಕಾರಿ ಅಧಿಕಾರಿಗಳ ದರ್ಪದ ವಿರುದ್ಧ "ಮಳವಳ್ಳಿ ಚಲೊ" ಗೆ ಪೊಲೀಸರ ಅನುಮತಿ ಪಡೆದಿದ್ದರು , ಮಳವಳ್ಳಿ ಪೊಲೀಸರು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ನೀಡದೆ, ಸ್ಥಳೀಯ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿಯ ಛಲಗಳ ಗುಂಡಾಗಿರಿಗೆ ಅವಕಾಶ ಮಾಡಿಕೊಟ್ಟ ಪೊಲೀಸರು.....
ಮಳವಳ್ಳಿಯ ಭ್ರಷ್ಟ ಅಧಿಕಾರಿಗಳ ದರ್ಪ ಮತ್ತು ಜನವಿರೋಧಿ ಆಡಳಿತದ ವಿರುದ್ಧ ಕೆ.ಆರ್.ಎಸ್ ಪಕ್ಷದಿಂದ #ಮಳವಳ್ಳಿಚಲೋ
ರೈತರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ KRS ಪಕ್ಷದ ವತಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಹಾಗೂ ಒಂದು ದಿನದ ಧರಣಿ ಕಾರ್ಯಕ್ರಮ.
ಚಿತ್ರದುರ್ಗ
29.06.2026
ಮುಖ್ಯ ಮಂತ್ರಿ 1 ಲಕ್ಷ ಬಹುಮಹಡಿ ಮನೆಯೋಜನೆಯಲ್ಲಿ ಆಗಿರುವ ಭ್ರಷ್ಟಾಚಾರ ಮತ್ತು ಅವ್ಯವಸ್ಥೆ ಆಗಿರುವ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ KRS ಪಕ್ಷ ಹಾಗೂ ಫಲಾನುಭವಿಗಳಿಂದ ಪ್ರತಿಭಟನೆ
ಫ್ರೀಡಂ ಪಾರ್ಕ್
ಬೆಂಗಳೂರು
25-06-2026
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ *ಮುಖ್ಯಮಂತ್ರಿ 1 ಲಕ್ಷ ಬಹುಮಹಡಿ ಬೆಂಗಳೂರು ಮನೆಯೋಜನೆ* ಯ ಫಲಾನುವಿಗಳಿಗೆ ಆಗುತ್ತಿರುವ *ಸಮಸ್ಯೆ ಹಾಗೂ ಅನ್ಯಾಯದ ವಿರುದ್ಧ* ನ್ಯಾಯ ಹಾಗೂ ಪರಿಹಾರ ಪಡೆಯಲು *KRS ಪಕ್ಷದ ವತಿಯಿಂದ* ಪ್ರತಿಭಟನೆ
Click here to claim your Sponsored Listing.
Location
Category
Website
Address
560021
