NaMo Warriors

NaMo Warriors

Share

NAMO AGIAN AND AGAIN IS OUR MISSION

20/08/2025

#ನಮೋವಾರಿಯರ್ಸ್

3.0


ಬ್ಯಾಟರಾಯನಪುರದಲ್ಲಿ ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರ ವೈರಲ್ ಆಗುತ್ತಿರುವ ವಿಡಿಯೋ.

16/08/2025

#ನಮೋವಾರಿಯರ್ಸ್

3.0

#ಧರ್ಮಸ್ಥಳದೊಂದಿಗೆನಾವು #ಓಂನಮೋಮಂಜುನಾಥಾಯ

Narendra Modi Amit Shah B L Santhosh ji Followers Pralhad Joshi Vijayendra Yediyurappa SR Vishwanath Bharatiya Janata Party (BJP) BJP Karnataka

13/08/2025

#ಧರ್ಮಸ್ಥಳದೊಂದಿಗೆನಾವು #ಓಂನಮೋಮಂಜುನಾಥಾಯ

Narendra Modi Amit Shah Santhosh BL
Vijayendra Yediyurappa SR Vishwanath Bharatiya Janata Party (BJP) BJP Karnataka

10/08/2025

#ನಮೋವಾರಿಯರ್ಸ್

3.0
#ಭಾರತೀಯಜನತಾಪಾರ್ಟಿ
#ಯಲಹಂಕನಗರಮಂಡಲ


ವಿಶ್ವ ನಾಯಕ, ‌ಭಾರತ ಮಾತೆಯ ಹೆಮ್ಮೆಯ ಪುತ್ರ, ಇಡೀ ವಿಶ್ವವೇ ಭಾರತದ ನೋಡುವಂತೆ ಮಾಡಿದ ದೇಶದ ಹೆಮ್ಮೆಯ ‌ಪ್ರಧಾನಮಂತ್ರಿ ಶ್ರೀ #ನರೇಂದ್ರಮೋದಿ ಜೀ ರವರೊಂದಿಗೆ.
ಆಧುನಿಕ ಕೆಂಪೇಗೌಡ, ಅಭಿನಮ ಭಗೀರಥ, ಅರ್ಕಾವತಿ ನದಿ ಪುನಶ್ಚೇತನದ ರೂವಾರಿಗಳು, ದೀನ ದಲಿತರ ಬಂಧು, ಕಾರ್ಯಕರ್ತರ ಕಣ್ಮಣಿ ಹಾಗೂ ಯಲಹಂಕ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ #ಎಸ್ಆರ್‌ವಿಶ್ವನಾಥ್ ರವರು.

10/08/2025

ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಿ, ಮೆಟ್ರೋ 3ನೇ ಹಂತದ ಶಂಕುಸ್ಥಾಪನೆ ನೆರವೇರಿಸಲು ಹಾಗೂ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಉದ್ಯಾನ ನಗರಿ ಬೆಂಗಳೂರಿಗೆ ಆಗಮಿಸುತ್ತಿರುವ ದೇಶ ಕಂಡ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಆತ್ಮೀಯ ಸ್ವಾಗತ.






Narendra Modii

08/08/2025
25/04/2025

#ನಮೋವಾರಿಯರ್ಸ್

3.0

#ಭಾರತೀಯಜನತಾಪಾರ್ಟಿ
#ಯಲಹಂಕವಿಧಾನಸಭಾಕ್ಷೇತ್ರ

ಯಲಹಂಕ ವಿಧಾನಸಭಾ ಕ್ಷೇತ್ರದ ‌ಜನಪ್ರಿಯ ಶಾಸಕರಾದ ಶ್ರೀ #ಎಸ್ಆರ್‌ವಿಶ್ವನಾಥ್ ರವರ ನೇತೃತ್ವದಲ್ಲಿ, ಸಿಂಗನಾಯಕನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಲೋಕಕಲ್ಯಾಣಕ್ಕಾಗಿ ನಡೆದ "ವಿಹಂಗಮ ಯೋಗ ವೇದ ಮಹಾ‌ಚಂಡಿಕ ಯಾಗ" ಅಘನ್ಯ ಗುರುಕುಲ ಫೌಂಡೇಶನ್ ವತಿಯಿಂದ ಸದ್ಗುರು ಆಚಾರ್ಯ ಶ್ರೀ ಸ್ವತಂತ್ರ ದೇವ ಜೀ ಮಹಾರಾಜ ರವರು ಮತ್ತು ಸಂತ ಪ್ರವರ ಶ್ರೀ ವಿಜ್ಞಾನ ದೇವ ಜೀ ಮಹಾರಾಜ ರವರ ದಿವ್ಯ ಸಾನಿಧ್ಯದಲ್ಲಿ, 2100 ವಿಹಂಗಮ ಯೋಗ ವೇದಿಕ್ ಮಹಾಯಜ್ಞ ಮತ್ತು ಧ್ಯಾನ್ಯದಲ್ಲಿ ಸ್ಥಳೀಯ ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದುಕೊಂಡರು.

23/03/2025

#ನಮೋವಾರಿಯರ್ಸ್

3.0

#ಭಾರತೀಯಜನತಾಪಾರ್ಟಿ
#ಯಲಹಂಕವಿಧಾನಸಭಾ‌ಕ್ಷೇತ್ರ

ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ #ಎಸ್ಆರ್‌ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ,‌ ರೈತ ಸೇವಾ ಸಹಕಾರ ಸಂಘ ನಿಯಮಿತ (ಬ್ಯಾಂಕ್) ಸಿಂಗನಾಯಕನಹಳ್ಳಿ ಅಧ್ಯಕ್ಷರಾದ #ಡಾ|| #ವಾಣಿಶ್ರೀವಿಶ್ವನಾಥ್ ರವರ ಉಪಸ್ಥಿತಿಯಲ್ಲಿ, ಯುವ ನಾಯಕರಾದ ‌ಶ್ರೀ #ಅಲೋಕ್‌ವಿಶ್ವನಾಥ್ ರವರ ನೇತೃತ್ವದಲ್ಲಿ, ಹೋಲಿ ಹಬ್ಬದ ಪ್ರಯುಕ್ತ ಯಲಹಂಕ ಉಪನಗರದ ನಾಲ್ಕನೇ ಹಂತದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ "ಯಲಹಂಕ ಹೋಲಿ ಉತ್ಸವ" ಕಾರ್ಯಕ್ರಮ ಹಾಗೂ ಹೆಸರಾಂತ ‌DJ ಸುನೀಲ್ (ಗುಡ್ಡು)‌ ರವರಿಂದ ವಿಶಿಷ್ಟ ಕಾರ್ಯಕ್ರಮದ ಪಕ್ಷಿ ನೋಟ.

11/01/2025

#ನಮೋವಾರಿಯರ್ಸ್

3.0

#ಭಾರತೀಯ_ಜನತಾ_ಪಾರ್ಟಿ
#ಯಲಹಂಕ_ನಗರ_ಮಂಡಲ
#ರಾಷ್ಟ್ರೀಯ_ಯುವ_ದಿನ

ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ #ಎಸ್ಆರ್‌ವಿಶ್ವನಾಥ್ ರವರ ನೇತೃತ್ವದಲ್ಲಿ. ಸಂತ ಶ್ರೇಷ್ಠ, ಪ್ರಕರ ವಾಗ್ಮಿಗಳು, ವಿಚಾರವಂತರು, ಅಂತರ ರಾಷ್ಟ್ರಿಯ ಮಟ್ಟದಲ್ಲಿ ಹಿಂದೂ ಧರ್ಮವನ್ನು ಎತ್ತಿ ಹಿಡಿದ ಸಾಧು, ಶ್ರೀ ಸ್ವಾಮಿ ವಿವೇಕಾನಂದ ರವರ ಜನ್ಮದಿನವನ್ನು " #ರಾಷ್ಟ್ರೀಯ_ಯುವ_ದಿನ" ಎಂಬ ಕಾರ್ಯಕ್ರಮವನ್ನು ಬಿಜೆಪಿ ಯುವ ಮೋರ್ಚ ವತಿಯಿಂದ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

ದಿನಾಂಕ:- 12.01.2025
ಸಮಯ:- ಬೆಳಿಗ್ಗೆ 10.30 ಗಂಟೆಗೆ
ಸ್ಥಳ:- ಭಾರತೀಯ ಜನತಾ ಪಾರ್ಟಿಯ ಕಚೇರಿ ಯಲಹಂಕ ಉಪನಗರ ವಾರ್ಡ್ ನಂ. 04

25/12/2024

#ನಮೋವಾರಿಯರ್ಸ್

3.0

#ಭಾರತೀಯಜನತಾಪಾರ್ಟಿ
#ಯಲಹಂಕನಗರಮಂಡಲ

ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ #ಎಸ್ಆರ್‌ವಿಶ್ವನಾಥ್ ರವರು. ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ರವರ ನೇತೃತ್ವದ ಕ್ರಿಯಾಶೀಲ ಕೇಂದ್ರ ಸರ್ಕಾರವು 26.12.2024 ಅನ್ನು ರಾಷ್ಟ್ರೀಯ "ವೀರ ಬಾಲ ದಿವಸ್" ಎಂದು ಘೋಷಣೆ ಮಾಡಿದ್ದು. ಬಾಬಾ ಜೋರಾವರ್ ಸಿಂಗ್ ಹಾಗೂ ಬಾಬಾ ಫತೇ ಸಿಂಗ್ ರವರ ಬಲಿದಾನದ ಸಂಸ್ಕರಣೆಯನ್ನು ‌ ಯಲಹಂಕ ನಗರ ಮಂಡಲದ ಬಿಜೆಪಿ ಕಚೇರಿಯಲ್ಲಿ ಮಾಡಲು ಸೂಚಿನೆ ನೀಡಿರುತ್ತಾರೆ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ವಿನಂತಿ.

24/12/2024

#ನಮೋವಾರಿಯರ್ಸ್

3.0

#ಭಾರತೀಯಜನತಾಪಾರ್ಟಿ
#ಯಲಹಂಕನಗರಮಂಡಲ
#ಸುಶಾಸನದಿನ

ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ #ಎಸ್ಆರ್‌ವಿಶ್ವನಾಥ್ ರವರು.
ಅಜಾತಶತ್ರು, ಭಾರತ ರತ್ನ, ಮಹಾವಾಗ್ಮಿ, ಲೇಖಕ, ದೇಶದ ಅಭಿವೃದ್ಧಿಗೆ ಸಕಲವನ್ನು ಅರ್ಪಿಸಿದ ಧೀಮಂತ, ದೇಶದ ಸಮಗ್ರ ಗ್ರಾಮೀಣಾಭಿವೃದ್ಧಿಯ ಕನಸುಗಾರ, ಅತ್ಯುತ್ತಮ ಆಡಳಿತದಿಂದ ಅಚ್ಚಳಿಯದ ಚಾಪು ಮೂಡಿಸಿದ ಮಾಜಿ ಪ್ರಧಾನಿ‌ ದಿವಂಗತ ಶ್ರೀ #ಅಟಲ್‌ಬಿಹಾರಿವಾಜಪೇಯಿ ಜೀ ರವರ ಜನ್ಮದಿನವನ್ನು #ಸುಶಾಸನದಿನ ( ) ಎಂದು ಘೋಷಣೆ ಮಾಡಿ ಆಚರಣೆಯಲಿದ್ದು, ಅಟಲ್ ಜೀ ರವರ ಜನ್ಮ ಶತಮಾನೋತ್ಸವ‌ ಸಮಾರಂಭದ ಪ್ರಯುಕ್ತ, ಪ್ರತಿ ಬೂತ್‌ನ ಅಧ್ಯಕ್ಷರ ಮನೆಯಲ್ಲಿ ಎಲ್ಲಾ ಬೂತ್ ಸಮಿತಿ ಸದಸ್ಯರು ಸೇರಿ ಅಟಲ್ ಬಿಹಾರಿ ವಾಜಪೇಯಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಬೇಕು ಹಾಗೂ ಬಿಜೆಪಿ ಬಾವುಟವನ್ನು ಹಾರಿಸಬೇಕು. ನಂತರ ಮಲ್ಲೇಶ್ವರಂನಲ್ಲಿರುವ ಶ್ರೀ ಜಗನ್ನಾಥ್ ಭವನ್ (ಬಿಜೆಪಿಯ ಕೇಂದ್ರ ಕಚೇರಿಯಲ್ಲಿ) ಅಟಲ್ ಜೀ ರವರ ಪ್ರದರ್ಶನಿ ಉದ್ಘಾಟನೆ, ಸಂಸ್ಮರಣ ಕಾರ್ಯಕ್ರಮ ಆಯೋಜಿಸಿದ್ದು, ಭಾರತೀಯ ಜನತಾ ಪಾರ್ಟಿಯ ಯಲಹಂಕ ನಗರ ಮಂಡಲ ಹಾಗೂ ಮಹಾ ಶಕ್ತಿ ಕೇಂದ್ರದ ಎಲ್ಲಾ ಮೋರ್ಚಾ ಹಾಗೂ ಪ್ರಕೋಷ್ಠಗಳ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ‌ ಸೂಚನೆ ನೀಡಿದ್ದಾರೆ.

ದಿನಾಂಕ:- 25.12.2024
ಸಮಯ:- ಬೆಳಗ್ಗೆ 10.00 ಗಂಟೆಗೆ
ಸ್ಥಳ:- ಜಗನ್ನಾಥ್ ಭವನ, ಬಿಜೆಪಿ ಕೇಂದ್ರ ಕಚೇರಿ, ಮಲ್ಲೇಶ್ವರಂ

ಸಮಯ:- ಸಂಜೆ 04.00 ಗಂಟಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ #ಬಿಎಲ್‌ಸಂತೋಷ್ ಜೀ ರವರಿಂದ ಸುಶಾಸನ ದಿವಸ‌ ಕಾರ್ಯಕ್ರಮದ ‌ಉದ್ಘಾಟನೆ.
ಸ್ಥಳ:- ಜ್ಞಾನಜ್ಯೋತಿ ಸಭಾಂಗಣ, ‌ ವಿಶ್ವವಿದ್ಯಾಲಯ ಆವರಣ ಅರಮನೆ ರಸ್ತೆ ಬೆಂಗಳೂರು.

16/12/2024

#ನಮೋವಾರಿಯರ್ಸ್

3.0

ಮಹಿಳೆಯರ ಕಣ್ಮಣಿ, ಸಂಘಟನ ಚತುರರು, ಅಧ್ಯಕ್ಷರು ಬ್ಯಾಂಕ್ ಸಿಂಗನಾಯಕನಹಳ್ಳಿ, ಮಾಜಿ #ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ಬೆಂಗಳೂರು ನಗರ ಜಿಲ್ಲೆ, #ಸಂಸ್ಥಾಪಕರು #ವಿಶ್ವವಾಣಿ‌_ಫೌಂಡೇಶನ್®, ಶ್ರೀಮತಿ #ಡಾ॥ #ವಾಣಿಶ್ರೀ_ವಿಶ್ವನಾಥ್ ಅಕ್ಕ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. {17th December}
Many more happy returns of the day to ॥ ji,

Want your business to be the top-listed Government Service in Bangalore?

Click here to claim your Sponsored Listing.

Location

Website

Address

Bangalore