Namma Modi - ನಮ್ಮ ಮೋದಿ

Namma Modi - ನಮ್ಮ ಮೋದಿ

Share

Nationalist

07/06/2026

ಎಲ್ಲದರ ಬೆಲೆ ಹೆಚ್ಚಿಸಿ 2 ಸಾವಿರ ಕೊಟ್ಟರೆ ಏನು ಉಪಯೋಗ?

ಅಧಿಕಾರ ಕಚ್ಚಾಟದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಹಾದಿ ಬೀದಿಯಲ್ಲಿ ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ.

06/06/2026

ಕುರ್ಚಿ ಸಿಗೋ ಮೊದಲು ಇದ್ದ ಆಲಿಂಗನ, ಸಿಕ್ಕ ನಂತರ ದೂರ ನಿಲ್ಲೋ ಲಕ್ಷಣ!

ಅಧಿಕಾರ ಕೈಗೆ ಬಂದ್ಮೇಲೆ ಡಿಕೆಶಿ ಅವರ 'ಸೋಶಿಯಲ್ ಡಿಸ್ಟೆನ್ಸಿಂಗ್' ರೇಂಜ್ ಹೇಗಿದೆ ನೋಡಿ! 😉

06/06/2026

ಫುಟ್‌ಪಾತ್‌ ಸರಿಪಡಿಸದ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕರು ಛೀ..ಥೂ.. ಎಂದು ಉಗಿಯುತ್ತಿದ್ದಾರೆ.

ಕಥೆ ಹೇಳುವುದು ಬಿಡಿ, ಮೂಲಸೌಕರ್ಯ ಕಲ್ಪಿಸಿ ಅಂತ ಬೆಂಗಳೂರಿಗರು ಆಗ್ರಹಿಸುತ್ತಿದ್ದಾರೆ.

06/06/2026

ಬಿಜೆಪಿಯು ಸಂಘಟನಾತ್ಮಕವಾಗಿ ಸುಭದ್ರವಾಗಿದೆ. ಲಕ್ಷಾಂತರ ಕಾರ್ಯಕರ್ತರ ಪಡೆಯಿದೆ. ರಾಜ್ಯದ ಜನರು ಸಹ ಬಯಸುತ್ತಿರುವುದು ಅದಷ್ಟು ಬೇಗ ಚುನಾವಣೆಯಾಗಿ ಈ ದರಿದ್ರ ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂಬುದನ್ನು.

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು

05/06/2026

ಜನರಿಂದ ಆಯ್ಕೆಯಾಗದ, ಪಾಕಿಸ್ತಾನವನ್ನು 'ಮಿತ್ರ' ಎನ್ನುವ ಹಾಗೂ ಕೊತ್ವಾಲ್ ಗರಡಿಯ 'ರೌಡಿಸಂ' ಸರ್ಟಿಫಿಕೇಟ್ ಹೊಂದಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದೇಕೆ?

⬛ ಹಿಂದುತ್ವ ಹಾಗೂ ಆರ್‌ಎಸ್‌ಎಸ್ ನಿಂದನೆ

⬛ ರಾಜ್ಯಪಾಲರಿಗೇ ಧಮ್ಕಿ ಹಾಕಿದ ಗೂಂಡಾಗಿರಿ
ಇದೇ ಇವರ ಅಸಲಿ 'ಅರ್ಹತೆ'!

ಕಾಂಗ್ರೆಸ್‌ಗೆ ಸಜ್ಜನರು ಬೇಕಿಲ್ಲ, ದುರ್ಜನರು ಮಾತ್ರ!

05/06/2026

ಕ್ಯಾಮೆರಾ ಮುಂದೆ ತಬ್ಬಿಕೊಂಡು ಪೋಸ್ ನೀಡಿ ಒಗ್ಗಟ್ಟು ಪ್ರದರ್ಶಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ. ಕೆ. ಶಿವಕುಮಾರ ಅವರಿಗೆ ಇಂದು ಅಲ್ಲಿ ಕ್ಯಾಮೆರಾ ಇದ್ದದ್ದು ಬಹುಶಃ ನೆನಪಿದ್ದಿಲ್ಲ ಅನಿಸುತ್ತದೆ.

ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು ಕಾಂಗ್ರೆಸ್ ರಾಜ್ಯದ ಜನತೆಗೆ ತಿಳಿಸಬೇಕು.

05/06/2026

ವಿಜಯೇಂದ್ರ ಹೆಸರು ಹೇಳಿದರೆ ಮಾತ್ರ ತಿಂದಿದ್ದು ಜೀರ್ಣವಾಗುವುದು ಮತ್ತು ರಾಜಕೀಯ ಅಸ್ಥಿತ್ವ ಹಾಗೂ ಪ್ರಚಾರ ಸಿಗುವುದು.

03/06/2026

ಸಂಘದ ಸಸಿ - ಇಂದು ಹೆಮ್ಮರವಾಗಿ ಬೆಳೆದಿದೆ 🚩

Vijayendra Yediyurappa

03/06/2026

"ಗ್ರೌಂಡಲ್ಲಿರೋ ಹಿಂದೂ ಕಾರ್ಯಕರ್ತರ ರಕ್ಷಣೆಗೆ ನಿಲ್ಲುವುದೇ ಬಿಜೆಪಿ"

ಎಲ್ಲೋ ಕೂತು ಬಿಜೆಪಿ ವಿರುದ್ಧ ಪೇಮೆಂಟ್ ಪಡೆದು ಕಾಮೆಂಟ್ ಮಾಡುವ ನಕಲಿ ಹಿಂದೂ ಹುಳಿಗಳ ಮಾತಿಗೆ ಕಿವಿಕೊಡಬೇಡಿ.

03/06/2026

ನಿಯೋಜಿತ ಸಿಎಂ ಡಿ. ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭದ ಬಿಜೆಪಿ ಕರ್ನಾಟಕ AI ವಿಡಿಯೋ ಟ್ವಿಟ್ ಮಾಡಿದೆ

#ಮುಖಬದಲಾಗಿದೆಲೂಟಿಮುಂದುವರೆಯಲಿದೆ

Want your business to be the top-listed Government Service in Bangalore?

Click here to claim your Sponsored Listing.

Location

Website

Address

Bangalore
560003