09/04/2026
ಬಳಲಿ ಬರುವ ಜೀವಕ್ಕೆ ಒಂದು ಹನಿ ನೀರು ಕೂಡ ಸಂಜೀವಿನಿ ಆ ರೀತಿ ಪ್ರತಿ ಗುರುವಾರ ರಾಘವೇಂದ್ರ ರೆಡ್ಡಿ ಯವರು ಹಿರಿಯರಿಗೆ,ವಿಕಲಚೇತನರಿಗೆ, ಅವಶ್ಯವಿರುವ ಔಷಧಿಗಳನ್ನು ಪ್ರತಿ ಗುರುವಾರ ಶಾಂತಿಧಾಮದಲ್ಲಿ ನೀಡುತ್ತಿದ್ದಾರೆ
ನಾವು ದೊಡ್ಡವರಾಗೋದು ಹಣದಿಂದಲ್ಲ, ಸೇವೆಯಿಂದ.
09/04/2026
ಬಳಲಿ ಬರುವ ಜೀವಕ್ಕೆ ಒಂದು ಹನಿ ನೀರು ಕೂಡ ಸಂಜೀವಿನಿ ಆ ರೀತಿ ಪ್ರತಿ ಗುರುವಾರ ರಾಘವೇಂದ್ರ ರೆಡ್ಡಿ ಯವರು ಹಿರಿಯರಿಗೆ,ವಿಕಲಚೇತನರಿಗೆ, ಅವಶ್ಯವಿರುವ ಔಷಧಿಗಳನ್ನು ಪ್ರತಿ ಗುರುವಾರ ಶಾಂತಿಧಾಮದಲ್ಲಿ ನೀಡುತ್ತಿದ್ದಾರೆ
17/03/2026
K C E R Jayanthotsava 2026
K C E R Jayanthotsva 2026 | CMR Shanthi Dhama - Kacharakanahalli | KE Raghavendra Reddy Enjoy the videos and music you love, upload original content, and share it all with friends, family, and the world on YouTube.
08/03/2026
Happy Women’s Day 🌸
Women are the pillars of strength, compassion, and resilience in every community. When a woman is empowered, she not only transforms her own life but also uplifts her family, inspires her community, and shapes a brighter future for generations to come.
Every act of courage, every step toward equality, and every opportunity created for women helps build a stronger and more compassionate society.
On this special day, we celebrate the determination, strength, and achievements of women everywhere. May we continue to support, respect, and uplift the women who inspire change and make our communities stronger.
Empowered Women. Stronger Communities. Brighter Future.
05/03/2026
ಪವಿತ್ರ ರಂಜಾನ್ ಮಾಸದ ಉಪವಾಸ ಪ್ರಯುಕ್ತ ನಮ್ಮ ಮುಸ್ಲಿಂ ಭಾಂದವರಿಗೆ ರೇಷನ್ ಕಿಟ್ ಗಳನ್ನು ಸಿ.ಎಂ.ಆರ್ ಶಾಂತಿ ಧಾಮದಲ್ಲಿ ವಿತರಿಸಲಾಯಿತು.
04/03/2026
ಜನರ ಮನೆ ಬಾಗಿಲಿಗೆ ತೆರಳಿ ಕಷ್ಟಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡುವ ಸಹೃದಯಿ ರಾಘವೇಂದ್ರ ರೆಡ್ಡಿ